ಬೆಳಗಾವಿ- ಬೆಳಗಾವಿಯ ಗಾಲ್ಫ್ ಅರಣ್ಯದಲ್ಲಿ ಚಿರತೆ ಪತ್ತೆಗೆ ನಡೆಯುತ್ತಿರುವ ಕಾರ್ಯಾಚರಣೆ ಇವತ್ತು 23 ನೇ ದಿನಕ್ಕೆ ಕಾಲಿಟ್ಟಿದೆ.ಇವತ್ತು ನಿಜವಾಗಿಯೂ ಅತ್ಯಂತ ವ್ಯವಸ್ಥಿತ ಕಾರ್ಯಾಚರಣೆ ನಡೆಯುತ್ತಿದೆ.300 ಕ್ಕೂ ಹೆಚ್ಚು ಜನ ಚಿರತೆಗೆ ಘೇರಾವ್ ಹಾಕಿ ಅದನ್ನು ಬಲೆಗೆ ಬೀಳಿಸಲು ಅಥವಾ ಅರವಳಿಕೆ ಚುಚ್ಚುಮದ್ದು ಸಿಡಿಸಲು ಸಜ್ಜಾಗಿದ್ದಾರೆ. ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಪತ್ತೆಗೆ 23ನೇ ದಿನವೂ ಶೋಧ ಮುಂದುವರೆದಿದೆ.ಸೋಮವಾರದಂದು ಚಿರತೆ ರಸ್ತೆ ದಾಟಿದ್ದ ಸ್ಥಳದಲ್ಲಿ ಹೈ ಅಲರ್ಟ್ಘೋಷಿಸಲಾಗಿದ್ದು.ಬೆಳಗಾವಿ ಹಿಂಡಲಗಾ ಮಧ್ಯದ ಕ್ಲಬ್ ರಸ್ತೆಯ …
Read More »ಚಿರತೆ ಹಿಡಿಯಲು ನಿತ್ಯ ಎಷ್ಟು ಖರ್ಚಾಗುತ್ತಿದೆ ಗೊತ್ತಾ…??
ಬೆಳಗಾವಿ- ಬೆಳಗಾವಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಜೊತೆಗೆ ನಿತ್ಯ ಲಕ್ಷ ಲಕ್ಷ ಖರ್ಚು ಮಾಡುತ್ತಿದ್ದಾರೆ ನಿತ್ಯ ಲಕ್ಷ ಲಕ್ಷ ವ್ಯಯಿಸಿದರೂ ಚಾಲಾಕಿ ಚಿರತೆ ಬಲೆಗೆ ಬೀಳುತ್ತಿಲ್ಲ.ಬೆಳಗಾವಿಯಲ್ಲಿ ಪ್ರತ್ಯಕ್ಷವಾದ ಚಿರತೆ ಶೋಧಕ್ಕೆ ಈಗಾಗಲೇ ಲಕ್ಷ ಲಕ್ಷ ಖರ್ಚಾಗಿದೆ.ನಿತ್ಯ ಅಂದಾಜು 2.50 ಲಕ್ಷ ವ್ಯಯಿಸುತ್ತಿರುವ ಅರಣ್ಯ ಇಲಾಖೆ,ಕಾರ್ಯಾಚರಣೆ ಮುಂದುವರೆಸಿದೆ. ಬೆಳಗಾವಿ ಅರಣ್ಯ ಇಲಾಖೆ ಬಳಿ ಇರುವ ವಿಶೇಷ ಅನುದಾನ ಶೋಧಕ್ಕೆ ಬಳಕೆ ಮಾಡಲಾಗುತ್ತಿದೆ.ಈವರೆಗೆ ಅಂದಾಜು 30 ಲಕ್ಷ …
Read More »ಬೈಕ್ ಸವಾರನ ರುಂಡ ಕತ್ತರಿಸಿದ ಹಂತಕರು, ಬೆಳಗಾವಿಯಲ್ಲಿ ಹಾಡುಹಗಲೇ ಮರ್ಡರ್
ಬೆಳಗಾವಿ-ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯ ರುಂಡ ಕಡಿದು ಹತ್ಯೆ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ,ಭೀಕರ ಕೊಲೆ ನಡೆದಿದೆ. ತಾರಿಹಾಳ ಕ್ರಾಸ್ ಬಳಿ ಶಿಂದೊಳ್ಳಿ ಮಠಗಲ್ಲಿಯ, ನಿವಾಸಿ ಗದಗಯ್ಯ(40) ಎಂಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೈಕ್ ಮೇಲೆ ಹೊರಟಿದ್ದ ಗದಗಯ್ಯನ ರುಂಡ ಕಡಿದು ಹಂತಕರು ಪರಾರಿಯಾಗಿದ್ದಾರೆ.ಹರಿತವಾದ ಆಯುಧದಿಂದ ರುಂಡ ಕಡಿದು ಪರಾರಿಯಾದ ಹಂತಕರನ್ನು ಪತ್ತೆ ಮಾಡಲು ಪೋಲೀಸರು ತನಿಖೆ ಶುರು ಮಾಡಿದ್ದಾರೆ. ಬೈಕ್ ಮೇಲೆ ಬಿದ್ದಿರುವ …
Read More »ಸಾವಿನಲ್ಲೂ ವೈಫ್ ಗೆ ಸಾಥ್ ಕೊಟ್ಟು ಲೈಫ್ ಮುಗಿಸಿದ ಪತಿರಾಯ..
