Breaking News

Breaking News

ಬೆಳಗಾವಿಯ ಮತ್ತೆ ಮೂವರಿಗೆ ಹರಡಿದ ಕೊರೋನಾ ಸೊಂಕು,17 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿಯ ಮತ್ತೆ ಮೂವರಿಗೆ ಹರಡಿದ ಕೊರೋನಾ ಸೊಂಕು,17 ಕ್ಕೇರಿದ ಸೊಂಕಿತರ ಸಂಖ್ಯೆ ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಇಂದು ಸೋಮವಾರ ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಮತ್ತೆ ಮೂವರಿಗೆ ಸೊಂಕು ಹರಡಿರುವುದು ಗೊತ್ತಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 17 ಕ್ಕೇರಿದೆ. ರಾಯಬಾಗ ಕುಡಚಿಯ ಮೂವರಲ್ಲಿ ಕೊರೋನಾ ಸೊಂಕು ಇರುವದು ದೃಡವಾಗಿದ್ದು, ಇವರೆಲ್ಲ ಹಳೆಯ ಸಿಂಕಿತರ ಸಮಂಧಿಕರಾಗಿದ್ದು ಈ ಮೂವರಲ್ಲಿ …

Read More »

ಸತೀಶ್ ಜಾರಕಿಹೊಳಿ ಅವರಿಗೆ ಮಾಸ್ಟರ್ ಮೈಂಡ್ ಅನ್ನೋದೇ ಇದಕ್ಕೆ…..!!!!

ಬೆಳಗಾವಿ – ಕರೋನಾ ಲಾಕ್ ಡೌನ್ ಸಂಕಷ್ಟದ ಸ್ಥಿತಿಯಲ್ಲಿ ಹಲವಾರು ಜನ ವಿವಿಧ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ ಆದ್ರೆ ಕೆಪಿಸಿಸಿ ಸದಸ್ಯ ಮಾಸ್ಟರ್ ಮೈಂಡ ಸತೀಶ್ ಜಾರಕಿಹೊಳಿ ಅವರ ದೂರದೃಷ್ಠಿ,ಅವರು ಮಾಡುತ್ತಿರುವ ಸಹಾಯದ ದೃಷ್ಟಿಕೋನ ನೋಡಿದ್ರೆ ನಿಜವಾಗಿಯೂ ಅವರು ಮಾಸ್ಟರ್ ಮೈಂಡ್ ಅನ್ನೋದು ಖಾತ್ರಿಗಾಗುತ್ತದೆ. ಸತೀಶ್ ಜಾರಕಿಹೊಳಿ ಅವರ ಆಲೋಚನೆಯೇ ಬೇರೆ,ಅವರು ಹೆಲ್ಪ ಮಾಡುವ ಸ್ಟೈಲೇ ಬೇರೆ ಎನ್ನುವದು,ಯಮಕನಮರಡಿ ಕ್ಷೇತ್ರ ಸುತ್ತಾಡಿ ಅಲ್ಲಿಯ ಜನರನ್ನು ವಿಚಾರಿಸಿದ್ರೆ ,ಅವರು ಯಾವ …

Read More »

ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ,ಸೈನಿಟೈಸರ್ ಸಿಂಪಡಿಸುವ ದ್ವಾರಗಳ ಅಳವಡಿಕೆ

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ಸೈನಿಟೈಸರ್ SPRAY ಮಾಡುವ ನಾಲ್ಕು ದ್ವಾರಗಳ ಅಳವಡಿಕೆ. ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ವೈರಾಣು ಸೊಂಕು ಹರಡದಂತೆ ತಡೆಯಲು ಬೆಳಗಾವಿಯ ಯಶ್ವಂತ ಕಂಪನಿ ಸಿದ್ಧಪಡಿಸಿರುವ ನಾಲ್ಕು ಸೈನಿಟೈಸರ್ ಸಿಂಪಡಿಸುವ ದ್ವಾರಗಳನ್ನು ಅಳವಡಿಸಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನಾಲ್ಕು ಸೈನಿಟೈಸರ್ ಸ್ಪ್ರೇ ದ್ವಾರಗಳನ್ನು ಖರೀಧಿಸಿ ಜಿಲ್ಲಾ ಆಸ್ಪತ್ರೆ ಯಲ್ಲಿ ಅಳವಡಿಸುತ್ತಿದೆ.ಈಗಾಗಲೇ ಎರಡು ದ್ವಾರಗಳನ್ನು ಅಳವಡಿಸಲಾಗಿದೆ,ನಾಳೆ ಎರಡು ದ್ವಾರಗಳನ್ನು ಅಳವಡಿಸಲಾಗುವದು ಎಂದು ಬುಡಾ ಆಯುಕ್ತ ಪ್ರೀತಂ …

