Breaking News
Home / ಬೆಳಗಾವಿ ನಗರ (page 18)

ಬೆಳಗಾವಿ ನಗರ

ಮಹಾರಾಷ್ಟ್ರ ಉದ್ಯಮಿಗಳಿಗೆ 848 ಎಕರೆ ಭೂವಿಸಚಿವ ದೇಶಪಾಂಡೆ

ಬೆಳಗಾವಿ -ರಾಜ್ಯದಲ್ಲಿ ಸುಮಾರು 13 ಸಾವಿರ ಎಕರೆ ಕೈಗಾರಿಕಾ ಪ್ರದೇಶ ಯಾವುದೇ ಕೈಗಾರಿಕೆಗಳಿಲ್ಲದೆ ಖಾಲಿ ಬಿದ್ದಿದೆ. ಯಾವ ಉದ್ದೇಶಕ್ಕಾಗಿ ಭೂಮಿ ಪಡೆಯಲಾಗಿತ್ತೋ ಅದು ಈಡೇರಿಲ್ಲ. ಅನೇಕ ಉದ್ಯಮಿಗಳು ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆದುಕೊಂಡಿದ್ದರೂ ಆನಂತರ ಯಾವುದೇ ಕೈಗಾರಿಕೆಗಳನ್ನು ಆರಂಭಿಸಿಲ್ಲ. ಇಂತಹ ನಿವೇಶನಗಳನ್ನು ಸರಕಾರ ಮರಳಿ ತನ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ ಬೃಹತ್ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ ಹೇಳಿದರು. ಬೆಳಗಾವಿ ಜಿಲ್ಲಾದಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾದ್ಯಮಗಳ …

Read More »

 ಬೆಳಗಾವಿ ಪಾಲಿಕೆ ಆಯುಕ್ತ ಜಿ ಪ್ರಭು ವರ್ಗಾವಣೆ

ಬೆಳಗಾವಿ-ಸ್ಮಾರ್ಟಸಿಟಿ ಯೋಜನೆಯ ರೂವಾರಿ ಜಿ ಪ್ರಭು ಅವರಿಗೆ ವರ್ಗಾವಣೆಯಾಗಿದೆ ವಸತಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ್ದಾರೆ ಸ್ಮಾರ್ಟಸಿಟಿ ಯೋಜನೆಯ ಪಟ್ಟಿಯಲ್ಲಿ ಬೆಳಗಾವಿ ನಗರದ ಹೆಸರನ್ನು ಸೇರ್ಪಡೆ ಮಾಡಲು ಅವರು ಶ್ರಮಿಸಿ ಅದರಲ್ಲಿ ಯಶಸ್ವಿಯಾಗಿದ್ದರು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಬುಡಾ ಆಯುಕ್ತ ಶಶಿಧರ ಕುರೇರ ಅವರು ನಿಯುಕ್ತರಾಗುವ ಸಾದ್ಯತೆ ಇದೆ

Read More »

ಪಟಾಕಿ ಸಿಡಿಯಲಿಲ್ಲ..ಅಸಹಾಯಕರನ್ನು ಮರೆಯಲಿಲ್ಲ..!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿಗಳು ಪಟಾಕಿ ಸಿಡಿಸದೇ ಇದೇ ಹಣವನ್ನು ಅಸಹಾಯಕರಿಗೆ ಸಹಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಪಾಲಿಕೆ ಆವರಣದಲ್ಲಿ ಪ್ರತಿವರ್ಷ ಸಾರ್ವಜನಿಕ ಗಣೇಶನನ್ನು ಪರತಿಷ್ಟಾಪನೆ ಮಾಡುತ್ತಾರೆ ಪಾಲಿಕೆ ವಿವಿಧ ವಿಭಾಗದವರು ಒಂದೊಂದು ದಿನ ಶ್ರೀ ಗಣೇಶನಿಗೆ ಮಹಾ ಪೂಜೆ ನೆರವೇರಿಸಿ ಪಟಾಕಿ ಸಿಡಿಸಿ ಆರತಿ ಮಾಡುವದು ಸಂಪ್ರದಾಯವಾಗಿದೆ ಆದರೆ ಪಾಲಿಕೆಯ ಆರೋಗ್ಯ ವಿಭಾಗದವರು ಪಟಾಕಿ ಸಿಡಿಸದೇ ಇದೇ ಹಣವನ್ನು ರೈಲ ನಗರದಲ್ಲಿರುವ ಸ್ಪಂದನ ದಾಮದ ಮಕ್ಕಳಿಗೆ …

Read More »

