Breaking News

Breaking News

ಯೂಟ್ಯೂಬ್ ಚಾನೆಲ್ ವಿರುದ್ಧ ಕ್ರಮ-ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ

ಕೇಬಲ್ ಟಿವಿ ನಿರ್ವಹಣಾ ಸಮಿತಿ ಸಭೆ; ದೂರದರ್ಶನ ಚಾನೆಲ್ ಗಳ ಕಡ್ಡಾಯ ಪ್ರಸಾರಕ್ಕೆ ಸೂಚನೆ ———————————————————————– ಯೂಟ್ಯೂಬ್ ಚಾನೆಲ್ ವಿರುದ್ಧ ಕ್ರಮ-ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ಬೆಳಗಾವಿ, ಜಿಲ್ಲೆಯ ಅನೇಕ ಕಡೆಗಳಲ್ಲಿ ಯೂಟ್ಯೂಬ್ ಚಾನೆಲ್ ಗಳ ಹಾವಳಿ ಹೆಚ್ಚಾಗಿದ್ದು, ಈ ರೀತಿಯಲ್ಲಿ ಅನಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ …

Read More »

ಬುಡಾ ಕಚೇರಿ ಎದುರು ಅಹೋರಾತ್ರಿ ಧರಣಿ ಅಲ್ಲೇ ಅಡುಗೆ…ಅಲ್ಲೇ ನಿದ್ರೆ….!!

ಬುಡಾ ಕಚೇರಿ ಎದುರು ಅಹೋರಾತ್ರಿ ಧರಣಿ ಅಲ್ಲೇ ಅಡುಗೆ…ಅಲ್ಲೇ ನಿದ್ರೆ….!! ಬೆಳಗಾವಿ-ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಕಣಬರ್ಗಿ ಬಳಿ 130 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಭೂಮಿಯನ್ನು ತನ್ನ ವಶಕ್ಕೆ ಪಡೆದಿರುವದನ್ನು ವಿರೋಧಿಸಿ ರೈತರು ತಮ್ಮ ಕುಟುಂಬ ಸಮೇತ ಬುಡಾ ಕಚೇರಿ ಎದುರು ಅಹೋರಾತ್ರಿ ಪ್ರತಿಭಟಿಸಿದ್ದಾರೆ ನಿನ್ನೆ ರಾತ್ರಿ ಸಿಲಿಂಡರ್ ಗ್ಯಾಸ್ ಅಡುಗೆ ಪಾತ್ರೆ ಹಾಸಿಗೆ ಸಮೇತ ಬುಡಾ ಕಚೇರಿಗೆ ಆಗಮಿಸಿದ ನೂರಾರು ರೈತ ಕುಟುಂಬಗಳು ಕೃಷಿ ಭೂಮಿ,ಫಲವತ್ತಾದ ಭೂಮಿ …

Read More »

ಬೆಳಗಾವಿಯಲ್ಲಿ ಆರ್. ವ್ಹಿ.ದೇಶಪಾಂಡೆ ಕಿರಣ ಠಾಖೂರ ಕಲಿತ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ..

ಬೆಳಗಾವಿಯಲ್ಲಿ ಆರ್. ವ್ಹಿ.ದೇಶಪಾಂಡೆ ಕಿರಣ ಠಾಖೂರ ಕಲಿತ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ.. ಬೆಳಗಾವಿ- ಶಿಕ್ಷಣ ಸಂಸ್ಥೆಗಳ ತವರು ದೇಶಕ್ಕೆ ಅನೇಕ ಜ್ಞಾನಿಗಳನ್ನು ನೀಡಿದ ಬೆಳಗಾವಿಯ ಸೌಥ್ ಕೊಂಕಣ ಎಜ್ಯುಕೇಶನ್ ಸಂಸ್ಥೆಯು 75 ವರ್ಷಗಳ ಸುಧೀರ್ಘ ಶಿಕ್ಷಣ ಸೇವೆ ನೀಡಿದ್ದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ದೇಶಕ್ಕೆ ಆರ್ ವ್ಹಿ ದೇಶಪಾಂಡೆ ಅವರಂತಹ ನಾಯಕ,ಕಿರಣ ಠಾಖೂರ ಅವರಂತಹ ಸಾವಿರಾರು ಪ್ರತಿಭೆಗಳನ್ನು ನೀಡಿರುವ ಬೆಳಗಾವಿಯ ಸೌಥ್ ಕೊಂಕಣ ಎಜ್ಯುಕೇಶನ್ ಸಂಸ್ಥೆ ಡಿಸೆಂಬರ್ 21 …

