ಬೆಳಗಾವಿ- ಬೆಳಗಾವಿಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಲ್ಲಾಡಳಿತ ಅದ್ಧೂರಿಯಾಗಿ ಬರಮಾಡಿಕೊಂಡಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಿಲ್ಲಾಧಿಕಾರಿ ಎನ್ ಜಯರಾಂ ಮೇಯರ್ ಸರೀತಾ ಪಾಟೀಲ ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳಿ ಸೇರಿಸಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅಚರನ್ನು ನಗರದ ಪೋಲೀಸ್ ಗ್ರೌಂಡನಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು ಬರೊಬ್ಬರಿ …
Read More »ಇಂದು ಸಂಜೆಯಿಂದ ಬೆಳಗಾವಿಯಲ್ಲಿ ಫಲ ಪುಷ್ಪ ಪ್ರದರ್ಶನ
ಬೆಳಗಾವಿ:ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಪ್ರತಿವರ್ಷದಂತೆ ಇಂದು ಸಂಜೆಯಿಂದ ೫೯ನೇ ಫಲಪುಷ್ಪ ಪ್ರದರ್ಶನ ನಗರದ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್ ನಲ್ಲಿ ನಡೆಯಲಿದೆ. ಇಂದು ಸಂಜೆ ೫ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಎನ್. ಜಯರಾಮ್, ಸಿಇಓ ಡಾ. ಗೌತಮ ಬಗಾದಿ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್, ಸಂಸದರಾದ ಸುರೇಶ ಅಂಗಡಿ, …
Read More »ಬಡ ಬ್ರಾಹ್ಮಣರ ಭೂಮಿ ಕಬಳಿಸಲು ಸತೀಶ ಜಾರಕಿಹೊಳಿ ಹನ್ನಾರ- ಮುನವಳ್ಳಿ ಆರೋಪ
ಬೆಳಗಾವಿ: ಖಾಸಗಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸಿ ಜನರಿಗೆ ಪ್ರಚೋದನೆ ನೀಡುತ್ತಿರುವ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಫಿರೋಜ ಸೇಠ ಅವರ ಶಾಸಕತ್ವ ರದ್ದತಿಗೆ ಕೋರಿ ಹೈಕೋರ್ಟ್‍ಗೆ ತಕರಾರು ಅರ್ಜಿ(ರಿಟ್) ಅರ್ಜಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಜಾಗದಲ್ಲಿ ಇವರ್ಯಾರು ಹಕ್ಕು ಹೊಂದಿಲ್ಲ. ಆದರೆ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಶಾಸಕ …
Read More »ಮುಖ್ಯಮಂತ್ರಿಗಳಿಂದ ಬೆಳಗಾವಿ ಜಿಲ್ಲೆಯ ಬರ ಪರಿಸ್ಥಿತಿ ಅದ್ಯಯನ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬರಪರಿಶೀಲನೆ.ನಡೆಯಿತು ಮಳೆ ಕೊರತೆಯಿಂದ ಒಣಗಿದ ಶೇಂಗಾ, ಹತ್ತಿ ಬೆಳೆ ಪರಿಶೀಲಿಸಿದ ಸಿಎಂ ಹೊಲದಲ್ಲಿ ಸಂಚರಿಸಿ ರೈತನಿಂದ ಸ್ವತಃ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು ಮಸಕುಪ್ಪಿ ಗ್ರಾಮದಿಂದ ತೆರಳುವಾಗ ಮಾರ್ಗದ ಮದ್ಯದಲ್ಲಿ ನಿಂತು ಪಕ್ಕದ ಹೊಲಗದ್ದೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅವಲೋಕನ ಮಾಡಿಕೊಂಡರು ಮುಖ್ಯಮಂತ್ರಿಗಳು ಮಾರ್ಗದ ಮದ್ಯದಲ್ಲಿ ಬರಪರಿಸ್ಥಿತಿಯ ಅದ್ಯಯನ ನಡೆಸಿದ ಹಿನ್ನಲೆಯಲ್ಲಿ ಸುಮಾರು ಅರ್ದ ಘಂಟೆ ಕಾಲ …
Read More »ಬೆಳಗಾವಿಗೂ ಬಂತೂ ಹೊಸ ನೋಟು
ಬೆಳಗಾವಿ- ಎರಡು ಸಾವಿರ ಹಾಗು ಐದುನೂರು ರೂ ಮುಖಬೆಲೆಯ ಹೊಸ ನೋಟುಗಳು ಬೆಳಗಾವಿಗೆ ತಲುಪಿ ಗ್ರಾಹಕರ ಕೈ ಸೇರಿವೆ ಬೆಳಗಾವಿಯ ಎಕ್ಸೆಸ್ ಬ್ಯಾಂಕಿಗೆ ಹೊಸ ನೋಟುಗಳು ತಲುಪಿದ್ದು ಶುಕ್ರವಾರದಿಂದ ಬ್ಯಾಂಕುಗಳಲ್ಲಿ ಎಟಿಎಂ ಗಳಲ್ಲಿ ಹೊಸ ನೋಟುಗಳು ಲಭ್ಯವಾಗಲಿವೆ ಗುರುವಾರ ಬ್ಯಾಂಕುಗಳಲ್ಲಿ ಕೇವಲ ನೂರರ ನೋಟುಗಳನ್ನು ನೀಡಲಾಗಿತ್ತು ಶುಕ್ರವಾರದಿಂದ ಹೊಸ ನೋಟುಗಳ ಶುಕ್ರದಿಸೆ ಆರಂಭವಾಗಲಿದೆ
Read More »ಅಧಿವೇಶನದ ಸಂಧರ್ಭದಲ್ಲಿ ಮರಾಠಿ ಮೇಳಾವ್ ಕಿರಿಕ್
ಬೆಳಗಾವಿ- ರಾಜ್ಯ ಸರ್ಕಾರ ನವ್ಹೆಂಬರ ೨೧ ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಿದ್ದು ಇದಕ್ಕೆ ಪ್ರತಿಯಾಗಿ ಎಂಈಎಸ್ ಮರಾಠಿ ಮಹಾ ಮೇಳಾವ್ ನಡೆಸಲು ಅನುಮತಿ ನೀಡುವಂತೆ ನಗರ ಪೋಲೀಸ್ ಆಯುಕ್ರರಿಗೆ ಮನವಿ ಅರ್ಪಿಸಿದೆ ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ ಹಾಗು ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ ಸೇರಿದಂತೆ ಅನೇಕ ಎಂಈಎಸ್ ನಾಯಕರು ನಗರ ಪೋಲೀಸ್ ಆಯುಕ್ತರನ್ನು ಭೇಟಿ ಮಾಡಿ ಮೇಳಾವ್ ನಡೆಸುವದಾಗಿ ಮಾಹಿತಿ ನೀಡಿದರು …
Read More »ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ
ಬೆಳಗಾವಿ:ರಾಜ್ಯದಲ್ಲಿ ಇಂದು ಸರಕಾರದಿಂದ ಅಧಿಕೃತವಾಗಿ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಬಿಜೆಪಿ ವತಿಯಿಂದ ವಿರೋಧ ವ್ಯಕ್ತಪಡಿಸಿ, ತೋಳಿಗೆ ಕಪ್ಪು ರಿಬ್ಬನ್ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಹಾನಗರ ಬಿಜೆಪಿ ಅಧ್ಯಕ್ಷ ಅನಿಲ ಬೆನಕೆ, ರಾಜು ಟೋಪಣ್ಣವರ, ರಾಜು ಚಿಕ್ಕನಗೌಡ್ರ, ದೀಪಕ ಜಮಖಂಡಿ, ಪ್ರಭು ಹೂಗಾರ, ಅಭಯ ಅವಲಕ್ಕಿ, ಅಶೋಕ ದೇಶಪಾಂಡೆ, ಎಂ. ಬಿ. ಝಿರಲಿ, ಶಾಸಕ ಸಂಜಯ ಪಾಟೀಲ, ಲೀನಾ ಟೋಪನ್ನವರ …
Read More »ಸಾರಿಗೆ ಅಧಿಕಾರಿಗಳಿಗೆ ಆವಾಜ್..ಬೀಡಾ ಅಂಗಡಿ ಮಾಲೀಕರುಗೆ ಬುದ್ದಿವಾದ..!
