ಬೆಳಗಾವಿ ಮಹಾರಾಷ್ಟ್ರದ ಮುಖಂಡ ಸಂಭಾಜಿರಾವ್ ಬಿಡೆಗೆ ಮತ್ತೆ ಕರ್ನಾಟಕ ಪ್ರವೇಶ ನಿರ್ಬಂಧ.ಮಾಡಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಬೆಳಗಾವಿ ಜಿಲ್ಲಾಧಿಕಾರಿಗಳು ಇದೇ ತಿಂಗಳು 21ರ ಮಧ್ಯರಾತ್ರಿ 12 ಗಂಟೆಯಿಂದ 11 ದಿನಗಳ ಕಾಲ್ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿಷೇಧ.ಮಾಡಿದ್ದಾರೆ ಜುಲೈ 31 ರ ಮಧ್ಯಾಹ್ನ 12 ಗಂಟೆಯ ವರೆಗೂ ಮಹಾ ಮುಖಂಡ ಸಂಭಾಜಿರಾವ್ ಗೆ ನಿರ್ಬಂಧ.ವಿಧಿಸಲಾಗಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ …
Read More »ಗಾಂಜಾ ವಿರುದ್ಧ ಸಿಸಿಬಿ ಸಮರ ,ನಾಲ್ವರ ಬಂಧನ
ಬೆಳಗಾವಿ- ಬೆಳಗಾವಿ ನಗರದಲ್ಲಿ ಕಾಲೇಜು ವಿಧ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಸಿಸಿಬಿ ಪೋಲೀಸರು ಯಶಸ್ವಿಯಾಗಿದ್ದಾರೆ ಬೆಳಗಾವಿ ನಗರದಲ್ಲಿ ವಿದ್ಯಾರ್ಥಿಗಳು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೋಲೀಸ್ ಗಾಂಜಾ ಮಾರಾಟಗಾರರ ವಿರುದ್ಧ ಸಮರ ಸಾರಿದೆ. ಬೆಳಗಾವಿಯ ಗ್ಯಾಂಗ್ ವಾಡಿಯಲ್ಲಿ ದುರ್ಗಾದೇವಿ ಮಂದಿರದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಅಶೋಕ ನಗರ ಮತ್ತು ಫೋರ್ಟ್ ರಸ್ತೆಯ ನಿವಾಸಿಗಳಾದ ಸರ್ಜು ಗೋವಿಂದ ಲೋಂಡೆ,ನಿಖಾಬ ಪೀರಜಧೆ,ತಬ್ರೇಜ್ ನರಗುಂದ,ಸಾದಾಬ ಪೀರಜಾದೆ …
Read More »ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್….ವಾಹನ ಸವಾರರೇ ಹುಷಾರ್…..!!!
ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್….ವಾಹನ ಸವಾರರೇ ಹುಷಾರ್…..!!!ಬೆಳಗಾವಿ- ಬೆಳಗಾವಿ ನಗರ ಐತಿಹಾಸಿಕ ನಗರ ,ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ನಗರ,ರಾಜ್ಯದ ಎರಡನೇಯ ರಾಜಧಾನಿಯ ಪಟ್ಟಕ್ಕೇರಲಿರುವ ನಗರ,ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನೂರು ಕೋಟಿ ಅನುದಾನ ಪಡೆಯುತ್ತಿರುವ ನಗರ ಇಷ್ಟೆಲ್ಲಾ ಗೌರವಗಳಿಗೆ ಕಾರಣವಾಗಿರು ಬೆಳಗಾವಿ ನಗರದ ರಸ್ತೆಗಳ ಸ್ಥಿತಿ ನೋಡಿ ಛೀ…ಅನಬೇಕೋ…ಥೂ..ಅನಬೇಕೋ ತಿಳಿಯುತ್ತಿಲ್ಲ ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರ ಪ್ರತಿ ವರ್ಷ ತಪ್ಪದೇ ನೂರು ಕೋಟಿ ಅನುದಾನ ಕೊಡತೈತಿ ನಮ್ಮ …
Read More »ಪ್ರಾಥಮಿಕ ಶಾಲೆಗೆ ಶಾಸಕಿ ಭೇಟಿ,ಪರಿಸ್ಥಿತಿ ನೋಡಿ ದಂಗಾದ ಹೆಬ್ಬಾಳಕರ
