ಬೆಳಗಾವಿ- ಕರ್ನಾಟಕದಲ್ಲಿ ಬಿಜೆಪಿ 150 ಮಿಶನ್ ಅಚಲ ಈ ಕುರಿತು ರಾಜ್ಯದ ಬಿಜೆಪಿ ನಾಯಕರು ಹಗಲಿರಳು ಶ್ರಮ ಪಡುತ್ತಿದ್ದಾರೆ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹೇಳಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಗುಜರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲವು ಶತಸಿದ್ದ ಈ ಎರಡೂ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ …
Read More »ಲಕ್ಷ್ಮೀ ನಾರಾಯಣ ಬಾಯಿಗೆ ಬೀಗ ಹಾಕಿ- ಶಂಕರ ಮುನವಳ್ಳಿ…..
ಬೆಳಗಾವಿ- ಬೆಳಗಾವಿ ದಕ್ಷಿಣದಿಂದ ಸ್ಪರ್ದೆ ಮಾಡಲು ಸಿಎಂ ಹೇಳಿದ್ದಾರೆ ಸೋನಿಯಾ ಗಾಂಧೀ ಒಪ್ಪಿದ್ದಾರೆ ರಮೇಶ ಜಾರಕಿಹೊಳಿ ಸಪೋರ್ಟ್ ಮಾಡುವ ಭರವಸೆ ನೀಡಿದ್ದಾರೆ ಎಂದು ಸುಳ್ಳು ಹೇಳಿ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿರುವ ವಿಧಾನ ಬ ಪರಿಷತ್ತ ಸದಸ್ಯ ಎಂ ಡಿ ಲಕ್ಷ್ಮೀ ನಾರಾಯಣ ಅವರ ಬಾಯಿಗೆ ಬೀಗ ಹಾಕಿ ಇಲ್ಲಾ ಅಂದ್ರೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದ್ದಾರೆ …
Read More »ಬೆಳಗಾವಿ ಆರ್ ಸಿ ಕಚೇರಿ ಎದುರಿನ ಕನ್ನಡ ಧ್ವಜದ ಮೆಲೆ ಎಂಈಎಸ್ ಪುಂಡರ ಕಣ್ಣು…
ಬೆಳಗಾವಿ – ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಈಎಸ್ ಮತ್ತೆ ಕಾಲು ಕೆದರಿ ಜಗಳಕ್ಕೆ ಮುಂದಾಗಿದೆ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ಅದು ತಿಪ್ಪೆ ಸವರುವದನ್ನು ಬಿಡೋದಿಲ್ಲ ಎನ್ನುವ ಹಾಗೆ ಚಬೆಳಗಾವಿಯಲ್ಲಿ ಮರಾಠಾ ಯುವ ಮಂಚ್ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಹಾರಿಸಲಾಗಿರುವ ಕನ್ನಡದ ಧ್ವಜವನ್ನು ತೆಗೆಯಬೇಕು ಎಂದು ಈ ಕಂಗಾಲ್ ಕಂಪನಿ ಕ್ಯಾತೆ ತೆಗೆದಿದೆ ಕನ್ನಡಧ್ವಜ ತೆರವುಗೊಳಿಸಲು ಆಗ್ರಹಿಸಿ ಮರಾಠಾ ಯುವ ಮಂಚ್ ನಗರದ ಸಂಬಾಜಿ ವೃತ್ತದಲ್ಲಿ ಕಣ್ಣಿಗೆ …
Read More »ಬೆಳಗಾವಿ ಉತ್ತರದ ಮೇಲೆ ಸಿಎಂ ಇಬ್ರಾಹೀಂ ಕಣ್ಣು…..!!!
ಬೆಳಗಾವಿ- ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭೆ ಕ್ಷೇತ್ರಗಳು ಬೇ ವಾರಸಾ ಕ್ಷೇತ್ರಗಳೆಂದು ಬೆಂಗಳೂರಿನ ರಾಜಕಾರಣಿಗಳು ತಿಳಿದುಕೊಂಡಿದ್ದಾರೆ ಅಂತ ಕಾಣಿಸುತ್ತೆ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ಸಿನ ಎಂ ಡಿ ಲಕ್ಷ್ಮೀ ನಾರಾಯಣ ಸ್ಪರ್ದಿಸಲು ತಯಾರಿ ನಡೆಸಿದರೆ ಬೆಳಗಾವಿ ಉತ್ತರದ ಮೇಲೆ ವಾಕ್ ಪಟು ಸಿಎಂ ಇಬ್ರಾಹೀಂ ಕಣ್ಣಿಟ್ಟಿದ್ದಾರೆ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹೀಂ ಅವರು ಈಗಾಲೇ ಬೆಳಗಾವಿಗೆ ಹತ್ತು ಹಲವು ಬಾರಿ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಉತ್ತರದ …
Read More »ಬೆಳಗಾವಿ ಜಿಲ್ಲೆಯಲ್ಲಿ ಅನಂತಕುಮಾರ್ ಹೆಗಡೆ ಜಾದೂ…!!!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಡಜನ್ ಶಾಸಕರನ್ನು ಗೆಲ್ಲಿಸುವ ಹಿಡನ್ ಅಜೆಂಡಾದೊಂದಿಗೆ ಜಿಲ್ಲೆಯಲ್ಲಿ ಓಡಾಡುತ್ತಿದ್ದರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸದ್ದಿಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದ ಚಾನಾಕ್ಷ ನೀತಿಯನ್ನು ಅನುಸರಿಸಿ ಜಿಲ್ಲೆಯಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪನೆಗೆ ತಯಾರಿ ನಡೆಸಿದ್ದಾರೆ ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುತ್ವದ ಪರವಾಗಿರುವ ಹಿಂದುತ್ವವನ್ನು ಪ್ರತಿಪಾದಿಸುವ ಗೆಲ್ಲುವ ಕುದುರೆಗಳ ಹುಡುಕಾಟಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಸದ್ದಿಲ್ಲದೇ ಸಮೀಕ್ಷೆ ಆರಂಭಿಸಿ ಗೆಲ್ಲುವ …
Read More »ಬೆಳಗಾವಿಯಲ್ಲಿ ಸುಡಗಾಡ ಸಂತೆ..ಅಲ್ಲೇ ಊಟ..ಅಲ್ಲೇ ಜಾಗೃತಿಯ ಪಾಠ
ಬೆಳಗಾವಿ- ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಡಾ ಬಾಬಾ ಸಾಹೇಬ ಪರಿನಿರ್ವಾಣ ದಿನವನ್ನು ಮೌಡ್ಯ ವಿರೋಧಿ ಸಂಕಲ್ಪದ ದಿನವನ್ನಾಗಿ ಆಚರಿಸಲಾಯಿತು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆ ಪ್ರತಿ ವರ್ಷ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಬೆಳಗಾವಿಯ ಸ್ಮಶಾನದಲ್ಲಿ ಮೌಡ್ಯದ ವಿರುದ್ಧ ಸೆಡ್ಡು ಹೊಡೆದು ಸ್ಮಶಾನದಲ್ಲೇ ಊಟ ಮಾಡಿ ಸ್ಮಶಾನದಲ್ಲೇ ಮೌಡ್ಯದ ವಿರುದ್ಧ ಬುದ್ದಿಜೀವಿಗಳಿಂದ ಜಾಗೃತಿ …
Read More »ಹಿರಿಯ ಪೋಲೀಸ್ ಅಧಿಕಾರಿಗಳು ಬಡ್ತಿ ಹೊಂದಿದ ಬಳಿಕ ಬೆಳಗಾವಿಗೆ ಹೊಸ ಪೋಲೀಸ್ ಆಯುಕ್ತರು ಬರ್ತಾರೆ…
