Home / Breaking News (page 354)

Breaking News

ಪಾದಯಾತ್ರಿಗಳು ವಾಪಸು ಬರುವಂತೆ ಶ್ರೀಶೈಲ ಸ್ವಾಮೀಜಿ ಮನವಿ

  ಬೆಳಗಾವಿ-ದೇಶದಲ್ಲಿ ಭೀಕರವಾದ ಮಾರಕ‌ ರೋಗ ಕೊರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ತಮ್ಮಯಾತ್ರೆಯನ್ನು ಕೈಗೊಂಡಿರುವುದನ್ನು ಸ್ಥಗೀತಗೊಳಿಸಬೇಕೆಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಹೇಳಿದರು. ಭಾನುವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕರೋನಾ ಸೊಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು, ಸೋಂಕು ತಗುಲಿದ ಒಬ್ಬ ವ್ಯಕ್ತಿಯು ಸಾವಿರ ಜನರನ್ನು ಒಂದೆಡೆ ಸೇರಿದಾಗ ಅವರ ಮಧ್ಯದಲ್ಲಿ ಬಂದು …

Read More »

ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!!

ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!! ಬೆಳಗಾವಿ- ರಾಜ್ಯದ ಗೃಹ ಮಂಡಳಿಯ ಆಧೀನದಲ್ಲಿದ್ದ ,ಬೆಳಗಾವಿಯ ದೇವರಾಜ ಅರಸು ಕಾಲೋನಿಯನ್ನು ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ,ಇಂದು ರಾಜ್ಯ ಗೃಹಮಂಡಳಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಾಲಿಕೆ ಆಯುಕ್ತ ರಿಗೆ ಹಸ್ತಾಂತರ ಪತ್ರವನ್ನು ಹಸ್ತಾಂತರ ಮಾಡಿದರು . ದೇವರಾಜ ಅರಸು ಕಾಲೋನಿಯ ಅಭಿವೃದ್ಧಿಗೆ ಸರ್ಕಾರದಿಂದ 6 ಕೋಟಿ ರೂ ಮಂಜೂರು …

Read More »

ಬೆಳಗಾವಿಯ ಕ್ಲಬ್ ಗಳಿಗೂ ವಾರದ ರಜೆ

ಬೆಳಗಾವಿಯ ಕ್ಲಬ್ ಗಳಿಗೂ ವಾರದ ರಜೆ ಬೆಳಗಾವಿ- ಕರೋನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಇಂದಿನಿಂದ ಮಾರ್ಚ 21 ರ ಮದ್ಯರಾತ್ರಿಯವರೆಗೆ ಕ್ಲಬ್ ಮತ್ತು ಪಬ್ ಗಳನ್ನು ಮುಚ್ವುವಂತೆ ಆದೇಶಿಸಿದೆ ರಾಜ್ಯ ಸರ್ಕಾರದ ತೀರ್ಮಾಣ,ಮತ್ತು ಅಭಕಾರಿ ಇಲಾಖೆಯ ಆದೇಶದಂತೆ ಬೆಳಗಾವಿ ನಗರದ ಎಲ್ಲ ಕ್ಲಬ್ ಗಳು ಒಂದು ವಾರದ ಕಾಲ ಬಾಗಿಲು ಮುಚ್ಚಲಿವೆ ಸೋಶಿಯಲ್ ಕ್ಲಬ್,ಟಿಳಕವಾಡಿ ಕ್ಲಬ್ ,ಬೆಲಗಾಮ್ ಕ್ಲಬ್ ಸೇರಿದಂತೆ ಬೆಳಗಾವಿ …

Read More »

ಕೊರೊನಾ ಕರಿ ನೆರಳು, ಬೆಳಗಾವಿಯಲ್ಲಿ ಗದ್ದಲಕ್ಕೆ ಬ್ರೇಕ್, ಮಾಲ್ ಥೇಟರ್,ಪಾರ್ಕಗಳಿಗೆ ಲಾಕ್….!!!!

ಕೊರೊನಾ ಕರಿ ನೆರಳು, ಬೆಳಗಾವಿಯ ವಹಿವಾಟು ಇಳಿಮುಖ ಬೆಳಗಾವಿ-ಕೋರೋನಾ ಸೊಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಸದಾಕಾಲ ಜನದಟ್ಟನೆಯಿಂದ,ರಾರಾರಾಜಿಸುತ್ತಿದ್ದ ಕುಂದಾನಗರಿ ಬೆಳಗಾವಿ ಸಂಪೂರ್ಣವಾಗಿ ಶಾಂತವಾಗಿದೆ ಇಂದು ಶನಿವಾರ ಬೆಳಗಾವಿಯಲ್ಲಿ ವಾರದ ಸಂತೆಯ ದಿನವಾದರೂ ರವಿವಾರ ಪೇಠೆಯಲ್ಲಿ ಗ್ರಾಹಕರ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು ,ನಗರದ ಯಾವ ಭಾಗದಲ್ಲೂ ಟ್ರಾಫಿಕ್ ಸಮಸ್ಯೆ ಕಾಣಲಿಲ್ಲ ,ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀಧಿ ಮಾಡುವವರು ಬಾರದ ಕಾರಣ ಮಾರುಕಟ್ಟೆಯಲ್ಲಿ ರಾಶಿ,ರಾಶಿ ತರಕಾರಿ …

Read More »

ಪರೀಕ್ಷೆ ಕ್ಯಾನ್ಸಲ್…1ರಿಂದ 6 ತರಗತಿಗಳಿಗೆ ನಾಳೆಯಿಂದಲೇ ರಜೆ

ಪರೀಕ್ಷೆ ಕ್ಯಾನ್ಸಲ್…1ರಿಂದ 6 ತರಗತಿಗಳಿಗೆ ನಾಳೆಯಿಂದಲೇ ರಜೆ ಬೆಳಗಾವಿ- ಕರೋನಾ ವೈರಸ್ ಹರಡದಂತೆ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು ಪರೀಕ್ಷೆಗಳು ನಡೆಯುತ್ತಿದ್ದರೂ ಅದನ್ನು ರದ್ದುಗೊಳಿಸಿ 1ನೇಯ ತರಗತಿಯಿಂದ 6ನೇಯ ತರಗತಿಗಳಿಗೆ ನಾಳೆಯಿಂದಲೇ ಬೇಸಿಗೆ ರಜೆ ನೀಡಲಾಗಿದೆ 1ರಿಂದ 6ನೇಯ ತರಗತಿಗಳ ಪರೀಕ್ಷೆ ನಡೆಯುತ್ತಿದ್ದರೂ ಪರೀಕ್ಷೆ ರದ್ದು ಪಡಿಸಿ ನಾಳೆಯಿಂದಲೇ ಬೇಸಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ 7 ಮತ್ತು 10 ತರಗತಿಯ ಪರೀಕ್ಷೆಗಳು ನಿಗದಿತ ಅವಧಿಯಲ್ಲಿ …

Read More »

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ* – ಸಚಿವ ರಮೇಶ್ ಜಾರಕಿಹೊಳಿ‌.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ಪ್ರದೇಶಕ್ಕೂ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಜಲಸಂಪನ್ಮೂಲ ಸಚಿವ *ರಮೇಶ್ ಜಾರಕಿಹೊಳಿ* ತಿಳಿಸಿದರು.  ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಜಲಸಂಪನ್ಮೂಲ ಇಲಾಖೆಯ ಸಿವಿಲ್ ಇಂಜಿನಿಯರಿಂಗ್ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದೆ. ಎಲ್ಲ ಜಲಾಶಯಗಳಲ್ಲೂ ಸಾಕಷ್ಟು ನೀರಿದೆ. ಆ ನೀರನ್ನು ಕಾಪಾಡಿಕೊಂಡು ಸರಿಯಾಗಿ ನಿರ್ವಹಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ …

Read More »

