Breaking News
Home / ಬೆಳಗಾವಿ ನಗರ / ಬೆಳಗಾವಿಗೂ ಬಂತೂ ಹೊಸ ನೋಟು

ಬೆಳಗಾವಿಗೂ ಬಂತೂ ಹೊಸ ನೋಟು

ಬೆಳಗಾವಿ- ಎರಡು ಸಾವಿರ ಹಾಗು ಐದುನೂರು ರೂ ಮುಖಬೆಲೆಯ ಹೊಸ ನೋಟುಗಳು ಬೆಳಗಾವಿಗೆ ತಲುಪಿ ಗ್ರಾಹಕರ ಕೈ ಸೇರಿವೆ

ಬೆಳಗಾವಿಯ ಎಕ್ಸೆಸ್ ಬ್ಯಾಂಕಿಗೆ ಹೊಸ ನೋಟುಗಳು ತಲುಪಿದ್ದು ಶುಕ್ರವಾರದಿಂದ ಬ್ಯಾಂಕುಗಳಲ್ಲಿ ಎಟಿಎಂ ಗಳಲ್ಲಿ ಹೊಸ ನೋಟುಗಳು ಲಭ್ಯವಾಗಲಿವೆ

ಗುರುವಾರ ಬ್ಯಾಂಕುಗಳಲ್ಲಿ ಕೇವಲ ನೂರರ ನೋಟುಗಳನ್ನು ನೀಡಲಾಗಿತ್ತು ಶುಕ್ರವಾರದಿಂದ ಹೊಸ ನೋಟುಗಳ ಶುಕ್ರದಿಸೆ ಆರಂಭವಾಗಲಿದೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *