Breaking News

Breaking News

ಕಿತ್ತೂರಿನ ಹೆಸರಿನಿಂದ ಈ ಭಾಗವನ್ನು ಕರೆದರೆ ಅದು ಕರ್ನಾಟಕಕ್ಕೇ ಭೂಷಣ.

ಡಾ.ಚಿದಾನಂದ ಮೂರ್ತಿಯವರ ಕಂಡಿದ್ದ “ಕಲ್ಯಾಣ ಕರ್ನಾಟಕ”ದ ಕನಸು ಅವರ ಜೀವಿತಾವಧಿಯಲ್ಲಿಯೇ ನನಸಾಯಿತು,”ಕಿತ್ತೂರು ಕರ್ನಾಟಕ”ವನ್ನು ಕಾಣುವ ಭಾಗ್ಯ ಅವರದಾಗಲಿಲ್ಲ! 1956 ರಲ್ಲಿಯೇ ಕರ್ನಾಟಕ ಏಕೀಕರಣವಾಗಿ ಮುಂಬಯಿ ಪ್ರಾಂತದ ನಾಲ್ಕು ಜಿಲ್ಲೆಗಳಾದ ಬೆಳಗಾವಿ,ಧಾರವಾಡ, ವಿಜಯಪುರ ಮತ್ತು ಉತ್ತರ ಕನ್ನಡ (ಸದ್ಯ ಗದಗ ಹಾವೇರಿ ಮತ್ತು ಬಾಗಲಕೋಟೆ ಸೇರಿ 7 ಜಿಲ್ಲೆಗಳು)ಅಖಂಡ ಕರ್ನಾಟಕಕ್ಕೆ ಸೇರಿದ 65 ವರ್ಷಗಳಾದರೂ ಇನ್ನೂ ಈ ಭಾಗಕ್ಕೆ ಮುಂಬಯಿ ಕರ್ನಾಟಕವೆಂದೇ ಕರೆಯಲ್ಪಡುತ್ತಿರುವದು ಸರಿಯಲ್ಲ.ಅದೇ ರೀತಿ ಹೈದ್ರಾಬಾದ ಕರ್ನಾಟಕದ ಏಳು ಜಿಲ್ಲೆಗಳನ್ನು …

Read More »

ಕೊರೋನಾ ಝಿರೋ…ರಾಜ್ಯೋತ್ಸವದ ಮೆರವಣಿಗೆ ಮಾಡಿದವನೇ ಹಿರೋ…!!!

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿ,ಆರೋಗ್ಯ ಇಲಾಖೆಯ ನಿರಂತರ ಪರಿಶ್ರಮ,ಸ್ಥಳೀಯ ಶಾಸಕರ ಕೋವೀಡ್ ಲಸೀಕಾ ಅಭಿಯಾನದ ಪರಿಣಾಮ ಇವತ್ತು ಬೆಳಗಾವಿ ಜಿಲ್ಲೆಯ ಹೆಲ್ತ್ ಬುಲೆಟಿನ್ ಸಿಹಿ ಸುದ್ದಿ ನೀಡಿದ್ದು ಇವತ್ತು ಬೆಳಗಾವಿ ಜಿಲ್ಲೆಯಲ್ಲಿ ಕೋವೀಡ್ ರಿಪೋರ್ಟ್ ಝಿರೋ…. ಒಂದು ವಾರದಲ್ಲಿ ಎರಡನೇಯ ಬಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಕೋವೀಡ್ ರಿಪೋರ್ಟ್ ಶೂನ್ಯ ಬಂದಿದೆ ಕಳೆದ ಸೋಮವಾರ ಶೂನ್ಯ ರಿಪೋರ್ಟ್ ಬಂದಿತ್ತು ಇವತ್ತೂ ಕೂಡಾ ರಿಪೋರ್ಟ್ ಶೂನ್ಯವಾಗಿದೆ. ಗಣೇಶ ಹಬ್ಬ,ದಸರಾ ಮೆರವಣಿಗೆ ಬೆಳಗಾವಿ …

Read More »

ಬೆಳಗಾವಿ ಬುಡಾಗೆ ಸಂಜಯ ಬೆಳಗಾಂವಕರ, ಯಡಿಯೂರಪ್ಪ ಆಪ್ತ ಹೊಸಮನಿಗೆ ಶಾಕ್…!!!

ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಂಜಯ ಬೆಳಗಾಂವಕರ ಇಂದು ಮದ್ಯಾಹ್ನ ದಿಢೀರ್‌ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗಾವಿ ಬುಡಾದಲ್ಲಿ ಘೂಳಪ್ಪ ಹೊಸಮನಿ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಬಿಜೆಪಿ ನಾಯಕರಲ್ಲಿ ಈ ಕುರಿತು ಒಮ್ಮತ ಕಾಣಲೇ ಇಲ್ಲ. ಘೂಳಪ್ಪ ಹೊಸಮನಿ ಸ್ಥಳೀಯ ಬಿಜೆಪಿ ನಾಯಕರನ್ನು ಓವರ್ ಟೇಕ್ ಮಾಡಿ ಬುಡಾ ಅಧ್ಯಕ್ಷರಾಗಿದ್ದಾರೆ, ಇವರು ಕೆಜೆಪಿಯಿಂದ ಬಿಜೆಪಿಗೆ ಬಂದವರು ಪಕ್ಷದಲ್ಲಿ ಇವರಿಗಿಂತ ಹಿರಿಯರಿದ್ದಾರೆ.ಯಡಿಯೂರಪ್ಪ ಅವರ ಜೊತೆಗಿನ ವರ್ಚಸ್ಸಿನ ಮೇಲೆ ಅವರು …

Read More »

ಕಿತ್ತೂರ ಉತ್ಸವಕ್ಕೆ ಬರ್ತಿನಿ,ರಾಜ್ಯೋತ್ಸವ ಮೆರವಣಿಗೆ ಬಗ್ಗೆ ವಿಚಾರ ಮಾಡ್ತೀನಿ….

ಬೆಳಗಾವಿ- ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ ಸಿಂದಗಿಯಲ್ಲಿ ಪ್ರಚಾರ ಮುಗಿಸಿ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಿದ್ರು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಈಗಬೆಂಗಳೂರು ಹೋಗುತ್ತಿದ್ದೇನೆ. ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಇಂದು ಸಂಜೆ ಹಾನಗಲ್‌ಗೆ ವಾಪಾಸ್ ಆಗ್ತೇನಿ. ಮೂರು ದಿನಗಳ ಕಾಲ ಹಾನಗಲ್ ನಲ್ಲಿ ಪ್ರಚಾರ ಮಾಡುತ್ತೇನೆ.23ರಂದು ಬೆಳಗಾವಿಗೆ ಬಂದು ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಭಾಗಿಯಾಗುತ್ತೇನೆ. ಎಂದು ಸಿಎಂ ಹೇಳಿದ್ರು. ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ.ಅದ್ದೂರಿ ರಾಜ್ಯೋತ್ಸವ ಆಚರಣೆ ಕುರಿತು …

Read More »

ಕೆರೆಗೆ ವಿಷ ಹಾಕಿ ಮೀನುಗಳ ಮಾರಣಹೋಮ…

ಬೆಳಗಾವಿ-ಕೆರೆ ನೀರಿಗೆ ವಿಷಪೂರಿತ ರಾಸಾಯನಿಕ ಬೆರೆಸಿ ಲಕ್ಷಾಂತರ ಮೀನುಗಳ ಮಾರಣಹೋಮ ಮಾಡಿದ ಘಟನೆ ಕಡಸಗಟ್ಟಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಡಸಗಟ್ಟಿ ಗ್ರಾಮದಲ್ಲಿ ಮೀನುಗಳ ಮಾರಣಹೋಮ ನಡೆಸಿದ ದುಷ್ಕರ್ಮಿಗಳು,ಕೆರೆಯಲ್ಲಿದ್ದ ಅಂದಾಜು 5 ಲಕ್ಷ ರೂಪಾಯಿ ಮೌಲ್ಯದ ಮೀನುಗಳು ಮೃತಪಟ್ಟಿವೆ. ಕಡಸಗಟ್ಟಿ ಗ್ರಾಮದ ಚಿಕ್ಕ‌ನೀರಾಣಿ ಕೆರೆಗೆ ಕಿಡಗೇಡಿಗಳು ವಿಷ ಬೆರೆಸಿದ್ದಾರೆ ಎಂದು ಗೊತ್ತಾಗಿದೆ‌‌.ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮ ಸೇರಿ 5 ಗ್ರಾಮಗಳ ಗ್ರಾಮಸ್ಥರು ಉಪಯೋಗಿಸುವ ಕೆರೆ ಇದಾಗಿದ್ದು,ಕೆರೆಯಲ್ಲಿ ಮೀನುಗಾರಿಕೆ …

Read More »

ಕಿತ್ತೂರು ಉತ್ಸವಕ್ಕೆ ಸಿಎಂ ಬರ್ತಾರೆ, ಮೌಡ್ಯದ ವಿರುದ್ಧ ಸೆಡ್ಡು ಹೊಡೀತಾರೆ…!!

ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡರೆ ಅವರ ಸಿಎಂ ಸ್ಥಾನ ಹೋಗುತ್ತದೆ ಎನ್ನುವ ಮೂಡನಂಬಿಕೆ ಇದೆ.ಈ ಮೂಡನಂಬಿಕೆಗೆ ಹೆದರಿ ಬಹಳಷ್ಟು ಜನ ಮುಖ್ಯಮಂತ್ರಿಗಳು ಕಿತ್ತೂರಿಗೆ ಬಂದಿರಲಿಲ್ಲ.ಆದ್ರೆ ಸಿಎಂ ಬಸವರಾಜ ಬೊಮ್ಮಾಯಿ ಕಿತ್ತೂರು ಉತ್ಸವದಲ್ಲಿ ಪಾಲ್ಗೊಂಡು ಮೌಡ್ಯದ ವಿರುದ್ದ ಸೆಡ್ಡು ಹೊಡೆಯಲಿದ್ದಾರೆ.   ಬೆಳಗಾವಿ- ರಾಣಿ ಚೆನ್ಮಮ್ಮನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಘೋಷಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ. ಉತ್ಸವವನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಈ ಕುರಿತು ಮನವಿ ಮಾಡಲಾಗುವುದು ಎಂದು …

Read More »

ಖಾನಾಪೂರ ಕ್ಷೇತ್ರದಲ್ಲಿ ಡಾ.ಅಂಜಲಿ ವಿರುದ್ಧ, ಡಾ.ಸೋನಾಲಿ….!!!