ಶಾಲಾ ಆವರಣದಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿಯ ಸಾವು

ಬೆಳಗಾವಿ-ಬೆಳಗಾವಿ ನಗರದ ಪ್ರಸಿದ್ಧ ಸೆಂಟ್ ಜೋಸೆಫ್ ಕಾನ್ವೆಂಟ್ ಇಂಗ್ಲೀಷ ಮಾದ್ಯಮ ಶಾಲೆಯ ಐದನೇಯ ತರಗತಿಯ ವಿಧ್ಯಾರ್ಥಿನಿಯೊಬ್ಬಳು ಶಾಲಾ ಆವರಣದಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನೊಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ ಶಾಲೆಯಲ್ಲಿ ಬೆಳಿಗ್ಗೆ 9-30 ಕ್ಕೆ ಶಾಲೆಯ ಆವರಣದಲ್ಲಿ ದೈಹಿಕ ಶಿಕ್ಷಣ ತರಗತಿಯ ಪರೇಡ್ ನಡೆಯುತ್ತಿರುವಾಗ ಕುಸಿದು ಬಿದ್ದ ಐದನೇಯ ತರಗತಿಯ ಮಿಸ್ಬಾ ಎಂಬ ಬಾಲಕಿ ರಕ್ತದ ವಾಂತಿ ಮಾಡಿಕೊಂಡು ಸ್ಥಳದಲ್ಲಿಯೇ ಸಾವನೊಪ್ಪಿದ್ದಾಳೆ ಈ ಘಟನೆಯಿಮದಾಗಿ ಶಾಲೆಯಲ್ಲಿ ಸುಮಾರು ಎರಡು ಘಂಟೆಗಳ …

Read More »

ಮುಂದಿನ ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ಜಾರಕಿಹೊಳಿ ವಿಶ್ವಾಸ

ಬೆಳಗಾವಿ- ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರಿಂದ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಸ್ಥಾಪನೆ ವಿಚಾರ ಜಾತಿವಾರು ಜನಗಣತಿಯಲ್ಲಿ ಹಿಂದುಳಿದವರ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದು ವರದಿ ಬಂದಿದೆ ಹೀಗಾಗಿ ಬಿಜೆಪಿಯ ಕಣ್ಣು ಇದೀಗ ದಲಿತರು, ಹಿಂದುಳಿದವರ ಕಡೆ ನೆಟ್ಟಿದೆ ವರದಿ ಬಂದ ತಕ್ಷಣ ದಲಿತ ಕಾಲೋನಿಗೆ ತೆರಳಲು ಯಡಿಯೂರಪ್ಪ ಅವರ ಪಕ್ಷದವರಿಗೆ ಆದೇಶ ನೀಡಿದ್ದಾರೆ ಇದು ಅವರ ಮೂರ್ಖತನ ತೋರಿಸುತ್ತದೆ ಎಂದು ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ …

Read More »

ನಾರಿಮನ್ ಬದಲಾಯಿಸಿ ಕಾವೇರಿ ಉಳಿಸಿ-ಈಶ್ವರಪ್ಪ

ಬೆಳಗಾವಿ-ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣ. ರಾಜ್ಯ ಸರ್ಕಾರದಿಂದ ೧೦ ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ವಕೀಲರ ಅಫಡವೆಟ್ ವಿಚಾರ. ಅಫಡವೆಟ್ ವಿಚಾರ ನನಗೆ ಗೊತ್ತಿಲ್ಲ ಎಂದ ಸಿಎಂ ಹೇಳಿಕೆ ಖಂಡನಿಯವಾಗಿದೆ ಎಂದುವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ ವಕೀಲ ನಾರಿಮನ್ ರಿಂದ ರಾಜ್ಯಕ್ಕೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ತಕ್ಷಣ ನಾರಿಮನ್ ಬದಲಾಣೆ ಮಾಡಬೇಕು. ಕಾವೇರಿ ನದಿ ನೀರು ಬಿಡುಗಡೆ ವಿಚಾರ. ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿ …

Read More »

ಗಣೇಶ ಹೊಂಡ. ಸೇವೆಗೆ ಸಮರ್ಪಣೆ

ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆಯಿಂದ 35 ಲಕ್ಷರೂ ಅನುದಾನ ಖರ್ಚು ಮಾಡಿ ವಡಗಾವಿ ಪ್ರದೇಶದ ನಾಜರ್ ಕ್ಯಾಂಪ್ ಪ್ರದೇಶದಲ್ಲಿ ನಿರ್ಮಿಸಲಾದ ಗಣೇಶ ವಿಸರ್ಜನಾ ಹೊಂಡವನ್ನು ಶಾಸಕ ಸಂಬಾಜಿ ಪಾಟೀಲ ಉದ್ಘಾಟಿಸಿದರು ಮೇಯರ್ ಸರೀತಾ ಪಾಟೀಲ,ಸಂಜಯ ಶಿಂದೆ,ರತನ ಮಾಸೇಕರ ರಮೇಶ ಸೊಂಟಕ್ಕಿ,ಸಂಜಯ ಸವ್ವಾಸೇರಿ ಸೇರಿದಂತೆ ಪಾಲಿಕೆ ಅಭಿಯಂತಕಿ ಲಕ್ಷ್ಮೀ ನಿಪ್ಪಾನಿಕರ ಸೇರಿದಂತೆ ಹಲವಾರು ಜನ ನಗರಸೇವಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಶಾಸಕ ಸಂಬಾಜಿ ಪಾಟೀಲ ಮಾತನಾಡಿ ಈ ಪ್ರದೇಶದ ಹೊಂಡದಲ್ಲಿಯೇ ಗಣೇಶ …