ಬೆಳಗಾವಿ- ಎರಡು ವರ್ಷದ ಹಿಂದೆ ವಿವಾಹವಾಹಿತ್ತು ಎರಡು ದಿನದ ಹಿಂದೆ,ಅನಾರೋಗ್ಯದಿಂದ ಪತ್ನಿ ಸಾವನ್ನೊಪ್ಪಿದ್ದಳು.ಪತ್ನಿಯ ಸಾವಿನಿಂದ,ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಪತ್ನಿಯ ಸಾವಿನಿಂದ ಮನನೊಂದ ಪತಿರಾಯ,ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸದಾಶಿವ ರಾಮಪ್ಪ ಕಾಂಬಳೆ (೨೬) ಆತ್ಮಹತ್ಯೆ ಪ್ರಯತ್ನ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 80ರಷ್ಟು ಪ್ರತಿಶತ ದೇಹ ಬೆಂಕಿಗೆ ಸುಟ್ಟು ಗಂಭೀರ ಗಾಯಗಳಾಗಿದ್ದ …
Read More »ಸ್ನಾನಕ್ಕೆ ತೆರಳಿದ ಯುವಕ ನೀರು ಪಾಲು…
ಬೆಳಗಾವಿ-ಶ್ರಾವಣ ಮಾಸ ಕೊನೆ ದಿನ ಹಿನ್ನೆಲೆ ನದಿ ಸ್ನಾನಕ್ಕೆ ತೆರಳಿದ್ದ ಯುವಕ ನೀರು ಪಾಲಾಗಿದ್ದಾನೆ.ಹಲ್ಯಾಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಯುವಕ ನೀರು ಪಾಲಾಗಿದ್ದು ಗ್ರಾಮಸ್ಥರು ನದಿ ತೀರದಲ್ಲಿ ಜಮಾವಣೆಯಾಗಿದ್ದಾರೆ. ಅಥಣಿ ಪಟ್ಟಣದ ನಿವಾಸಿ ಸಾಗರ ರಾಜು ಹೊನಕಟ್ಟಿ (೨೩) ಯುವಕ ನದಿ ಪಾಲಾದ ಯುವಕ.ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಿದ್ದರಿಂದ ಅವಘಡ ಸಂಭವಿಸಿದೆ. ಅಗ್ನಿಶಾಮಕದಳ ಹಾಗೂ ಪೊಲೀಸ್ …
Read More »ಚಿರತೆಗೆ ಬಿಬಟ್ಯಾ ಬೆಳಗಾಂವಕರ ಎಂಬ ಹೆಸರು, ಆಧಾರ್ ಕಾರ್ಡ್ ಕೂಡಾ ರೆಡಿ…..!!
ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲೆ ಮನೆ ಮಾಡಿಕೊಂಡಿರುವ ಚಿರತೆಗೆ, ಸೋಶಿಯಲ್ ಮಿಡಿಯಾ ಖಿಲಾಡಿಗಳು ಆಧಾರ್ ಕಾರ್ಡ್ ಮಂಜೂರು ಮಾಡಿ ಜೋಕ್ ಮಾಡಿದ್ದಾರೆ. ಚಿರತೆಯ ಹೆಸರು ಬಿಪಟ್ಯಾ ಬೆಳಗಾಂವಕರ,ಅಡ್ರೆಸ್ ಗಾಲ್ಫ್ ಫಾರೆಸ್ಟ್ ಏರಿಯಾ 1-1- 2018 ರಿಂದ ಬೆಳಗಾವಿಯ ನಿವಾಸಿ, ಎಂದು ಖಿಲಾಡುಗಳು ಆಧಾರ್ ಸಿದ್ದಪಡಿಸಿ,ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟು ಚಿರತೆ ಕಾರ್ಯಾಚರಣೆ ಕುರಿತು ಕಾಮಿಡಿ ಮಾಡಿದ್ದಾರೆ. ಚಿರತೆಗೆ ಹೆಸರು ನಾಮಕರಣ ಮಾಡಿದ್ದಾರೆ,ಬಿಟಪ್ಯಾ ಬೆಳಗಾಂವಕರ ಎಂದು ಹೆಸರು ನಾಮಕರಣ ಮಾಡಿ …
Read More »ಇನಸ್ಪೆಕ್ಟರ್ ಗಡ್ಡೇಕರ್ ವರ್ಗಾವಣೆ ಎಲ್ಲಿಂದ ಎಲ್ಲಿಗೆ ಗೊತ್ತಾ..??
ಬೆಳಗಾವಿ- ಬೆಳಗಾವಿ ನಗರ ಸಿಇಎನ್ ಠಾಣೆಯಲ್ಲಿ ಅನೇಕ ಸೈಬರ್ ವಂಚನೆ, ಅಪರಾಧಗಳನ್ನು ಭೇದಿಸಿ ಕೋಟ್ಯಾಂತರ ರೂ ಜಪ್ತು ಮಾಡಿ ನೂರಕ್ಕೂ ಹೆಚ್ಚು ಸೈಬರ್ ಕ್ರಿಮಿಗಳನ್ನು ಜೈಲಿಗೆ ಕಳಿಸಿದ ಇನಸ್ಪೆಕ್ಟರ್ ಗಡ್ಡೇಕರ ಅವರ ವರ್ಗಾವಣೆ ಆಗಿದೆ. ಬೆಳಗಾವಿ ನಗರ ಸಿಇಎನ್ ಠಾಣೆಯಿಂದ ಹೆಸ್ಕಾಂ,ವಿಜಿಲನ್ಸ್ ವಿಭಾಕಕ್ಕೆ ವರ್ಗಾವಣೆಯಾಗಿ,ಈ ಆದೇಶವೂ ರದ್ದಾಗಿ,ಕರ್ನಾಟಕ ಲೋಕಾಯುಕ್ತಕ್ಕೆ ಆದೇಶದಲ್ಲಿದ್ದ ಇನಸ್ಪೆಕ್ಟರ್ ಗಡ್ಡೇಕರ್ ಅವರನ್ನು ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಗೆ ವರ್ಗಾವಣೆ ಆಗಿದೆ. ಉದ್ಯಮಭಾಗ ಠಾಣೆಯ ಇನಸ್ಪೆಕ್ಟರ್ ಧೀರಜ ಶಿಂಧೆ …
Read More »ಚಿರತೆ ಭುಸ್ ಭುಸ್,ಆಪರೇಷನ್ ಠುಸ್ಸ್, ಠುಸ್ಸ್, 22 ಶಾಲೆಗಳಿಗೆ ರಜೆ ಫಿಕ್ಸ್, ಫಿಕ್ಸ್…!!