Read More »

ಮತ್ತೆ ನಾಲ್ವರಿಗೆ ಸೊಂಕು, ಬೆಳಗಾವಿಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 14 ಕ್ಕೆ ಏರಿಕೆ

ಮತ್ತೆ ನಾಲ್ವರಿಗೆ ಸೊಂಕು, ಬೆಳಗಾವಿಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 14 ಕ್ಕೆ ಏರಿಕೆ ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಇಂದು ಜಿಲ್ಲೆಯ ನಾಲ್ವರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಸೊಂಕಿತರ ಸಂಖ್ಯೆ ಹತ್ತರಿಂದ 14 ಕ್ಕೆ ಏರಿದೆ . ಇಂದು ಭಾನುವಾರ ಬೆಳಿಗ್ಗೆ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ರಾಯಬಾಗ ಕುಡಚಿಯ ನಾಲ್ವರು ಸೊಂಕಿತರ ಸಮಂಧಿಕರ ಮೂವರ ರಿಪೋರ್ಟ್ ಪಾಸಿಟೀವ್ ಬಂದಿದ್ದು ರಾಯಬಾಗದಲ್ಲಿ ಸೊಂಕಿತರ ಸಂಖ್ಯೆ …

Read More »

ಲಾಕ್‌ಡೌನ್ ಎಫೆಕ್ಟ್.. ಅಗತ್ಯ ವಸ್ತುಗಳ ಪೂರೈಕೆ ಪರ್ಫೆಕ್ಟ್.. ಪ್ರಶಂಸೆಗೆ ಪಾತ್ರವಾದ ಠಾಣೆ ಮಾರ್ಕೆಟ್….!!

ಬೆಳಗಾವಿ-ಕೊರೊನಾ ನಿಯಂತ್ರಿಸಲು ಇಡೀ ದೇಶವೇ ಲಾಕ್ ಡೌನ್ ಆಗಿದೆ. ಅಗತ್ಯ ವಸ್ತುಗಳ ಪೂರೈಕೆ ಎಲ್ಲೆಡೆ ತಲೆನೋವಾಗಿದೆ. ಇಂಥ ಸಂದರ್ಭದಲ್ಲಿ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರ ನಿರಂತರ ಶ್ರಮದಿಂದ ನಗರದಲ್ಲಿ ಮತ್ತು ಜಿಲ್ಲೆಯ ಹಳ್ಳಿ ಹಳ್ಳಿಗೂ ಅಗತ್ಯ ವಸ್ತುಗಳ ಪೂರೈಕೆ ಗದ್ದಲ ಗಲಾಟೆ ಇಲ್ಲದೇ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ತಾಲೂಕು ಕೇಂದ್ರಗಳಲ್ಲಿ ದಿನಸಿ ಪೂರೈಸುವ ಹೋಲ್ಸೆಲ್ ಅಂಗಡಿಗಳು ಲಾಕ್‌ಡೌನ್ ಆಗಿವೆ. ಹೀಗಾಗಿ ತಾಲೂಕು, ಹಳ್ಳಿಗಳ ಕಿರಾಣಿ ಅಂಗಡಿಗಳ ಮಾಲೀಕರು ಜಿಲ್ಲಾ ಕೇಂದ್ರದತ್ತ …

Read More »

ಹಿರೇಬಾಗೇವಾಡಿಯಲ್ಲಿ ಮೋಸ ಮಾಡಿದ 7 ಜನರ ಮೇಲೆ ಕೇಸ್….