Read More »

ಕುಂದಾ ನಗರಿಯಲ್ಲಿ.. ಕಾವೇರಿ ಅನ್ಯಾಯದ ಆಕ್ರೋಶ

ಬಂದ್ ಮಿಶ್ರ ಪ್ರತಿಭಟನೆ…. ಬೆಳಗಾವಿ- ತಮಿಳು ನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಇವತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಿಶ್ರ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಇದ್ದು, ನೆರೆಯ ಗೋವಾ-ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಬೇಕಿದ್ದ ಬಸ್ ಗಳು ಹಾಗೂ ಜಿಲ್ಲೆಯ ಬೇರೆ ಬೇರೆ ಕಡೆಗಳಿಗೆ ತೆರಳಬೇಕಿದ್ದ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಇನ್ನೂ ಖಾಸಗಿ ಬಸ್ ಸಂಚಾರ, ಅಟೋ ಸಂಚಾರದಲ್ಲೂ …

Read More »

ಮೆರಿಟ್ ಆಧಾರದ ಪಾಲಿಕೆಯ ಸ್ಕಾಲರ್‍ಶಿಪ್

ಬೆಳಗಾವಿ-ಬೆಳಗಾವಿ ನಗರದ 1200 ವಿಧ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಿದ್ದು ಮೆರಿಟ್ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಒಮ್ಮತದ ನಿದಾರವನ್ನು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಕೈಗೊಳ್ಳಲಾಯಿತು ಸಭೆಯಲ್ಲಿ ಮಹಾಪೌರ ಸರೀತಾ ಪಾಟೀಲ ಊಪ ಮಹಾಪೌರ ಸಂಜಯ ಶಿಂಧೆ ಸಮೀತಿಯ ಅಧ್ಯಕ್ಷೆ ರೂಪಾ ನೇಸರಕರ ಸೇರಿದಂತೆ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು ಸ್ಕಾಲರ್ ಶಿಪ್‍ಗಾಗಿ 1200 ಜನ ವಿಧ್ಯಾರ್ಥಿಗಳು ಅರ್ಜಿಸಲ್ಲಿಸಿದ್ದಾರೆ ಆದರೆ ಕೇವಲ 17 …

Read More »

ಗಣೇಶ ವಿಸರ್ಜನೆಗೆ ಕಪಿಲೇಶ್ವರ ಹೊಂಡ..ನೈರ್ಮಲ್ಯ ಕುಂಡ..ರೆಡಿ !

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಜಿಮ ಪ್ರಭು ಮತ್ತು ಪಾಲಿಕೆ ಅಧಿಕಾರಿಗಳ ತಂಡ ಹಗಲು ರಾತ್ರಿ ಶ್ರಮಿಸಿ ಗಣೇಶ ವಿಸರ್ಜನೆಗಾಗಿ ನಗರದಲ್ಲಿರುವ ಕಪಿಲೇಶ್ವರ ಹೊಂಡ ಸೇರಿದಂತೆ ಎಲ್ಲ ಹೊಂಡಗಳನ್ನು ಸಜ್ಜುಗೊಳಿಸಿದ್ದಾರೆ ಕಪಿಲೇಶ್ವರ ಹೊಂಡ,ಜಕ್ಕನಕೇರಿ ಹೊಂಡ ವಡಗಾಂವಿ ಕೆರೆ ಕಿಲ್ಲಾ ಕೆರೆಉ ಹೊಂಡ ಸೇರಿದಂತೆ ಎಲ್ಲ ಹೊಂಡಗಳು ಗಣೇಶ ವಿಸರ್ಜನೆಗೆ ರೆಡಿಯಾಗಿವೆ ಜೊತೆಗೆ ನಗರದ ವಿವಿಧ ಭಾಗಗಳಲ್ಲಿ ಗಣೇಶ ವಿರ್ಜನೆಗಾಗಿ ನೈರ್ಮಲ್ಯ ಕುಂಡಗಳನ್ನು ಇರಿಸಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಮಾರ್ಗದರ್ಶನದಲ್ಲಿ …

Read More »