Breaking News

Breaking News

ಚನ್ನಮ್ಮ ವೃತ್ತದಲ್ಲಿ ಚಮತ್ಕಾರ್‌…ಡಿಸಿ ಪಾಲಿಕೆ ಆಯುಕ್ತರಿಗೆ ಕನ್ನಡದ ಸತ್ಕಾರ್….!!

ಬೆಳಗಾವಿ- ಬೆಳಗಾವಿಯ ಚನ್ನಮ್ಮ ವೃತ್ತವನ್ನು ನವೀಕರಿಸಿ ರಾಜ್ತೋತ್ಸವದ ಮೆರವಣಿಗೆಯ ಮೇಲೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಠಿ ಮಾಡಲು ನಿರ್ಧರಿಸಿ ಕನ್ನಡಿಗರ ಉತ್ಸಾಹ ಇಮ್ಮಡಿ ಗೊಳಿಸಿದ ಜಿಲ್ಲಾಧಿಕಾರಿ ಮೊಮ್ಮನಹಳ್ಳಿ ಮತ್ತು ಪಾಲಿಕೆ ಆಯುಕ್ತರಿಗೆ ಕನ್ನಡ ಸಂಘಟನೆಗಳ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು ಬೆಳಗಾವಿ ಜಿಲ್ಲಾಧಿಕಾರಿ ಗಳ ಚೇಂಬರ್ ನಲ್ಲಿ ಸೇರಿದ ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಜಿಲ್ಲಾದಿಕಾರಿ ಬೊಮನಹಳ್ಳಿ ಮತ್ತು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ಕನ್ನಡದ ಪೇಟಾ ಹಾಕಿ ಮುತ್ತಿನ ಮಾಲೆ …

Read More »

ಎಂ ಈ ಎಸ್ ಕರಾಳ ದಿನಾಚರಣೆಗೆ ಅನುಮತಿ ನೀಡಿದ ಪೋಲೀಸ್ ಇಲಾಖೆ

ಬೆಳಗಾವಿ- ಕನ್ನಡ ಸಂಘಟನೆಗಳ ವಿರೋಧದ ನಡುವೆಯೂ ನಗರ ಪೋಲೀಸ್ ಇಲಾಖೆ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ನಡೆಸಲು ಷರತ್ತು ಭದ್ಧ ಅನುಮತಿ ನೀಡಿದೆ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರಿಂದ 5 ಲಕ್ಷ ರೂ ಗಳ ಮುಚ್ಚಳಿಕೆ ಬರೆಯಿಸಿಕೊಂಡು ಪ್ರಚೋದನಕಾರಿ ಘೋಷಣೆ ಕೂಗದಂತೆ ಷರತ್ತು ವಿಧಿಸಿ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗಿದೆ ಡಿಸಿಪಿ ಸೀಮಾ ಲಾಟ್ಕರ್ ಮಾರ್ಕೆಟ್ ಠಾಣೆಯ ವರದಿಯನ್ನು ಆಧರಿಸಿ ದೀಪಕ ದಳವಿ ಸೇರಿದಂತೆ ಹಲವಾರು …

Read More »

ಕಂಬ ಹತ್ತಿ ಪ್ರತಿಭಟಿಸಿದ ನಗರ ಸೇವಕಿ

ಬೆಳಗಾವಿ – ಅಧಿಕಾರಿಗಳು ಮಾತು ಕೇಳುತ್ತಿಲ್ಲ ಬೀದಿ ದೀಪಗಳು ಉರಿಯುತ್ತಿಲ್ಲ ಹೈ ಮಾಸ್ಕಗಳು ಬಂದ್ ಆಗಿವೆ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎಂದು ಆರೋಪಿಸಿ ನಗರ ಸೇವಕಿ ಸರಳಾ ಹೇರೇಕರ ತಮ್ಮ ವಾರ್ಡಿನ ವಿದ್ಯುತ್‌ ಕಂಬ ಏರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ ಸರಳಾ ಹೇರೇಕರ ತಮ್ಮ ವಾರ್ಡಿನ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಈ ರೀತಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ ಕಂಬ ಏರಿದ ಅವರನ್ನು ಕೆಳಗಿಳಿಸಲು ಪಾಲಿಕೆ ಅಧಿಕಾರಿಗಳು …

Read More »

ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ

ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ವಸತಿ ಸೈನಿಕ ಶಾಲೆಯಿಂದ 6 ನೇ ತರಗತಿಗಳಿಗೆ ಸೇರಬಯಸುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ  1 ರಿಂದ 5 ನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದು ಅಮೆರಿಕಾದ ಸಗೀನಾವ್ ವ್ಯಾಲಿ ವಿಶ್ವ ವಿದ್ಯಾಲಯದ ಡಾ. ಡೇವಿಡ್ ಕ್ಲೈನ್ ತಿಳಿಸಿದರು. ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆಗಾಗಿಯೇ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಸೈನಿಕ ಶಾಲೆ …

Read More »

ಬೆಳಗಾವಿ ರಾಜ್ಯೋತ್ಸವದಲ್ಲಿ ಹಿರೇಮಠದ ಜೋಳಿಗೆಯಿಂದ ಕನ್ನಡಿಗರಿಗೆ ಹೋಳಿಗೆ..!!

ಬೆಳಗಾವಿ, ನವಂಬರ 1 ರಂದು ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಳ್ಳಿ ಹಾಗೂ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದರು. ಬೆಳಗಾವಿಯ ಲಕ್ಷ್ಮೀ ಟೇಕ್ ಡಿ ಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬೆಳಗಾವಿಯಲ್ಲಿ ವಿಜೃಂಭಣೆಯಿಂದ ನಡೆಯುವ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಕನ್ನಡಾಭಿಮಾನಿಗಳಿಗೆ ಕಳೆದ 4 ವರ್ಷಗಳಿಂದ …

Read More »

ಬೆಳಗಾವಿಯಲ್ಲಿ ಬೌವ್… ಬೌವ್…ನೋಡಿದವರೇಲ್ಲ ಕೌವ್ ಬೌವ್….!!!

ಬೆಳಗಾವಿ: ಬೌವ್..‌ಬೌವ್.. ಅದಾಕ್ಷಣ‌ ಹೇದರಬೇಡಿ. ಏಕೆಂದರೆ ಇದು ಕಚ್ಚುವ ಬೌವ್…‌ಬೌವ್ ಅಲ್ಲವೇ ಅಲ್ಲ. ಇದು ಶೋಕಿಗಾಗಿ ಸಾಕಿದ ಸಾಕಿದ ಬೌವ್… ಬೌವ್ ಗಳು. ಅದು ಹೇಗೆ ಎಲ್ಲಿ ಅಂತೀರಾ. ಬೆಳಗಾವಿ ಸುದ್ದಿ ನೋಡಿ ಮಜಾಮಾಡಿ. ದೇಶದಲ್ಲಿರುವ ಎಲ್ಲಾ ಜಾತಿಯ ನಾಯಿಗಳು ಇಂದು ಬೆಳಗಾವಿಗೆ ಬಂದಿದೆ.‌ಏಕೆಂದರೆ ಬೆಳಗಾವಿಯಲ್ಲಿ ಇಂದು ರಾಷ್ಟ್ರಮಟ್ಟದ ಡಾಗ್ ಶೋ‌ ನಡೆಯುತ್ತಿದೆ. ಬೆಳಗಾವಿಯ ಶಗುನ್ ಗಾರ್ಡನಲ್ಲಿ ಎಲ್ಲ ಜಾತಿಯ ನಾಯಿಗಳು ಸದ್ದು ಮಾಡುತ್ತಿವೆ. ಅದನ್ನು ನೋಡಲು ಶ್ವಾನ ಪ್ರಿಯರು …

Read More »

ಐದು ಜನ ಹೋರಾಟಗಾರರು ಐವರು ಹಿರಿಯ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಈ ವರ್ಷ ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಐವರು ಕನ್ನಡ ಹೋರಾಟಗಾರರನ್ನು ಮತ್ತು ಐವರು ಹಿರಿಯ ಪತ್ರಕರ್ತರಿಗೆ ಕನ್ನಡದ ಸಮ್ಮಾನ ನೀಡಲಿದೆ ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರರಾದ ರಾಮಚಂದ್ರ ಢವಳಿ,ಜೋರಾಪೂರೆ,ಶಿವಪ್ಪ ಕೋರವಾರ,ಕಸ್ತೂರಿ ಭಾವಿ ,ಮೈನೋದ್ದೀನ್ ಮಕಾನದಾರ ಅವರನ್ನು ಜಿಲ್ಲಾಡಳಿತದಿಂದ ರಾಜ್ಯೋತ್ಸವದ ದಿನ ಸತ್ಕರಿಸಲಾಗುತ್ತಿದೆ ಕಳೆದ 71 ವರ್ಷದಿಂದ ಬೆಳಗಾವಿಯಲ್ಲಿ ಕನ್ನಡದ ಸೇವೆ ಮಾಡುತ್ತಿರುವ …

Read More »

ಹೊಡೀ ಒಂಬತ್ತ್..,..ನವೆಂಬರ್ ಒಂದಕ್ಕ ಬೆಳಗಾವಿ ಬಸ್ ಹತ್ತ್…..!!!!