Read More »

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ. ಇತ್ತೀಚೆಗೆ “ನಾಗರಿಕತ್ವ ತಿದ್ದುಪಡಿ ಬಿಲ್” ಪರ ಆಚರಣೆ ಹಾಗೂ ವಿರೋಧಿಸಿ ದಿನಾಂಕ.19/12/2019 ಮತ್ತು 21/12/2019 ರಂದು ಹಲವಾರು ಸಂಘಟನೆಗಳು ಬಂದ್ ಘೋಷಿಸಿಸು ಅಥವಾ ಪ್ರತಿಭಟನೆ ಕೈಗೊಳ್ಳುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಾ ವ್ಯಾಪ್ತಿಯಲ್ಲಿ ದಿನಾಂಕ.18-12-2019 ರ ರಾತ್ರಿ 09.00 ಗಂಟೆಯಿಂದ ದಿನಾಂಕ.21-12-2019 ರ ಮದ್ಯರಾತ್ರಿ …

Read More »

ಬೆಳಗಾವಿಯಲ್ಲಿ ಕಲ್ಲು ತೂರಾಟ ಮೂವರ ಅರೆಸ್ಟ ..

ಕಲ್ಲು ತೂರಾಟ ಮೂವರ ಅರೆಸ್ಟ .. ಬೆಳಗಾವಿ – ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಮುಸ್ಲೀಂ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂಧರ್ಭದಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಝುಲಫಿಕಾರ ಮಹ್ಮದ ಹಯಾತ ಹಕೀಮ ವಸೀಮ ಅಹ್ಮದ ಮೊಕಾಶಿ,ಮಹ್ಮದ ತಾಹೀರ ಅಮಾನುಲ್ಲಾ ದೇವಲಾಪೂರ ಎಂಬಾತರನ್ನು ಮಾರ್ಕೇಟ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ Zulfikar MOhammed Hayat Hakim for stone pelting at ATM …

Read More »

ಅಂಜಲಿ ನಿಂಬಾಳ್ಕರ್ ಶ್ರಮ ಭರಪೂರ…ಖಾನಾಪೂರದಲ್ಲಿ ಅಭಿವೃದ್ಧಿಯ ಮಹಾಪೂರ…

ಖಾನಾಪೂರ….ಅಭಿವೃದ್ಧಿ ಭರಪೂರ…!!! ಬೆಳಗಾವಿ- ಖಾನಾಪೂರ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಖಾನಾಪೂರ ಕ್ಷೇತ್ರದಲ್ಲಿ ಸದ್ದಿಲ್ಲದೇ ಅಭಿವೃದ್ಧಿಯ ಹೊಳೆ ಹರಿಸುತ್ತಿದ್ದಾರೆ ಮಳೆಗಾಲದಲ್ಲಿ ಮಾತ್ರ ಈ ಕ್ಷೇತ್ರದಲ್ಲಿ ಮಹಾಪೂರ ಬರುತ್ತದೆ ಆದ್ರೆ ಅಂಜಲಿ ನಿಂಬಾಳ್ಕರ್ ಈ ಕ್ಷೇತ್ರದ ಶಾಸಕಿ ಆದಾಗಿನಿಂದ ಇಲ್ಲಿ ಅಭಿವೃದ್ಧಿಯ ಮಹಾಪೂರ ವರ್ಷದ ಹನ್ನೆರಡು ತಿಂಗಳು ಹರಿಯುತ್ತಿರುವದು ಸತ್ಯ ಇತ್ತೀಚಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪೂರ ಪಟ್ಟಣಕ್ಕೆ ಮಂಜೂರಾಗಿರುವ ಹೈಟೆಕ್ ಆಸ್ಪತ್ರೆ …

Read More »

ರಡ್ಡಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡಲು ಆಗ್ರಹ

ಸಾಮಾಜೀಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರೆದಿರುವ ರಡ್ಡಿ ಸಮಾಜಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಚಿವ ಸಂಪುಟದಲ್ಲಿ ರಡ್ಡಿ ಜನಪ್ರತಿನಿಧಿಗಳ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಜಿಲ್ಲಾ ರಡ್ಡಿ ಸಮಾಜ ಸಂಘದ ಅಧ್ಯಕ್ಷ ರಾಮಣ್ಣಾ ಮುಳ್ಳೂರ ಆಗ್ರಹಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿರುವ ಹಿಂದಿನ ಎಲ್ಲ ಸರ್ಕಾರಗಳು ರಡ್ಡಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಿ ಗೌರವಿಸಿದ್ದರು. ಆದರೆ, ಇದೀಗ ಬಿಜೆಪಿ ಸರ್ಕಾರದಲ್ಲಿ …

Read More »

ಬೆಳಗಾವಿಯ ರೈಲು ನಿಲ್ಧಾಣದಲ್ಲಿ ತಾಯಿಯ ಮಡಿಲು….!!!

