ಹಿಂದೂ ಸಂಘಟನೆಗಳಿಂದ ಮತ್ತೊಂದು ಹೊಸ ಅಭಿಯಾನ…. ಬೆಳಗಾವಿ-ರಾಜ್ಯದಲ್ಲಿ ಮುಸ್ಲಿಂರ ವಿರುದ್ಧ ಶುರುವಾಗುತ್ತಾ ಮತ್ತೊಂದು ಮೇಗಾ ಅಭಿಯಾನ ಸಿದ್ದತೆ. ಹಿಜಾಬ್, ಹಲಾಲ್, ಆರ್ಥಿಕ ನಿರ್ಬಂಧ ನಂತರ ಮತ್ತೊಂದು ದೊಡ್ಡ ಅಭಿಯಾನ.? ಶುರು ಆಗುವ ಎಲ್ಲ ಮುನ್ಸೂಚನೆಗಳಿವೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಬ್ಯಾನ್, ಮತ್ತು ವಕ್ಫ್ ಬೋರ್ಡ್ ಕಾನೂನು ರದ್ದು ಮಾಡುವಂತೆ ಅಭಿಯಾನ. ಶುರು ಆಗಲಿದೆ.ಎಂದುಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ. 1991ರಲ್ಲಿ ಕಾಂಗ್ರೆಸ್ ಪ್ರಾರಂಭ ಮಾಡಿದ ವಕ್ಫ …
Read More »ಧ್ವನಿ ವರ್ದಕ. :: ಮಸೀದಿ,ಮಂದಿರ,ಚರ್ಚ್,ಗಳಿಗೆ ನೋಟೀಸ್
ನೋಟೀಸ್ ಮಾದರಿ ಬೆಳಗಾವಿ- ಧ್ವನಿ ವರ್ದಕಗಳಲ್ಲಿ ನಿಗದಿ ಪಡಿಸಿರುವ ಶಬ್ದಕ್ಕಿಂತ ಹೆಚ್ವಿನ ಶಬ್ದ ಮಾಡದಂತೆ,ಬೆಳಗಾವಿ ಪೋಲೀಸರು ಮಹಾನಗರದ ಮಸೀದಿ,ಮಂದಿರ,ಚರ್ಚ್,ಮಾಲ್ ಸೇರಿದಂತೆ ಧ್ವನಿವರ್ದಕಗಳನ್ನು ಬಳಕೆ ಮಾಡುವ ಪ್ರಾರ್ಥನಾ ಸ್ಥಳಗಳು ಸೇರಿದಂತೆ ಎಲ್ಲರಿಗೂ ನೋಟೀಸ್ ಜಾರಿ ಮಾಡಲಾಗಿದೆ. ಬೆಳಗಾವಿ ಮಹಾನಗರದ ಎಲ್ಲ ಪೋಲೀಸ್ ಠಾಣೆಗಳಿಂದ ಠಾಣಾ ಹದ್ದಿಯಲ್ಲಿ ಬರುವ ಎಲ್ಲ ಪ್ರಾರ್ಥನಾ ಸ್ಥಳಗಳ ನಿರ್ವಾಹಕರಿಗೆ ಈಗಾಗಲೇ ನೋಟಿಸ್ ಜಾರಿಯಾಗಿದ್ದು ಪೋಲೀಸ್ ಠಾಣೆಗಳಿಂದಲೇ ನೋಟೀಸ್ ಹಂಚಿಕೆಯಾಗಿದೆ ನೋಟೀಸ್ ಮಾದರಿಯನ್ನು ಈ ಸುದ್ದಿಯ ಜೊತೆ ಅಪಲೋಡ್ …
Read More »ಪೋಲೀಸರ ಬಲೆಗೆ ಸಬ್ ಮರ್ಸಿಬಲ್ ಪಂಪ್ ಕಳ್ಳರು
ಬೆಳಗಾವಿ – ಹೊಲಗದ್ದೆಗಳಲ್ಲಿ ಬೋರವೆಲ್ ಗಳಿಗೆ ಅಳವಡಿಸಿರುವ ಸಬ್ ಮರ್ಸಿಬಲ್ ಪಂಪ್ ಗಳನ್ನು ಕಳವು ಮಾಡುತ್ತಿದ್ದ ಮೂವರು ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಪಕ್ಕದ ಮಚ್ಛೆ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳನ್ನು ಕಳವು ಮಾಡಿ ಮಾರಾಟ ಮಾಡಿತ್ತಿದ್ದ ಮೂವರನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು ಬಂಧಿಸಿದ್ದಾರೆ. ಮೂವರ ಕಳ್ಳರ ಗ್ಯಾಂಗ್ ರೈತರ ಹೊಲಗದ್ದೆಗಳಿಂದ ಕಳವು ಮಾಡಲಾದ 2ಲಕ್ಷ 70 ಸಾವಿರ ಕಿಮ್ಮತ್ತಿನ 18 …
Read More »ನಾಳೆ ಬೆಳಗಾವಿಯಲ್ಲಿ ‘ಕೈಗಾರಿಕಾ ಅದಾಲತ್…..’
