Breaking News

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ..ಮನೆಗೆ ಕಾಂಗ್ರೆಸ್….!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಜಪತಿ ಗ್ರಾಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಈರಣ್ಣ ಮತ್ತಿಕಟ್ಟಿ ಅವರು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರ ನೀಡಿದ 165 ಆಶ್ವಾಸನೆ ಗಳಲ್ಲಿ ಶೇ 99 ರಷ್ಟು ಭರವಸೆಗಳನ್ನು ಈಡೇರಿಸಿದೆ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬರಗಾಲವಿದ್ದರೂ ಸರ್ಕಾರ ಅನ್ನ ಭಾಗ್ಯ ಕ್ಷೀರ ಭಾಗ್ಯ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಜನರ …

Read More »

ಕೋರ್ಟ್ ಆದೇಶದ ಪ್ರತಿ ಇನ್ನೂ ಕೈ ತಲುಪಿಲ್ಲ- ಅಮರನಾಥ ರೆಡ್ಡಿ

ಬೆಳಗಾವಿ- ನಿರ್ಮಾಪಕ ಆನಂದ ಅಪ್ಪಗೋಳ ಬಂಧನ ಪ್ರಕರಣದ ಕುರಿತು ನಿನ್ನೆ ಧಾರವಾಡ ಹೈಕೋರ್ಟ್ ವಿಚಾರಣೆಗೆ ತಡೆ ನೀಡಿದ್ದ ಹಿನ್ನಲೆಯಲ್ಲಿ ಬೆಳಗಾವಿ ಡಿಸಿಪಿ ಅಮರನಾಥ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ ಆನಂದ ಅಪ್ಪಗೋಳ ವಿಚಾರಣೆ ಮುಂದುವರೆದಿದ್ದು ಧಾರವಾಡ ಹೈಕೋರ್ಟ್ ಆದೇಶ ಪ್ರತಿ ಇನ್ನೂ ನಮಗೆ ತಲುಪಿಲ್ಲ ಎಂದು ಅಮರನಾಥ ರೆಡ್ಡಿ ತಿಳಿಸಿದ್ದಾರೆ ಹೈಕೋರ್ಟ್ ಆದೇಶ ಪ್ರತಿ ಸಿಕ್ಕ ಬಳಿಕ ಬೆಳಗಾವಿ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಮುಂದೆ ನ್ಯಾಯಾಲಯದ ಆದೇಶದಂತೆ ಕ್ರಮಕೈಗೊಳ್ಳಲಾಗುವುದು. ಆನಂದ ಅಪ್ಪಗೋಳ …

Read More »

ಬೆಳಗಾವಿಯಲ್ಲಿ ದಸರಾ.ದುರ್ಗಾ ಮಾತಾ ದೌಡ..ಸಂಬ್ರಮ

ಬೆಳಗಾವಿ- ನಾಡ ಹಬ್ಬ ದಸರಾವನ್ನು ಕುಂದಾ ನಗರಿ ಬೆಳಗಾವಿಯಲ್ಲಿ ಅತ್ಯಂತ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದೆ. ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾ ಮಾತಾ ದೌಡ್ ಕಾರ್ಯಕ್ರಮ ನಡೆಯುತ್ತಿದೆ. ಈ ದೌಡ್ ನಲ್ಲಿ ಸಾವಿರಾರು ಜನ ಯುವಕರು, ಯುವತಿಯರು ಪಾಲ್ಗೊಳ್ಳುತ್ತಾರೆ. ದೌಡ್ ನಡೆಯುವ ಪ್ರದೇಶದಲ್ಲಿ ಜನರು ರಸ್ತಗಳಿಗೆ ರಂಗೋಲಿಯನ್ನು ಬಿಡಿಸಿ ರಸ್ತೆಗಳನ್ನು ಅಲಂಕರಿಸುತ್ತಾನೆ. ಬೆಳಗ್ಗೆ 5.30ಕ್ಕೆ ಆರಂಭವಾಗುವ ದೌಡ್ ನಲ್ಲಿ ಬಣ್ಣದ ಪೈಜಾಮ, ಕೇಸರಿ ಪೇಟ್ ಧರಿಸಿ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ. …

Read More »