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಬಳಿಕ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ ಇಂದು ಸೋನೋಲಿ ಗ್ರಾಮಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಗೆ ಅವರನ್ನು ಕರೆದುಕೊಂಡು ಹೋಗಿ ಕ್ಷೇತ್ರದ ಶಾಸಕರಿಗೆ ಶಾಲೆಯ ದರ್ಶನ ಮಾಡಿಸಿದರು ಶಾಲೆಯ ದ್ವಾರದಲ್ಲಿ ರಸ್ತೆಯಲ್ಲಿ ನೀರು ನಿಂತಿದೆ ಮಳೆಯ ನೀರು ಶಾಲೆಯ ದ್ವಾರದ ಬಳಿಯ ಗೋಬರ್ ಗ್ಯಾಸ್ ಹೊಂಡದಲ್ಲಿ ನೀರು ತುಂಬಿಕೊಂಡಿದೆ …
Read More »ಬೆಳಗಾವಿಯಲ್ಲಿ ಶುರುವಾಯ್ತು ತ್ರೀಡಿ ಲೇಸರ್ ತಂತ್ರಜ್ಞಾನ
ಬೆಳಗಾವಿ-ನಗರದ ಪ್ರತಿಷ್ಠಿತ ಜಿಐಟಿ ಕಾಲೇಜಿನಲ್ಲಿ ತ್ರೀಡಿ ಲೇಸರ್ ತಂತ್ರಜ್ಞಾನ ಆರಂಭಿಸಲಾಗಿದೆ ಎಂದು ಪ್ರಾಚಾರ್ಯ ಎ.ಎಸ್. ದೇಶಪಾಂಡೆ ತಿಳಿಸಿದ್ದಾರೆ ಪತ್ರಿಕಾಗೋಷ್ಠಿ.ನಡೆಸಿದ ಅವರು ಜಿಐಟಿ ಕಾಲೇಜಿನಲ್ಲಿ ತ್ರಿಡಿ ಲೇಸರ್ ತಂತ್ರಜ್ಞಾನದ ಕೇಂದ್ರ ಆರಂಭಿಸಲಾಗಿದೆ. ಇಂಡಸ್ಟ್ರಿ-4 ತಂತ್ರಜ್ಞಾನ ಮಾದರಿಯ ಈ ವ್ಯವಸ್ಥೆಗೆ ಭಾರತ ಸೇರಿದಂತೆ ಜಾಗತಿಕವಾಗಿ ಬೇಡಿಕೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ ಈ ಕೇಂದ್ರಕ್ಕಾಗಿ 75 ಲಕ್ಷ ರೂ ಖರ್ಚಾಗಿದ್ದು, ರಾಜ್ಯ ಸರಕಾರ ಶೇ 50 …
Read More »ಅಜಮೇರ ಖ್ವಾಜಾ ಗರೀಬನ್ ನವಾಜ ದರ್ಗಾಗೆ ಜಾದರ್ ಅರ್ಪಿಸಿದ ರಮೇಶ ಜಾರಕಿಹೊಳಿ
ಬೆಳಗಾವಿ- ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ಹರಕೆ ಹೊತ್ತಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಇಂದು ತಮ್ಮ ಪ್ರಮುಖ ಬೆಂಬಲಿಗರು ಹಾಗು 13 ಜನ ಶಾಸಕರೊಂದಿಗೆ ರಾಜಸ್ತಾನದ ಅಜಮೇರ ನಲ್ಲಿರುವ ಖ್ವಾಜಾ ಗರೀಬನ್ನ ನವಾಜ ದರ್ಗಾ ದರ್ಶನ ಪಡೆದು ಜಾದರ್ ಅರ್ಪಿಸಿ ತಮ್ಮ ಹರಕೆ ತೀರಿಸಿದ್ದಾರೆ ವಿಧಾನಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಸೇರಿದಂತೆ ಹದಿಮೂರು ಜನ ಶಾಸಕರು ಬೆಳಗಾವಿಯ ಕಾಂಗ್ರೆಸ್ ಮುಖಂಡರಾದ ಹಾಶಮ ಭಾವಿಕಟ್ಟಿ ,ಸನೀಲ ಹನಮಣ್ಣವರ ,ಉತ್ತಮ ಪಾಟೀಲ ,ಕಿರಣ …
Read More »ಮುಖ್ಯಮಂತ್ರಿ ಕುಮಾರಸ್ವಾಮಿ ಅಶಕ್ತರಲ್ಲ- ಸಚಿವ ಜಾರ್ಜ