ಯುವಕ/ಯುವತಿಯರು ಸ್ವಂತ ಉದ್ಯೋಗ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು: ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಬೆಳಗಾವಿ, ಏ.07 (ಕರ್ನಾಟಕ ವಾರ್ತೆ): ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಸ್ವಂತ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಮಾಹಿತಿ ಒದಗಿಸಲು ಕೈಗಾರಿಕಾ ಇಲಾಖೆಯಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಏಪ್ರಿಲ್ 8 ರಂದು “ಕೈಗಾರಿಕಾ ಅದಾಲತ್ …
Read More »ರಾಯಲ್….ರಾಹುಲ್….ನೊಂದವರಿಗೆ ಕಮಾಲ್…..!!!!
ಬಣವಿ ಭಸ್ಮ: ರೈತರಿಗೆ 90 ಸಾವಿರ ರೂ. ಪರಿಹಾರ ನೀಡಿದ ರಾಹುಲ್ ಜಾರಕಿಹೊಳಿ ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಸಾರ್ವಜನಿಕರ, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ನಗರದ ಕುವೆಂಪು ನಗರ ಕಚೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಕೆದನೂರ, ಅಗಸಗಿ, ಮನ್ನಿಕೇರಿ ಗ್ರಾಮದಲ್ಲಿ ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ತಲಾ 10 ಸಾವಿರ ರೂ. ದಂತೆ …
Read More »ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ…
ಬೆಳಗಾವಿ-ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ ನೀಡಿ ಸ್ಥಳೀಯ ಆರ್ ಎಸ್ ಎಸ್ ನಾಯಕರ ಜೊತೆ ಸಮಾಲೋಚನೆ ನಡೆಸಿದ್ರು ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ ಅವರು,ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ಆಗಮಿಸಿರುವ ಗೋವಾ ಸಿಎಂ ಪ್ರಮೋದ್ ಸಾವಂತ್ ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದರು. ಬೆಳಗಾವಿಯ ಆರ್‌ಎಸ್ಎಸ್ ಮುಖಂಡರ ಜೊತೆ ಪ್ರಮೋದ್ ಸಾವಂತ್ ಚರ್ಚೆ ಮಾಡಿದ್ರು,ಆರ್‌ಎಸ್ಎಸ್ ಮುಖಂಡರ ಭೇಟಿ ಬಳಿಕ ಗೋವಾ ಸಿಎಂ ಪ್ರಮೋದ್ …
Read More »ಮಗ ,ಅಭ್ಯಾಸ ಮಾಡುತ್ತಿಲ್ಲ, ಎಂದು ತಾಯಿ ಆತ್ಮಹತ್ಯೆ…
ಬೆಳಗಾವಿ- ಮಗ ಅಭ್ಯಾಸ ಮಾಡುತ್ತಿಲ್ಲ ಎಂದು ಮನನೊಂದು ತಾಯಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಗಣೇಶಪೂರದ ಸರಸ್ವತಿ ನಗರದ ಡಾಕ್ಟರ್ ಭಾರತಿ ಉಪೇಂದ್ರ ಯಲಗುದ್ರಿ 47 ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದಾಳೆ . ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗುತ್ತಿದ್ದಂತೆ ಹಗ್ಗ ಕೊಯ್ದು ಅವಳನ್ನು ಖಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು, ಆದ್ರೆ ಚಿಕಿತ್ಸೆ ಫಲಕಾರಿ ಆಗದೆ ಡಾ.ಭಾರತಿ ನಿನ್ನೆ …
Read More »ಕೋಟಿ,ಕೋಟಿ ಲೂಟಿ ಮಾಡಿದ ಫೈನಾನ್ಸ್ ಕಂಟ್ರೋಲರ್ ಅರೆಸ್ಟ್….!!!