ಬೆಳಗಾವಿ: ಹೆಣ್ಣು ಕುಲದ ಕಣ್ಣು. ಬೇಡವಾದ ಹೆಣ್ಣು ಮಗುವನ್ನು ಕಸದ ತೊಟ್ಟಿಯಲ್ಲಿಯೋ ಅಥವಾ ತಿಪ್ಪೆ ಗುಂಡಿಯಲ್ಲಿ ಬಿಟ್ಟು ಹೋಗಬಾರದೆಂದು ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಅವರು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಬೇಡವಾದ ಮಗುವನ್ನು ಇಲ್ಲಿ ಬಿಡಲು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ವಿಶೇಷ ತೊಟ್ಟಿಲಿನ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಇರುವ ಜನರಲ್ ವೇಟಿಂಗ್ ಹಾಲ್ ನ ಪ್ಯಾಸೇಜ್ ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಚಿಕ್ಕುಂಬಿಮಠ …

Read More »

ಬೆಳಗಾವಿ ಜಿಲ್ಲೆಯ ಅರಣ್ಯ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್….

ರಾಕಸಕ್ಕೊಪ್ಪ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್…. ಬೆಳಗಾವಿ – ಹಿಂದೀ ಚಿತ್ರನಟ ಸುನೀಲ್ ಶೆಟ್ಟಿ ಸದ್ಸಿಲ್ಲದೇ ಬೆಳಗಾವಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುತ್ತಾಡಿ ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಆಧಾರಿತ ಹೊಸ ಉದ್ಯೋಗ ಆರಂಭಿಸುವ ಮೆಸ್ಸೇಜ್ ಬಿಟ್ಟು ಹೋಗಿದ್ದಾರೆ. ಕುಂದಾನಗರಿಯಲ್ಲಿ ಕೃಷಿ, ವ್ಯವಸಾಯಕ್ಕೆ ಸಂಬಂಧಪಟ್ಟು ಉದ್ಯಮ ಪ್ರಾರಂಭಿಸಲು ಬಾಲಿವುಡ್ ನಟ ಸುನೀಲ್​ ಶೆಟ್ಟಿ ಆಸಕ್ತಿ ವಹಿಸಿದ್ದಾರೆ. ಉದ್ಯಮ ಪ್ರಾರಂಭಕ್ಕಾಗಿ ಬೆಳಗಾವಿ ತಾಲೂಕಿಗೆ ಆಗಮಿಸಿದ ಅವರು, ಬೆಳಗುಂದಿ, ರಾಕಸ್​ಕೊಪ್ಪ, ಜಾಂಬೊಟಿ ಮತ್ತಿತರ …

Read More »

ಬೆಳಗಾವಿಯ ಐಜಿ ಕಚೇರಿ ಎದುರು ನ್ಯಾಯಕ್ಕಾಗಿ ತಂದೆ ಮಗನ ಧರಣಿ

ಬೆಳಗಾವಿಯ ಐಜಿ ಕಚೇರಿ ಎದುರು ನ್ಯಾಯಕ್ಕಾಗಿ ತಂದೆ ಮಗನ ಧರಣಿ ಬೆಳಗಾವಿ- ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 31.5 ಲಕ್ಷ ರೂ. ವಂಚನೆ ಆರೋಪದ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಬೆಳಗಾವಿ ಐಜಿಪಿ ಕಚೇರಿ ಬಳಿ ತಂದೆ, ಮಗ ಧರಣಿ ನಡೆಸಿದ್ದಾರೆ. ನ್ಯಾಯ‌ ಕೊಡಿಸದಿದ್ದರೆ ದಯಾಮರಣ ನೀಡುವಂತೆ ತಂದೆ ಮಗ ಆಗ್ರಹಿಸಿದ್ದು ಪಿಎಸ್ಐ, ಸಬ್ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪ‌ದ ಹಿನ್ನಲೆಯಲ್ಲಿ ವಂಚಕರ ವಿರುದ್ಧ ಕ್ರಮ ಜರುಗಿಸುವಂತೆ ತಂದೆ ಮಗ …

Read More »