ಖಾನಾಪೂರದಲ್ಲಿ ಡಾಕ್ಟರ್ ನಡೆಸಿದ್ದಾರೆ ಆಪರೇಷನ್ ಬಿಜೆಪಿ “ಬಿ” ಫಾರ್ಮ್…..!!!! ಬೆಳಗಾವಿ-ಟೀಕೆಗಳು ಸಾಯುತ್ತವೆ ಸಾಧನೆಗಳು ಉಳಿಯುತ್ತವೆ.ರಾಜಕೀಯದಲ್ಲಿ ಟೀಕೆಗಳನ್ನು ಸಹಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದವರು ಲೀಡರ್ ಆಗ್ತಾರೆ ಅನ್ನೋದಕ್ಕೆ ಬೆಳಗಾವಿಯ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಉದಾಹರಣೆಯಾಗಿದ್ದರೆ. ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಸ್ಥಾನಗಳನ್ನು ಪಡೆದುಕೊಂಡು ಜೊತೆಗೆ ಖಾನಾಪೂರ ಕ್ಷೇತ್ರದ ಬಿಜೆಪಿ ಉಸ್ತುವಾರಿ ಆಗಿರುವ ಡಾ. ಸೋನಾಲಿ,ಖಾನಾಪೂರ ಕ್ಷೇತ್ರದಲ್ಲಿ ಸದ್ದಿಲ್ಲದೆ, ಸಂಘಟನೆ ಮಾಡುವದರ ಜೊತೆಗೆ ಖಾನಾಪೂರ ಕ್ಷೇತ್ರದ ಸಮಸ್ಯೆಗಳ ಪಟ್ಟಿ ಮಾಡಿ …

Read More »

District Collector-Tahsildar march; Village side program

District Collector-Tahsildar march; Village side program ————————————————– —————— District Collector visits Veerapur village on 16th Belgaum, Dec As per the government’s wish to take the administration to its doorstep, District Collector MG Hiremath will visit Veerapur village in Kittur taluk on Saturday (Aug 16) to hear the people’s pleas. During …

Read More »

ಬೆಳಗಾವಿ ಡಿಸಿ ಬಸ್ಸಿನಲ್ಲಿ ಹಳ್ಳಿಗೆ ಹೋಗ್ತಾರಂತೆ…!!!

ಜಿಲ್ಲಾಧಿಕಾರಿ-ತಹಶೀಲ್ದಾರರ ನಡೆ; ಹಳ್ಳಿ ಕಡೆ ಕಾರ್ಯಕ್ರಮ ಬೆಳಗಾವಿ, – ಜನರ ಮನೆಬಾಗಿಲಿಗೆ ಕೊಂಡೊಯ್ಯಬೇಕು ಎಂಬ ಸರಕಾರದ‌ ಆಶಯದಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶನಿವಾರ (ಅ.16) ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಭೇಟಿ ನೀಡಲಿದ್ದು, ಜನರ ಅಹವಾಲುಗಳನ್ನು ಆಲಿಸಿ‌ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮ ಭೇಟಿ ಕಾಲದಲ್ಲಿ ರೈತರಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸೇವೆಗಳ ಕುರಿತು ಪರಿಶೀಲಿಸಿ, ಸಮಸ್ಯೆಗಳಿದ್ದರೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ …

Read More »

ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳಿದ ಏಕೈಕ ಜಿಲ್ಲಾಧಿಕಾರಿ….

ಬೆಳಗಾವಿ-ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಮಾಡಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ,ಬಹಿರಂಗವಾಗಿ ಹೇಳಿದ ಮೊದಲ ಜಿಲ್ಲಾಧಿಕಾರಿ ಹಿರೇಮಠ ಇದರಲ್ಲಿ ಎರಡು ಮಾತಿಲ್ಲ. ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ‌.ಜಿ ಹಿರೇಮಠ ಅವರು ಈಬಾರಿ ರಾಜ್ಯೋತ್ಸವದ ದಿನ ಎಂಈಎಸ್ ಗೆ ಕಪ್ಪು ದಿನ ಆಚರಿಸಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳುವ ಮೂಲಕ ಗಡಿನಾಡಿನ ಹೋರಾಟದಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಬೆಳಗಾವಿಯಲ್ಲಿ …

Read More »