ಬೆಳಗಾವಿ – ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಪನಿಯ ಹಣವನ್ನು ಆರ್ ಟಿ ಜಿ ಎಸ್ ಮೂಲಕ ತನ್ನ ಖಾತೆಗೆ,ತನ್ನ ಹೆಂಡತಿಯ ಖಾತೆಗೆ,ನೆಂಟರ ಖಾತೆಗೆ ವರ್ಗಾಯಿಸಿಕೊಂಡು ಶಾರ್ಜಾಗೆ ಹಾರಲು ಹೊರಟಿದ್ದ ವಂಚಕನನ್ನು ಬೆಳಗಾವಿಯ ಸೈಬರ್ ಪೋಲೀಸರು ಅರೆಸ್ಟ ಮಾಡಿದ್ದಾರೆ. ದೇಸೂರಿನ ಎಂ.ಜಿ ಅಟೋಮೋಟಿವ್ ಬಸ್ ಆ್ಯಂಡ ಕೋಚ್ ಪ್ರಾ ಲಿ ಕಂಪನಿಯ ಫೈನಾನ್ಸ್ ಕಂಟ್ರೋಲರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಮುಂಬಯಿ ಮೂಲದ ಭವ್ಯ ಹರೇನ್ ದೇಸಾಯಿ ಎಂಬಾತ ಆರ್ ಟಿ ಜಿಎಸ್ …
Read More »ಬೆಳಗಾವಿ ಜಿಲ್ಲೆಯಲ್ಲಿ ಸ್ಪರ್ಧೆಗೆ ನಿವೃತ್ತ ಐಪಿಎಸ್ ಭಾಸ್ಕರ್ ರಾವ್ ಸಿದ್ಧತೆ….
ಬೆಳಗಾವಿ ಜಿಲ್ಲೆಯಲ್ಲಿ ಸ್ಪರ್ಧೆಗೆ ನಿವೃತ್ತ ಐಪಿಎಸ್ ಸಿದ್ಧತೆ ಬೆಳಗಾವಿ- ಎರಡು ದಿನಗಳ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಎಎಪಿ ಸೇರುವ ಮೂಲಕ ಸುದ್ದಿಯಾಗಿದ್ದರು. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕಮಾಲ್ ಮಾಡಲು ಆಮ್ ಆದ್ಮಿ ಪಕ್ಷ ಸಿದ್ದತೆ ಮಾಡಿಕೊಂಡಿದೆ. ಇನ್ನೂ ಅನೇಕರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳ ಸಹ ಚರ್ಚೆಯಲ್ಲಿ ಇವೆ. ಬೆಳಗಾವಿ ಉತ್ತರ ವಲಯ ಐಜಿಪಿಯಾಗಿದ್ದ ಭಾಸ್ಕರ್ ರಾವ್ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. …
Read More »ಬೆಳಗಾವಿಯಲ್ಲಿ ರಾಹುಲ್ ಭರ್ಜರಿ ಸೇವೆ….!!
ಚುನಾವಣೆ ಬಂದಾಗ ಭಾಷಣ ಮಾಡುವ ವ್ಯಕ್ತಿಗಳು ನಮಗೆ ಬೇಕಿಲ್ಲ: ಯುವ ನಾಯಕ ರಾಹುಲ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ ಫೌಂಡೇಶನ್‌ನಿಂದ ವಿವಿಧ ದೇವಸ್ಥಾನ ಹಾಗೂ ಮಸಿದಿಗಳಿಗೆ ಕುರ್ಚಿ-ಸೌಂಡ್ ಸಿಸ್ಟಮ್ ವಿತರಣೆ ಬೆಳಗಾವಿ: ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಇಂದು(ಸೋಮವಾರವೂ) ಪ್ರತಿ ಲೀಟರ್ ಪೆಟ್ರೋಲ್‍ಗೆ 42 ಪೈಸೆ, ಡಿಸೇಲ್‍ಗೆ 39 ಪೈಸೆ ಏರಿಕೆಯಾಗಿದೆ. ಆದರೆ ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ …
Read More »