ಬೆಳಗಾವಿ- ಮುಖಕ್ಜೆ ಮಾಸ್ಕ ಹಾಕಿಕೊಂಡು ನೂರಾರು ವಿಧ್ಯಾರ್ಥಿಗಳ ಜೊತೆ ಬೆಳಗಾವಿ ಬಸ್ ನಿಲ್ದಾಣ ಪ್ರವೇಶಿಸಿದ ಪ್ರಭಾಕರ ಕೋರೆ ಅವರು ಅಲ್ಲಿಯ ಪರಿಸ್ಥಿತಿ ನೋಡಿ ದಂಗಾದರು ಕೂಡಲೇ ಮ್ಯಾನೇಜರನನ್ನು ಕರೆಯಿಸು ಸ್ವಚ್ಛತೆ ಕಾಪಾಡಲು ನಿನಗೇನು ಧಾಡಿ.. ನಿನ್ನ ಮನೆ ಹೀಗೆ ಇಟ್ಕೊಳ್ಳತಿಯಾ? ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು ಬಸ್ ನಿಲ್ದಾಣದ ದ್ವಾರ ಬಾಗಿಲಲ್ಲಿಯೇ ಕಸದ ರಾಶಿ ಬಿದ್ದಿದೆ ಇದರಿಂದ ನಗರದ ಮಾನ ಹೋಗುತ್ತಿದೆ,ವಾರದಲ್ಲಿ ಇಲ್ಲಿಯ ಪರಿಸ್ಥಿತಿ ಬದಲಾಗ ಬೇಕು ನಿಲ್ದಾಣದ …
Read More »ಕೈಯಲ್ಲಿ ಪೊರಕೆ ಹಿಡಿದು ನಗರವನ್ನು ಕ್ಲೀನ್.ಕ್ಲೀನ್ ಮಾಡಿದ ಕೆಎಲ್ಇ ವಿಧ್ಯಾರ್ಥಿಗಳು
ಬೆಳಗಾವಿ- ಗುರುವಾರ ಬೆಳಗಿನ ಜಾವ ಕೆಎಲ್ಇ ಸಂಸ್ಥೆಯ ಹದಿನೈದು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಬೆಳಗಾವಿ ನಗರಾದ್ಯಂತ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಎಂದು ಘೋಷಣೆ ಕೂಗುತ್ತ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುತ್ತ ಬೆಳಗಾವಿ ನಗರವನ್ನು ಸ್ವಚ್ಛ ಗೊಳಿಸಿ ತಮ್ಮ ಸಂಸ್ಥೆಯ ಶತಮಾನೋತ್ಸವ ಆಚರಿಸಿದರು ಬೆಳಗಾವಿ ಬಸ್ ನಿಲ್ದಾಣ,ನ್ಯು ಗಾಂಧೀ ನಗರ, ಆಝಾಧ ನಗರ ,ಆಝಮ ನಗರ, ಶಾಹು ನಗರ , ಕಾಲೇಜು ರಸ್ತೆ, ರವಿವಾರ ಪೇಠೆ …
Read More »ಆಸ್ತಿ ತೆರಿಗೆ ಆಯ್ತು ಜಾಸ್ತಿ…ಅಧಿಕಾರ ಉಳಿಸಿಕೊಳ್ಳಲು ಪಾಲಿಕೆಯಲ್ಲಿ ನಡೆಯತು,ಮಿಲಾಪ ಕುಸ್ತಿ..!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸೂಪರ್ ಸೀಡ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದೊಡ್ಡ ನಾಟಕವೇ ನಡೆಯಿತು ಸರ್ರನೇ ಸಭೆಗೆ ಬಂದ ಮಹಾಪೌರ ಸರೀತಾ ಪಾಟೀಲ ಆಸ್ತಿ ತೆರಿಗೆ ಹೆಚ್ಚಿಸುವ ರೂಲಿಂಗ ಕೊಟ್ಟು ಭರ್ರನೇ ಸಭೆ ಮುಗಿಸಿದ ಘಟನೆ ನಡೆಯಿತು ಸಭೆ ಆರಂಭ ವಾಗುತ್ರದ್ದಂತೇಯೇ ನಗರ ಸೇವಕ ರಮೇಶ ಸೊಂಟಕ್ಕಿ ಮಾತನಾಡಿ ಮಹಾಪೌರರಿಗೆ ಸಭೆ ನಡೆಸುವ ನೈತಿಕ ಹಕ್ಕಿಲ್ಲ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮೇಯರ್ ಬೆಳಗಾವಿಯ ಜನ …
Read More »