ಮಾಹಿತಿ ಮುಚ್ಚಿಟ್ಟು ಮೋಸ ಮಾಡಿದ ಏಳು ಜನರ ಮೇಲೆ ಕೇಸ್… ಬೆಳಗಾವಿ- ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ವೈದ್ಯಕೀಯ ತಪಾಸಣೆಯನ್ನು ಮಾಡಿಕೊಳ್ಳದೇ,ಕೊರೋನಾ ಟಾಸ್ಕ ಫೋರ್ಸಗೆ ಮಾಹಿತಿ ನೀಡದ ಹಿರೇಬಾಗೇವಾಡಿಯ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಹಿರೇಬಾಗೇವಾಡಿ ಗ್ರಾಮದ ಯುವಕ, ನಿಜಾಮುದ್ದೀನ್ ಧರ್ಮ ಸಭೆಗೆ ಹೋಗಿ ಬಂದಿದ್ದ ಈ ಯುವಕನಿಗೆ ಸಾಥ್ ನೀಡಿದ ತಬ್ಲೀಗ್ ಜಮಾತಿನ ಆರು ಜನ ಮತ್ತು ಆ ಯುವಕನ ವಿರುದ್ಧ ಹಿರೇಬಾಗೇವಾಡಿ …

Read More »

ಪತ್ರಕರ್ತರು,ಪೋಲೀಸರ ಬಗ್ಗೆ ಸತೀಶ್ ಜಾರಕಿಹೊಳಿ ಕಳಕಳಿ

  ಬೆಳಗಾವಿ- ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರ,ಪ್ಯಾರಾಮೆಡಿಕಲ್ ಆಶಾ ಕಾರ್ಯಕರ್ತೆಯರಿಗೆ ಐವತ್ತು ಲಕ್ಷ ರೂ ಗಳ ಜೀವವೆಮೆ ಮಾಡಿಸಿದಂತೆ,ಪತ್ರಕರ್ತರಿಗೆ, ಪೋಲೀಸರಿಗೆ ವಿಮೆ ಮಾಡಿಸಬೇಕೆಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಗೋಕಾಕಿನ ಹಿಲ್ ಗಾರ್ಡನ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕೊರೋನಾ ಸೊಂಕು ಹರಡದಂತೆ ಪತ್ರಕರ್ತರು ಸಾಮಾಜಿಕವಾಗಿ ಜನಜಾಗೃತಿ ಮೂಡಿಸುತ್ತಿದ್ದು ಪೋಲೀಸರು ಜೀವದ ಹಂಗು ತೊರೆದು,ಅಹೋರಾತ್ರಿ ಶ್ರಮಿಸುತ್ತಿದ್ದು ಈ ಎರಡೂ ಕ್ಷೇತ್ರಗಳನ್ನು ವಿಮೆಗೆ ಒಳಪಡಿಸಬೇಕೆಂದು ಸತೀಶ್ ಜಾರಕಿಹೊಳಿ ಕೇಂದ್ರ …

Read More »

ರೇಷನ್ ವಿತರಣೆಯಲ್ಲಿ ಕಳ್ಳಕತ್ರಿ…..ಲೈಸನ್ಸ್ ಅಮಾನತು

ಬೆಳಗಾವಿ, – ನಗರ ಪ್ರದೇಶದ ನ್ಯಾಯಬೆಲೆ ಅಂಗಡಿ ಸಂಖ್ಯೆ 237 ವಿಲೇಜ ಕಮೀಟಿ ಅಲಾರವಾಡ ಇವರು ಎಪ್ರೀಲ್-2020ನೇ ತಿಂಗಳಲ್ಲಿ ಪಡಿತರ ಆಹಾರದಾನ ನಿಗದಿ ಪಡಿಸಿದ ಪ್ರಮಾಣದಂತ ವಿತರಣೆ ಮಾಡದೇ ಇರುವುದರಿಂದ ಮತ್ತು ಕಾರ್ಡುದಾರರೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳದೇ ಇರುವದು ನಿಗದಿಪಡಿಸಿದ ವೇಳೆಯಂತೆ ನ್ಯಾಯಬೆಲೆ ಅಂಗಡಿ ತೆರೆಯದೇ ಇರುವ ಬಗ್ಗೆ ಸದರ ನ್ಯಾಯಬೆಲೆ ಅಂಗಡಿ ಪಡಿತರ ಚೀಟಿದಾರರ ದೂರಿನ ಮರೆಗೆ ಸಹಾಯಕ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ …

Read More »

ಹೊರಗೆ ಬಂದ್ರೆ ದ್ರೋಣ…. ರಸ್ತೆಗೆ ಬಂದ್ರೆ ಕೊರೋನಾ…. ಅದಕ್ಕೆಮನ್ಯಾಗ ಇರೋಣ…!!

ಹೊರಗೆ ಬಂದ್ರೆ ದ್ರೋಣ…. ರಸ್ತೆಗೆ ಬಂದ್ರೆ ಕೊರೋನಾ…. ಅದಕ್ಕೆಮನ್ಯಾಗ ಇರೋಣ…!! ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಮನೆಯಿಂದ ಆಚೆಗೆ ಬಂದು ಗಲ್ಲಿಗಳಲ್ಲಿ ಹರಟೆ ಹೊಡೆಯುವವರ ಮೇಲೆ ನಿಗಾ ಇಡಲು ದ್ರೋಣ ಕ್ಯಾಮರಾಗಳನ್ನು ಉಪಯೋಗಿಸುತ್ತಿದೆ. ಮಾಳ ಮಾರುತಿ ಠಾಣೆಯ ಪೋಲೀಸರು ದ್ರೋಣ ಕ್ಯಾಮರಾ ಗಳನ್ನು ಹಾರಿ ಬಿಟ್ಟು,ಗಾಂದೀ ನಗರ,ಉಜ್ವಲ ನಗರ,ಮಹಾಂತೇಶ ನಗರ ಸೇರಿದಂತೆ ಠಾಣಾ ವ್ಯಾಪ್ತಿಯ ಗಲ್ಲಿ,ಗಲ್ಲಿ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ‌. ದ್ರೋಣ ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ಕಿಡಗೇಡಿಗಳ ಬೆನ್ನಟ್ಟಿ …

Read More »

ಬೆಳಗಾವಿಯ ಯುವತಿಯ ಮನವಿಗೆ ತಕ್ಷಣವೇ ಸ್ಪಂದಿಸಿದ ಸಿಎಂ- ಮನೆಬಾಗಿಲಿಗೆ ಔಷಧಿ, ಮಾತ್ರೆ ತಲುಪಿಸಿದ ಬೆಳಗಾವಿ ಜಿಲ್ಲಾಧಿಕಾರಿ!

ಬೆಳಗಾವಿ, ಏ.೧೦(ಕರ್ನಾಟಕ ವಾರ್ತೆ): ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಯುವತಿಯೊಬ್ಬರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನಮ್ಮ ತಾಯಿಗೆ ಮೂತ್ರಕೋಶದ (ಕಸಿ)ಮರುಜೋಡಣೆ ಶಸ್ತ್ರಚಿಕಿತ್ಸೆಯಾಗಿದ್ದು, ಮಾತ್ರೆಗಳು ಖಾಲಿಯಾಗಿವೆ. ಅವರು ನಿತ್ಯವೂ ಸೇವಿಸಬೇಕಾದ ಮಾತ್ರೆಗಳು ಮುಗಿದು ಹೋಗಿರುವುದರಿಂದ ದಯವಿಟ್ಟು ಮಾತ್ರೆಗಳನ್ನು ಪೂರೈಸಿರಿ ಎಂದು ಸೇಕವ್ವ ಅರಭಾವಿ ಅವರು ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಾರೆ. ಈ ಕರೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸ್ವತಃ ಬೆಳಗಾವಿ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, …

Read More »