ಬೆಳಗಾವ್ಯಾಗ ಚನ್ನಮನ ಮೂರ್ತಿ ಲಕ…ಲಕ…ಹೊಳೀತೈತಿ ನೋಡ್ಲ ಮಗಾ….!!! ಬೆಳಗಾವಿ- ನೋಡಾಕ್ ಸುಂದರಿ ಜನ ಕರೀತಾರೆ ಇದಕ್ಕೆ ಕುಂದಾನಗರಿ ಜಗಳಕ್ಕ ಬಂದ್ರ ಇಲ್ಲಿ ಜನ ಆಗ್ತಾರೆ ಭಜರಂಗಿ ನಾಡ ವಿರೋಧಿಗಳಿಗೆ ಬಿಡ್ತಾರ ಫಿರಂಗಿ ಮೊದ್ಲ ಚನ್ನಮ್ಮ ಸರ್ಕಲ್ ನೋಡಿದ್ರ ದ್ವಜ ಚಿಂದಿ ಆಗಿರತಿತ್ತ ,ಚನಮ್ಮನ ಮೂರ್ತಿಮ್ಯಾಲ ಧೂಳು ಕುಂಡುರ್ತಿತ್ತ ಅದನ್ನ ತೊಳ್ಯಾವ್ರ ಯಾರೂ ಗತಿ ಇರ್ತಿರಲಿಲ್ಲ ಈಗ ಈ ಸರ್ಕಲ್ ನಸೀಬ್ ಚೇಂಜ್ ಆಗೈತಿ ನೋಡ್ಲ ಮಗಾ ಬೆಳಗಾವಿಗೆ ಹೊಸ ಡಿಸಿ …

Read More »

ಬೆಳಗಾವಿ ಪಾಲಿಕೆ ಪಕ್ಕದಲ್ಲಿ ತೆಲೆಎತ್ತಲಿದೆ ಅನ್ಯೆಕ್ಷ ಬಿಲ್ಡಿಂಗ್‌….!!

ಬೆಳಗಾವಿ- ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಂದ ..ಚೆಂದ ಮಾಡುವ ಪ್ರಯತ್ನಗಳು ಮುಂದುವರೆದಿವೆ ಪಾಲಿಕೆ ಪಕ್ಕದಲ್ಲಿರುವ ಭಾರತ ರತ್ನ ಡಾ ಬಾಬಾಸಾಹೇಬ್ ಅಂಬೇಡ್ಜರ್ ಅವರ ಮೂರ್ತಿಯ ಹಿಂಬದಿಯಲ್ಲಿ ಈ ಮೂರ್ತಿ ಕಟ್ಟಡದ ಮುಂಬಾಗದಲ್ಲಿ ಬರುವ ಹಾಗೆ ಅನ್ಯೆಕ್ಷ ಬಿಲ್ಡಿಂಗ್‌ ನಿರ್ಮಾಣ ಮಾಡಲಾಗುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆಯ ಹದಿನಾಲ್ಕನೆಯ ಹಣಕಾಸಿನ ಉಳಿತಾಯದ ಹಣದಲ್ಲಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡದಲ್ಲಿ …

Read More »

ಬೆಳಗಾವಿ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ

ಬೆಳಗಾವಿ, ಮುಂಬರುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನಿಸಲು ಮಹಾಪೌರರ ನೇತೃತ್ವದಲ್ಲಿ ನಿಯೋಗ ಕೊಂಡೊಯ್ಯಲು ಮತ್ತು ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ಕೋರಿ ಪ್ರಸ್ತಾವ ಕಳಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಅ.25) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಒತ್ತಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ಸಭೆಯಲ್ಲಿ ಸಿಎಂ ಆಹ್ವಾನಿಸಲು ಚರ್ಚಿಸಲಾಗಿತ್ತು. ಆ …

Read More »