ಬೆಳಗಾವಿ ಈಗಾಗಲೇ ಕುಮಾರಸ್ವಾಮಿ ಹೇಳಿದ್ದಾರೆ ಕಾಂಗ್ರೆಸನಿಂದ ತೊಂದರೆ ಇಲ್ಲ ಎಂದು. ಆದರೆ ಸಿಎಂ ಸಮಸ್ಯೆಗಳನ್ನು ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಹಾಕಿದ್ದಾರೆ ಅವರು ವೀಕ್ ಸಿಎಂ ಆಗಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾಜ್೯ ಹೇಳಿದರು. ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಪವರ್ ಫುಲ್ ಇದ್ದಾರೆ. ಯಂಗ್ ಸ್ಟಾರ್ ಇದ್ದಾರೆ ಎಂದು ಯಾರಿಗೂ ಸರಕಾರ ನಡೆಸುವುದು ಸುಲಭವಲ್ಲ. ಕುಮಾರಸ್ವಾಮಿ ಅಷ್ಟೇ ಅಲ್ಲಾ ಎಲ್ಲರಿಗೂ ಸರಕಾರ ನಡೆಸುವುದು ಹೂವಿನ ಹಾಸಿಗೆ ಅಲ್ಲ. ಅದೊಂದು …
Read More »ರಾಕಸಕೊಪ್ಪ ಜಲಾಶಯ ಭರ್ತಿ ,ನೀರು ಬಿಡುಗಡೆ
ಬೆಳಗಾವಿ- ಹಲವಾರು ದಶಕಗಳ ಬಳಿಕ ಮಳೆಗಾಲದಲ್ಲಿ ಅಲ್ಪಾವಧಿಯಲ್ಲಿ ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳನ್ನು ತೆರದು ನೀರು ಬಿಡುಗಡೆ ಮಾಡಲಾಗಿದೆ ಕಳೆದ ವರ್ಷ ರಾಕಸಕೊಪ್ಪ ಜಲಾಶಯ ಸೆಪ್ಟಂಬರ್ ತಿಂಗಳಲ್ಲಿ ಭರ್ತಿಯಾಗಿತ್ತು ಕಳೆದ ಒಂದು ವಾರದಿಂದ ಸಹ್ಯಾದ್ರಿಯ ಮಡಿಲಲ್ಲಿ ವರ್ಷಧಾರೆ ನಿರಂತರವಾಗಿರುವದರಿಂದ ಈ ವರ್ಷ ಜುಲೈ ತಿಂಗಳಲ್ಲಿಯೇ ಜಲಾಶಯ ಭರ್ತಿಯಾಗಿರುವದು ಸಂತಸದ ಸಂಗತಿಯಾಗಿದೆ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ …
Read More »ಹರ್ಷ ತಂದ ವರ್ಷಧಾರೆ….ನದಿ ತೀರ ನೋಡಬಾರೆ….!!!!
ಬೆಳಗಾವಿ: ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿವೆ. ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಮಾರ್ಕಂಡೇಯ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯ ಮಲಪ್ರಬಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಇರುವ …
Read More »ದೇಶದಲ್ಲಿ ಅತೀ ಎತ್ತರದ ರಾಷ್ಟ್ರ ಧ್ವಜಕ್ಕೆ ಬೆಳಗಾವಿಯಲ್ಲಿ ಅವಮಾನ….
ಬೆಳಗಾವಿ- ದೆಶದ ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಪಾಲಿಕೆ ಅಧಿಕಾರಿಗಳಿಂದಲೇ ಅವಮಾನ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಮಾರ್ಚ12 ರಂದು ನಗರದ ಕಿಲ್ಲಾ ಕೆರೆಯ ದಂಡೆಯ ಮೇಲೆ ದೇಶದ ಅತಿ ಎತ್ತರದ ರಾಷ್ಟ್ರದ್ವಜವನ್ನು ಸುಮಾರು 1.62ಕೋಟಿ ವೆಚ್ಚದಲ್ಲಿ ಹಿಂದಿನ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಪಿರೋಜ್ ಸೇಠ್ ಅದ್ಯಕ್ಷತೆಯಲ್ಲಿ ಇದನ್ನ ನಿರ್ಮಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಉದ್ಘಾಟನೆ ಮಾಡಿದ್ದರು. 109 ಮೀಟರ್ ದ್ವಜಸ್ಥಂಭ ಇದ್ರೇ 80ಅಡಿ ಅಗಲ …
Read More »