ಬೆಳಗಾವಿ ಪೊಲೀಸ್ ಕಾನ್ಸ್ಟೇಬಲ್ ಪರಿಕ್ಷಣಾರ್ಥಿಗಳ ನಿರ್ಗಮನ ಪಂಥ ಸಂಚಲನ ಬೆಳಗಾವಿಯಲ್ಲಿ ನಡೆಯಿತು ಗೃಹ ಸಚಿವ ರಾಮಲಿಂಗಾ ರಡ್ಡಿ ನಿರ್ಗಮನ ಪಥ ಸಂಚಲನದಲ್ಲಿ ಬಾಗಿಯಾದ್ರು ೧೨ ಪರಿಕ್ಷಣಾರ್ಥಿಗಳ ತಂಡದಿಂದ ಗೌರವ ವಂದನೆ ಸ್ವೀಕಾರ ಮಾಡಿದ್ರು ಬೆಳಗಾವಿ ಕೆ ಎಸ್ ಆರ್ ಪಿ ಪೊಲೀಸ್ ಮೈದಾನದಲ್ಲಿ ಪಥಸಂಚಲನ ಕಾರ್ಯಕ್ರಮ ನಡೆಯಿತು ಆರಕ್ಷಕ ಮಹಾ ನಿರಕ್ಷಕರಾದ ನಿಲಮಣಿ ಎನ್ ರಾಜು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು ಕಾರ್ಯಕ್ರಮದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ …
Read More »ಕಣ್ಣಿಗೆ ಕಾರದಪುಡಿ ಎರೆಚಿ ಬೆಳಗಾವಿಯಲ್ಲಿ 24 ಲಕ್ಷ ರೂ ದರೋಡೆ
ಬೆಳಗಾವಿ-ಬೆಳಗಾವಿಯಲ್ಲಿ ಚಾಕು ತೋರಿಸಿ ಕಣ್ಣಿಗೆ ಕಾರದಪುಡಿ ಎರೆಚಿ ಹಣದೋಚುವ ಗ್ಯಾಂಗ್ ಹಾವಳಿ ಹೆಚ್ಚಾಗಿದ್ದು ಬೆಳಗಾವಿಗೆ ಹೂ ಸಪ್ಲಾಯ್ ಮಾಡಲು ಬಂದ್ ಹೂವಿನ ವ್ಯಾಪಾರಿಯ ಕಣ್ಣಿಗೆ ಕಾರದಪುಡಿ ಎರೆಚಿ ಆತನಿಗೆ ಚಾಕೂ ತೋರಿಸಿ ಬೆದರಿಸಿ ಆತನ ಮೇಲೆ ಹಲ್ಲೆ ಮಾಡಿ 24 ಲಕ್ಷ 22 ಸಾವಿರ ರೂ ದರೋಡೆ ಮಾಡಿದ ಘಟನೆ ಬೆಳಗಾವಿಯ ಗಾಂಧೀ ನಗರ ಬಳಿ ಇರುವ ಸಾಗರ ಹೊಟೇಲ್ ಬಳಿ ನಡೆದಿದೆ ತುಮಕೂರು ಜಿಲ್ಲೆಯ ಶಿರಾ ನಗರದ 48 …
Read More »ಓಖಿ ಎಫೆಕ್ಟ ಬೆಳಗಾವಿಯಲ್ಲಿ ಶೀತಗಾಳಿ..ಗೋವಾದಲ್ಲಿ ಬಿರುಗಾಳಿ…!
ಬೆಳಗಾವಿ-ಸಮುದ್ರ ತೀರದಲ್ಲಿ ಚಂಡಮಾರುತ ಓಖಿ ಅಬ್ಬರ ಜೋರಾಗಿದೆ ಸುಮಾರು ,70 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಬೆಳಗಾವಿ ನಗರಕ್ಕೂ ಇದರ ಪರಿಣಾಮ ತಟ್ಟಿದೆ ಮುಂಭೈ ಗೋವಾ, ಮಂಗಳೂರು ಸಮುದ್ರ ತೀರದಲ್ಲಿ ಓಖಿ ಚಂಡಮಾರುತದ ಅಬ್ಬರ ಜೋರಾಗಿದೆ ಸಮುದ್ರ ತೀರದಲ್ಲಿ ಹೈ ಅಲರ್ಟ ಘೋಷಿಸಲಾಗಿದ್ದು ಮೀನು ಹಿಡಿಯುವ ಹಡಗ ಗಳು ದೋಣಿಗಳು ಸಮುದ್ರಕ್ಕೆ ಇಳಿಯದಂತೆ ಲಂಗರ್ ಹಾಕಲಾಗಿದೆ ಚಂಡಮಾರುತ ಗೋವಾ ಕಡಲ ತೀರ ದಲ್ಲಿಯೂ ಬೀಸುತ್ತಿರುವದರಿಂದ ಇಲ್ಲಿಯ ಬೀಚ್ ಗಳಲ್ಲಿ ಕಟ್ಟೆಚ್ಚರ …
Read More »ಕಿತ್ತೂರು ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ 208 ಕೋಟಿ ರೂ ಟೆಂಡರ್…..
ಬೆಳಗಾವಿ- ಕಿತ್ತೂರು ಕ್ಷೇತ್ರದ ಕೆರೆಗಳನ್ನು ತುಂಬಿಸುವ ಹಲವಾರು ದಶಕಗಳ ಕನಸು ನನಸಾಗಿದೆ ಕೆರೆ ತುಂಬಿಸ್ತೀನಿ .ತುಂಬೀಸ್ತೀನಿ ಅಂತಾ ಹೇಳುತ್ತಲೇ ನಾಲ್ಕು ದಶಕ ಕಳೆದ ಕಿತ್ತೂರ ಧಣಿ ಡಿ ಬಿ ಇನಾಮದಾರ ಕೊನೆಗೂ ಯೋಜನೆಗೆ ಮಂಜೂರಾತಿ ಪಡೆದು ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ ಕಿತ್ತೂರ ಕ್ಷೇತ್ರದ ಪ್ರಮುಖ ಕೆರೆ ಎಂ ಕೆ ಹುಬ್ಬಳ್ಳಿ ಯ ಗೆದ್ದಿಕೆರೆ ಸೇರಿದಂತೆ ಕಿತ್ತೂರ ಕ್ಷೇತ್ರದ ಹಲವಾರು ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು 208 …
Read More »