ವಂಚನೆ ಪ್ರಕರಣ ಆನಂದ ಅಪ್ಪುಗೋಳ್ ಗೆ ರಿಲೀಫ್…

ಬೆಳಗಾವಿ- ರಾಯಣ್ಣಾ ಸೋಸೈಟಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಮಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠ ಮಹತ್ವದ ತೀರ್ಪು ನೀಡಿದೆ ಸಹಕಾರಿ ಇಲಾಖೆ ದಾಖಲಿಸಿದ ಎಫ್ಐಆರ್ ಗೆ ತಡೆಯಾಜ್ಞೆ ನೀಡಿದೆ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ್ ಸೇರಿ ೧೬ಜನರ ಮೇಲೆ ಹಾಕಿದ್ದ ಎಪ್ ಐಆರ್ ತಡೆಯಾಜ್ಞೆ ಸಿಕ್ಕಿದೆ ಧಾರವಾಡ ಹೈಕೋರ್ಟ್ ನಿಂದ ಮಹತ್ವದ ಆದೇಶ ಹೊರಬಂದಿದೆ ಸೆಪ್ಟೆಂಬರ್ ೪ರಂದು ಸಹಕಾರಿ ಇಲಾಖೆಯ ನಿಬಂಧಕರು ಆನಂದ ಅಪ್ಪುಗೋಳ್ ಮತ್ತು ರಾಯಣ್ಣ ಸೊಸೈಟಿ ವಿರುದ್ಧ ದೂರು …

Read More »

ವಿಜಯಪೂರ ಅಥವಾ ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧೆ- ಯಡಿಯೂರಪ್ಪ

ಬೆಳಗಾವಿ – ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಳಗಾವಿಯ ಬಿಹೆಪಿ ನಾಯಕರು ಅದ್ಧೂರಿಯಾಗಿ ಬರಮಾಡಿಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ನಾನು ದಾಖಲೆಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೆನೆ. ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದೆನೆ. ಕೆಲ ದಾಖಲೆಗಳನ್ನು ಸರ್ಕಾರವೆ ಸರಿಯಾಗಿ ಕೊಡದೆ ಮುಚ್ಚಿಹಾಕುವ ಕೆಲಸಕ್ಕೆ ಕೈ ಹಾಕಿದೆ ಎಂದು ಯಡಿಯೂರಪ್ಪ ಆರೋಪಿಸಿದರು ಆದಷ್ಟು ಬೇಗ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುತ್ತೆನೆ ಎಂದರು ಬಾಗಲಕೋಟ …

Read More »

ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಿಪ್ಪೆಯಲ್ಲಿ ಶವ ಹೂತು ಹಾಕಿದ ಕಿರಾತಕ

ಬೆಳಗಾವಿ- ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಾಲಕಿಯ ಶವವನ್ನು ಮನೆಯ ಪಕ್ಕದ ತಪ್ಪೆಯಲ್ಲಿ ಹೂತು ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ ಅತ್ಯಾಚಾರ ಮಾಡಿದ ಬಳಿಕ ಕೊಲೆ ಮಾಡಿ ಶವ ಹೂತು ಹಾಕಿದ ಕಾಮುಕ ಕಿರಾತಕ ಉದಪ್ಪ ಗಾಣಿಗೇರ (೨೮) ಎಂಬಾತನಿಂದ ಕೃತ್ಯ ನಡೆದಿದೆ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದು ಅತ್ಯಾಚಾರ ಮಾಡಿದ ಕಿರಾತಕ ಅತ್ಯಾಚಾರ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ ಉದಪ್ಪ, ಕೊಲೆ …

Read More »

ಕೇಂದ್ರದ ವಿರುದ್ಧ ಬೆಳಗಾವಿ ಕಾಂಗ್ರೆಸ್ ಕಿಡಿ, ಪೆಟ್ರೋಲ್ ಡಿಸೈಲ್ ಬೆಲೆ ಏರಿಕೆಗೆ ವಿರೋಧ

ಪೆಟ್ರೋಲ್ ಡಿಸೇಲ್ ದರ ಹೇಚ್ಚಳವನ್ನು ಖಂಡಿಸಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸನಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ಕಾಂಗ್ರೆಸ್ ಯುವ ಘಟಕ ಮತ್ತು ಜಿಲ್ಲಾ ಘಟಕದಿಂದ ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾರಂಭವಾದ ಪ್ರತಿಭಟನೆ. ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲತಿಗೆ ಮನವಿ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅದ್ಯೆಕ್ಷ ಪೈಜಾನ್ ಶೇಠ್. ಚನ್ನರಾಜ್ ಹಟ್ಟಿಹೋಳಿ . …

Read More »

ಜೈಲಿನಲ್ಲಿ ಅಪ್ಪುಗೋಳ್…ಕೇಳವರ್ಯಾರು ಗ್ರಾಹಕರ ಗೋಳ್….!

