ಬೆಳಗಾವಿ- ವಿಧಾನಸಭೆ ಚುನಾವಣೆಯಲ್ಲಿ ಮಣ್ಣು ಮುಕ್ಕರಿಸಿ ಅಸ್ತಿತ್ವ ವವನ್ನೇ ಕಳೆದುಕೊಂಡು ಕಂಗಾಲ್ ಆಗಿರುವ ಎಂಈಎಸ್ ಕಂಗಾಲ್ ಕಂಪನಿ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರನ್ನು ಭೇಟಿಯಾದರು ಕರ್ನಾಟಕ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ.ನಾವೆಲ್ಲಾ ಮಹಾರಾಷ್ಟ್ರಕ್ಕೆ ಬರಲು ರೆಡಿ ಆಗಿದ್ದೇವೆ ಸುಪ್ರೀಂ ಕೋರ್ಟ್ ನಲ್ಲಿ ವಿವಾದ ಬೇಗ ಬಗೆಹರಿಸಿ ಎಂದು ಮನವಿ ಮಾಡಿಕೊಂಡರು ದೀಪಕ ದಳವಿ ಸರ್ಕಾರದ ಅಧಿಕೃತ ಪ್ರತಿನಿಧಿ ಅನೇಕ ಸರ್ಕಾರಿ ಸಮೀತಿಗಳ ಸದಸ್ಯ ಆಗಿರುವ ವಿಕಾಸ ಕಲಘಟಗಿ …
Read More »ಮಹಾರಾಷ್ಟ್ರ ಮುಖ್ಯಮಂತ್ರಿ ಯನ್ನು ಭೇಟಿ ಮಾಡಿ ಮೊಸಳೆ ಕಣ್ಣೀರು ಸುರಿಸಲಿರುವ ನಾಡದ್ರೋಹಿ ಪಡೆ
ಬೆಳಗಾವಿ- ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಹೆಲಿಕಾಪ್ಟರ್ ನಲ್ಲಿ ಮಹಾರಾಷ್ಟ್ರ ಮೀರಜ ಗೆ ಪ್ರಯಾಣ ಬೆಳೆಸಿದರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಫಡ್ನವಿಸ್.ಬೆಳಗಾವಿ ನಿಲ್ದಾಣದಿಂದ ಮೀರಜ್‌ಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸಿದರು ಮಹಾರಾಷ್ಟ್ರ ಸಿಎಂಗೆ ಡಿಸಿ ಎಸ್ ಬಿ ಬೊಮ್ಮನಹಳ್ಳಿ, ನಗರ ಪೊಲೀಸ ಆಯುಕ್ತ ಡಿ.ಸಿ ರಾಜಪ್ಪ ಸ್ವಾಗತಿಸಿದರು ಸಂಜೆ ಮತ್ತೆ ಮೀರಜ್ ನಿಂದ …
Read More »ಎಂಈಎಸ್ ಕರಾಳದಿನ ಹೊಸದೇನಲ್ಲ ಕಾನೂನಿನ ಚೌಕಟ್ಟಿನಲ್ಲಿ ಕ್ರಮ- ಜಿ ಪರಮೇಶ್ವರ
ಬೆಳಗಾವಿ– ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಗೋಕಾಕ್ ಸಿಪಿಆರ್ ಪಿ ಎಫ್ ಯೋದ ಮಣಿಪುರದಲ್ಲಿ ಹುತಾತ್ಮ ಹಿನ್ನೆಲೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯೋಧನಿಗೆ ಗೌರವ ಸಲ್ಲಿಸಿದರು ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಹುತಾತ್ಮ ಯೋಧ 20 ಜನ ಯೋಧರ ಪ್ರಾಣ ಉಳಿಸಿದ್ದಾರೆ. ಯೋಧನ ದೈರ್ಯ, ಸಾಹಸಕ್ಕೆ ನಮ್ಮ ನಮನ. ಸರ್ಕಾರ ಯೋಧನ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸಿಎಂ ಚರ್ಚೆ ಮಾಡುವದಾಗಿ ಹೇಳಿದರು ಜಮಖಂಡಿ ಚುನಾವಣೆ …
Read More »ತಿಲ್ಲಾರಿ ಡ್ಯಾಮ್ ನಲ್ಲಿ ಬೆಳಗಾವಿಯ ಇಬ್ಬರು ಯುವಕರು ನೀರು ಪಾಲು