ಬೆಳಗಾವಿ-ಚಿರತೆಯ ಓಡಾಟಕ್ಕೆ ಗಡಿ ಗಡ,ಗಡ ಅಂತಾ ನಡಗುತ್ತಿದೆ,ಬೆಳಗಾವಿಯಲ್ಲಿ ಚಿರತೆ ಬಿಟ್ರೆ,ಇಲ್ಲಿ ಬೇರೆ ವಿಚಾರವೇ ಇಲ್ಲ. ನಗರಕ್ಕೆ ಚಿರತೆ ನುಗ್ಗಿದ ನಂತರ 22 ಶಾಲೆಗಳಿಗೆ ನಿರಂತರವಾಗಿ ರಜೆ ಫಿಕ್ಸ್ ಆಗಿದೆ,ಜನರ ನೆಮ್ಮದಿ ಹಾಳಾಗಿದ್ದರೆ,ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ,ಚಿರತೆ ಅಡಗಿ ಕುಳಿತಿರುವ ಗಾಲ್ಫ್ ಮೈದಾನದ ಸುತ್ತ ಮುತ್ತಲಿನ ಬಡಾವಣೆಗಳು ಭೀತಿಯಲ್ಲಿ ಬದುಕುವಂತಾಗಿದೆ. ಚಿರತೆ ಪತ್ತೆಗಾಗಿ ಶಿವಮೊಗ್ಗದ ಸಕ್ರೆಬೈಲನಿಂದ ಬೆಳಗಾವಿಗೆ ಎರಡು ಆನೆಗಳು ಬಂದಿವೆ.ಗಜಪಡೆಯಿಂದ ಇಂದು ನಡೆದ,ಆಪರೇಷನ್ ಚೀತಾ ಇಂದು ಕೂಡ ಫೇಲ್.ಆಗಿದೆ.ಅರಣ್ಯ ಇಲಾಖೆಯ ತಂತ್ರಗಾರಿಕೆ …
Read More »ಬೆಂಗಳೂರಿನಿಂದ ಬೆಳಗಾವಿಗೆ ಬಂತು ಆರ್ಡರ್,ಆರ್ಡರ್ ಆರ್ಡರ್..!!
ಬೆಳಗಾವಿ- ಬೆಳಗಾವಿ ಪೋಲೀಸ್ ಇಲಾಖೆಯಲ್ಲಿ ಸಿಂಗಮ್ ಎಂದೇ ಖ್ಯಾತಿ ಪಡೆದಿರುವ ಎಸಿಪಿ ನಾರಾಯಣ ಭರಮಣಿ ಅವರನ್ನು ಮಾರ್ಕೆಟ್ ವಿಭಾಗದ ಎಸಿಪಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ನಗರದ ಮಾರ್ಕೆಟ್ ವಿಭಾಗದ ಎಸಿಪಿ ಆಗಿದ್ದ ಕಟ್ಡಿಮನಿ ಅವರನ್ನು ಬೆಳಗಾವಿ ನಗರ ಅಪರಾಧ ವಿಭಾಗದ ಎಸಿಪಿಯನ್ನಾಗಿ ವರ್ಗಾಯಿಸಿದೆ. ಭರಮಣಿ ಅವರ ಜಾಗಕ್ಕೆ ಕಟ್ಟಿಮನಿ,ಕಟ್ಟಿಮನಿ ಅವರ ಜಾಗಕ್ಕೆ ಈಗ ನಾರಾಯಣ ಭರಮಣಿ ಅವರು ಬಂದಿದ್ದಾರೆ. ಗಣೇಶ ಹಬ್ಬದ ಸಂಧರ್ಬದಲ್ಲಿ ಬೆಳಗಾವಿ ಮಹಾನಗರದಲ್ಲಿ ಕಾನೂನು …
Read More »ಚಿರತೆ ಬಂದೈತಿ, ಓಡಲೇ….ಓಡಲೇ… ಓಡಲೇ…!
ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.ಇಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಹಿಂಡಲಗಾ ಗಣಪತಿ ಮಂದಿರದ ಬಳಿ ಇರುವ ಮಿಲಿಟರಿ ಕ್ವಾಟರ್ಸ್ ಹತ್ತಿರ ಚಿರತೆ ಕಾಣಿಸಿಕೊಂಡಿದೆ. ಹಿಂಡಲಗಾ ಗಣಪತಿ ಮಂದಿರದ ಹತ್ತಿರದಲ್ಲೇ ಇರುವ ಹನುಮಾನ ನಗರದ ಡಬಲ್ ರಸ್ತೆಯಲ್ಲಿರುವ ಮಿಲಿಟರಿ ಕ್ವಾಟರ್ಸ್ ಗೇಟ್ ಬಳಿ ಚಿರತೆ ಕಾಣಿಸಿಕೊಂಡು ಮತ್ತೆ ಗಾಲ್ಫ್ ಮೈದಾನದಲ್ಲಿ ಪರಾರಿಯಾಗಿದೆ. ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗೆ ಜಿಸಿಬಿಯಿಂದ ಕಾರ್ಯಾಚರಣೆ ನಡೆಯುತ್ತಿರುವಾಗ,ಗಿಡಗಂಟೆಯಲ್ಲಿ ಅಡಗಿ ಕುಳಿತಿದ್ದ ಚಿರತೆ …
Read More »