ಬೆಳಗಾವಿ- ಚಿತ್ರ ನಿರ್ಮಾಪಕ ರಾಯಣ್ಣ ಸೊಸೈಟಿಯ ರೂವಾರಿ ಆನಂದ ಅಪ್ಪುಗೋಳ್ ಈಗ ಜೈಲು ಪಾಲಾಗಿದ್ದು ಸೊಸೈಟಿಯಲ್ಲಿ ಹಣ ಡಿಪಾಜಿಟ್ ಮಾಡಿದ ಗ್ರಾಹಕರು ಕಂಗಾಲಾಗಿದ್ದು ಹಣ ವಾಪಸ್ ಪಡೆಯಲು ಮುಂದಿನ ಹೋರಾಟದ ಸ್ಕೆಚ್ ಹಾಕಲು ಸಾವಿರಾರು ಗ್ರಾಹಕರು ಇಂದು ಬೆಳಗಾವಿಯ ಕ್ಯಾಂಪ್ ಪ್ರದೇಶದ ದೇವಸ್ಥಾನವೊಂದರಲ್ಲಿ ಸಮಾವೇಶಗೊಳ್ಳಲಿದ್ದಾರೆ ರಾಯಣ್ಣ ಸೊಸೈಟಿ ದಿವಾಳಿಯಾಗಿದೆ ನೂರಾರು ಕೋಟಿ ಪಂಗನಾಮ ಹಾಕಿಸಿಕೊಂಡ ಸಾವಿರಾರು ಜನ ಗ್ರಾಹಕರು ಹಣ ವಾಪಸ್ ಪಡೆಯಲು ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದಾರೆ ಗ್ರಾಹಕರ …

Read More »

ಬೆಳಗಾವಿಯಲ್ಲಿ ಮಹಾಲಯ ಅಮವಾಸ್ಯೆ ಮಕ್ಕಳ ಬಲಿಗೆ ಯತ್ನ

  ಬೆಳಗಾವಿಯಲ್ಲಿ ಮಹಾಲಯ ಅಮವಾಸೆಗೆ ಮಕ್ಕಳ ಬಲಿಗೆ ಯತ್ನಿಸಿದ ಮುಸ್ಲೀಂ ಕುಟುಂಬವೊಂದರ ದುಷ್ಕೃತ್ಯ ಬಯಲಾಗಿದೆ ಬೆಳಗಾವಿ ಬಡಕಲಗಲ್ಲಿಯಲ್ಲಿ ಘಟನೆ ನಡೆದಿದ್ದು ಅಮವಾಸ್ಯೆಗೆ ಬಲಿಯಾಗುವ ಮಕ್ಕಳನ್ನು ಹೊಂದಿದ್ದರು ಪೋಲೀಸರು ರಕ್ಷಣೆ ಮಾಡಿದ್ದಾರೆ ನಿಧಿಗಾಗಿ ಮನೆಯಲ್ಲಿ ಗುಂಡಿತೆಗೆದು ಮಗುವನ್ನ ಬಲಿಕೊಡಲು ಸ್ಕೆಚ್ ಹಾಕಿಕೊಂಡಿದ್ದ ಖದೀಮರು ನಿನ್ನ ರಾತ್ರಿ ಬಲಿಕೊಡಲು ಪ್ರಯತ್ನ ಮಾಡಿದ್ದರು ಖತೀಜಾ ಗೌಸ ಫಿರ್ಜಾದೆ ೧೪ ತಿಂಗಳ ಹೆಣ್ಣು ಮಗುವನ್ನು ಬಲಿ ಕೊಡಲು ತಯಾರಿ ಮಾಡಿಕೊಂಡಿದ್ದರು ಶೀರಿನಾ ಜಮಾದರ ಸೆರೆ ಸಿಕ್ಕ …

Read More »