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ- ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ- ಸತೀಶ್ ಜಾರಕಿಹೊಳಿ ಬೆಳಗಾವಿ- ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿ, ಸಿದ್ದರಾಮಯ್ಯ ಬಣ ಇರುವುದು ಸತ್ಯ ಆದ್ರೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದರು ಕೆಪಿಸಿಸಿ ಕಾರ್ಯಾದ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಅಧ್ಯಕ್ಷರು. ಸಿದ್ದರಾಮಯ್ಯನವರು ಪ್ರಭಾವಿ ನಾಯಕರು. ಪಕ್ಷದಲ್ಲಿ ಈಗ ಮೂವರು ಕಾರ್ಯಾದ್ಯಕ್ಷರು ಇದ್ದಾರೆ ದಲಿತ …

Read More »

ಕರೋನಾ ಶಂಕೆ ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ಧ ದಾಖಲು

ಕರೋನಾ ಶಂಕೆ ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ಧ ದಾಖಲು ಬೆಳಗಾವಿ – ಕೇರಳ ರಾಜ್ಯದ ಪ್ರವಾಸ ಮಾಡಿ ಬೆಳಗಾವಿ ತಾಲ್ಲೂಕಿನ ತನ್ನ ಗ್ರಾಮಕ್ಕೆ ವಾಪಸ್ಸಾಗಿ ನೆಗಡಿ,ಕೆಮ್ಮು ಜ್ವರದಿಂದ ಬಳಲುತ್ತಿದ್ದ ವೃದ್ದನೊಬ್ಬನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಬೆಳಗಾವಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಈ ವೃದ್ಧನಿಗೆ ಕೇರಳದಿಂದ ವಾಪಸ್ ಬಂದ ಬಳಿಕ ಜ್ವರ ಕಾಣಿಸಿದೆ ,ಆತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕೆತ್ಸೆ ಪಡೆಯಲು ಹೋದಾಗ ಅಲ್ಲಿಯ ವೈದ್ಯರು ಆತನನ್ನು ಜಿಲ್ಲಾ …

Read More »

SSLC ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ

SSLC ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ ಬೆಂಗಳೂರು:, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಆದರೆ ಶುಕ್ರವಾರದಿಂದಲೇ ಎಲ್ಲಾ ಶಾಲೆಗಳು ಪರೀಕ್ಷಾ ಸಿದ್ಧತೆ ರಜೆ ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.ಎಂದು ರಾಜ್ಯ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ ಆವರು, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ೧ ರಿಂದ ೬ ನೇ ತರಗತಿವರೆಗೆ ನಾಳೆಯಿಂದಲೇ …

Read More »

ಕರವೇ ಬೆಳಗಾವಿ ಜಿಲ್ಲಾದ್ಯಕ್ಷರಾಗಿ ದೀಪಕ ಗುಡಗನಟ್ಟಿ ನೇಮಕ

ಕರವೇ ಬೆಳಗಾವಿ ಜಿಲ್ಲಾದ್ಯಕ್ಷರಾಗಿ ದೀಪಕ ಗುಡಗನಟ್ಟಿ ನೇಮಕ ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾದ್ಯಕ್ಷರನ್ನಾಗಿ ದೀಪಕ ಗುಡಗನಟ್ಟಿ ಅವರನ್ನು ನೇಮಕ ಮಾಡಿ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡರು ಆದೇಶ ಹೊರಡಿಸಿದ್ದಾರೆ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಬೆಳಗಾವಿ ಜಿಲ್ಲಾ ಪದಾದಿಕಾರಿಗಳ ಸಭೆ ನಡೆಸಿ ಹೊಸ ಅದ್ಯಕ್ಷರ ನೇಮಕ ಕುರಿತು ಎಲ್ಲ ಪದಾಧಿಕಾರಿಗಳ ಅಭಿಪ್ರಾಯ ಆಲಿಸಿದ್ದ ನಾರಾಯಣಗೌಡರು ಹೊಸ ಅದ್ಯಕ್ಷರ ನೇಮಕದ ಆದೇಶ ಪತ್ರವನ್ನು ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರ ಮುಖೇನ …

Read More »