ಬೆಳಗಾವಿ- ಸಮೀಪದ ತಿಲ್ಲಾರಿ ಡ್ಯಾಮ್ ಪರಿಸರದಲ್ಲಿ ಸ್ನೇಹಿತನ ಜನ್ಮ ದಿನ ಆಚರಿಸಲು ಹೋದ ಬೆಳಗಾವಿಯ ಇಬ್ಬರು ನರ್ಸಿಂಗ್ ಸ್ಟೂಡೆಂಟ್ ಗಳು ನೀರು ಪಾಲಾದ ಘಟನೆ ನಡೆದಿದೆ ಬೆಳಗಾವಿಯ ನರ್ಸಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದ ಯರಗಟ್ಟಿಯ 22 ವರ್ಷದ ಸೋಹೇಲ್ ಗುದಗಿ,ಹಾಗು ಶಿವಶಂಕರ ಪಾಟೀಲ ಅವರು ತಲ್ಲಾರಿ ಡ್ಯಾಮಿನ ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎರಡು ದಿನದ ಹಿಂದೆ ತಲ್ಲಾರಿ ಡ್ಯಾಮ್ ಹಿನ್ನೀರಿನ ಪರಿಸರದಲ್ಲಿ ಧಾಮಣೆ ಗ್ರಾಮದ ಬಳಿ ಐದು ಜನ ಸ್ನೇಹಿತರು ಸೇರಿಕೊಂಡು ಸ್ನೇಹಿತನೊಬ್ಬನ …
Read More »ಕರಾಳ ದಿನಾಚರಣೆ ನಾಳೆ ಒಂದು ಕಡೆ ಕರವೇ ಮೀಟಿಂಗ್ ಇನ್ನೊಂದು ಕಡೆ ಎಂಈಎಸ್ ಮೀಟೀಂಗ್
ಬೆಳಗಾವಿ- ರಾಜ್ಯೋತ್ಸವದ ದಿನ ನಾಡವಿರೋಧಿ ಎಂಈಎಸ್ ಆಚರಿಸುವ ಕರಾಳ ದಿನಾಚರಣೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಮರ ಸಾರಿದ್ದು ಅಧ್ಯಕ್ಷ ಟಿ ಎ ನಾರಾಯಯಣ ಗೌಡ್ರು ಇಂದು ರಾತ್ರಿ ಬೆಳಗಾವಿಗೆ ಧಾವಿಸಲಿದ್ದಾರೆ ಇಂದು ರಾತ್ರಿ ಬೆಳಗಾವಿಗೆ ಆಗಮಿಸುವ ಅವರು ನಾಳೆ ಬೆಳಿಗ್ಗೆ ಕರವೇ ಪದಾಧಿಕಾರಿಗಳ ಸಭೆ ನಡೆಸಿ ಕರಾಳ ದಿನವನ್ನು ತಡೆಯಲು ಹೋರಾಟದ ರೂಪರೇಷೆಗಳನ್ನು ರೂಪಿಸಲಿದ್ದಾರೆ ಕನ್ನಡಿಗರು ಹಬ್ಬ ಆಚರಿಸುವ ದಿನ ಕನ್ನಡದ ನೆಲದಲ್ಲಿ ಕರಾಳ ದಿನಕ್ಕೆ ಅವಕಾಶ ಕೊಡಬಾರದು …
Read More »ಬರ ಪರಿಹಾರ ಕಾಮಗಾರಿ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ದೇಶಪಾಂಡೆ
ಬೆಳಗಾವಿ ಬರಗಾಲ ಬಿದಿದ್ದಿದೆ. ಅಧಿಕಾರಿಗಳು ಧನ ಕಾಯ್ತಿರೋ ಅಥವಾ ಕೆಲಸ ಮಾಡುತ್ತಿರೋ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ತರಾಟೆಗೆ ತೆಗೆದುಕೊಂಡರು. ಶನಿವಾರ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಕಂದಾಯ ಇಲಾಖೆ ಹಾಗೂ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳಿಗೆ ನೇರವಾಗಿ ಹಂಚಿಕೆ ಮಾಡಲು ಅಧಿಕಾರವಿಲ್ಲ. ಜನಪ್ರಗತಿ ನಿಧಿಗಳನ್ನು ಮುಂದೆ ಇಟ್ಟುಕೊಂಡು ಹಂಚಿಕೆ ಮಾಡಬೇಕು ಎಂದು ತಾಕೀತು ಮಾಡಿದರು. ಹಲವಾರು ಇಲಾಖೆಯಲ್ಲಿ ವಿವಿಧ ಸರಕಾರಿ ಕಾಮಗಾರಿಗಳಿಗೆ …
Read More »ಎಂ ಬಿ ಪಾಟೀಲ ಪರ ಬೆಂಬಲಕ್ಕೆ ನಿಲ್ಲುವೆ- ಸತೀಶ ಜಾರಕಿಹೊಳಿ
ಬೆಳಗಾವಿ-ಡಿ ಕೆ ಶಿವುಕುಮಾರ ಲಿಂಗಾಯತ ಪ್ರತ್ಯೇಕ ಧರ್ಮ, ಹೋರಾಟ ತಪ್ಪೊಪ್ಪಿಗೆ ಹೇಳಿಕೆ ವಿಚಾರದ ಕುರಿತು ಲಗಾಯತ ಸಮುದಾಯದಲ್ಲಿ ತೀವ್ರ ಚರ್ಚೆಗೆ ಕಾರಣ ವಾಗಿದ್ದು ನಾನು ಖಂಡಿತ ಈ ವಿಷಯದಲ್ಲಿ ಎಂ ಬಿ ಪಾಟೀಲ ಪರ ನಿಲ್ಲುವೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ದಿಗ್ಗೇವಾಡಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಅದು ಡಿಕೆ ಶಿವುಕುಮಾರ ಅವರ ವೈಯಕ್ತಿಕ ಅಭಿಪ್ರಾಯ ಅದಕ್ಕೂ …
Read More »ಪತ್ರಿಕಾ ಛಾಯಾಗ್ರಾಹಕನ ಮನೆ ದೋಚಿದ. ಕಳ್ಳರು
ಬೆಳಗಾವಿ- ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಮನೆ ಕಳುವಾಗಿದ್ದು ಸುಮಾರು ಐದು ಲಕ್ಷ ರೂ ಬೆಲೆಬಾಳುವ ಸಾಮುಗ್ರಿಗಳು ಕಳುವಾಗಿವೆ ಇಂದು ಸಂಜೆ ಮನೆಯ ಕೀಲಿ ಮುರಿದು ಮನೆಗೆ ನುಗ್ಗಿರುವ ಕಳ್ಳರು ಮನೆಯ ಟ್ರೇಝರಿ ಯಲ್ಲಿದ್ದ ಆರು ತೊಲೆ ಬಂಗಾರದ ಆಭರಣ ಮತ್ತು 3 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದಾರೆ ಯಮನಾಪೂರದ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದಸರಾ ದಂದು ಅಭಿವೃದ್ಧಿಯ ಹಬ್ಬ …..!!!
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಝಲಕ್ ಆರಂಭವಾಗಿದೆ ದಸರಾ ದಿನದಂದು ಈ ಕ್ಷೇತ್ರದಲ್ಲಿ ಅಭಿವೃದ್ಧಿಯ ಹಬ್ಬ ಮನೆ ಮಾಡಿದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಾವಿನಕಟ್ಟಿ ಹೊನ್ನಿಹಾಳ ಕೂಡು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ದಸರಾ ಹಬ್ಬದ ಉತ್ಸಾಹವನ್ನು ಇಮ್ಮಡಿ ಗೊಳಿಸಿದರು ಶಾಸಕರ ಅಭಿವೃದ್ಧಿಗೆ ಮೆಚ್ವಿ ಮಾವಿನಕಟ್ಟಿ ಮತ್ತು ಹೊನ್ನಿಹಾಳ ಗ್ರಾಮದ ಹಿರಿಯರು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸತ್ಕರಿಸಿ …
Read More »ಕನ್ನಡಿಗರ ಕೂಗಿಗೆ ಸ್ಪಂದಿಸಿದ ವೀರ ಕನ್ನಡಿಗ ಶಶಿಧರ್ ಕುರೇರ್ ….!!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಕಪಿಮುಷ್ಠಿಯಲ್ಲಿದೆ ಪಾಲಿಕೆಯಲ್ಲಿ ಕನ್ನಡದ ಹಿತ ಕಾಯುವದು ಸರಳ ಮಾತಲ್ಲ ಆದರೆ ಬೆಳಗಾವಿ ಮಹಾನಗರ ಪಾಲಿಕೆ ಕೋರ್ಟ್ ರಸ್ತೆಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಹೆಸರು ನಾಮಕರಣ ಮಾಡಿ ಕನ್ನಡದ ಹಿತ ಕಾಪಾಡಿದ್ದು ಗಡಿನಾಡು ಗುಡಿಯಲ್ಲಿ ಹಬ್ಬದ ವಾತಾವರಣ ಮೂಡಿಸಿದೆ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಅಧಿಕಾರ ಸ್ವೀಕರಿಸಿದ ಒಂದೇ ವಾರದಲ್ಲಿ ರಾಜ್ಯೋತ್ಸವದ ಪೂರ್ವಭಾವಿ ಸಭೆ ಕರೆದಿದ್ದರು ಈ ಸಭೆಯಲ್ಲಿ …
Read More »