Breaking News

Breaking News

ಪಾಲಿಕೆ ಆಸ್ತಿ ಗುಳುಂ.. ACB ಪೋಲೀಸರ ಕಾರ್ಯಾಚರಣೆ ನಾಲ್ವರ ಬಂಧನ

ಪಾಲಿಕೆ ಆಸ್ತಿ ಗುಳುಂ ACB ಪೋಲೀಸರ ಕಾರ್ಯಾಚರಣೆ ನಾಲ್ವರ ಬಂಧನ ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಖುಲ್ಲಾ ಜಾಗೆಗಳ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಅಮಾಯಕರಿಗೆ ಮಾರಾಟ ಮಾಡಿದ ಜಾಲವನ್ನು ಎಸಿಬಿ ಪೋಲೀಸರು ಪತ್ತೆಮಾಡಿದ್ದಾರೆ ಪಾಲಿಕೆ ಆಸ್ತಿಯನ್ನು ಬೇರೆಯವರ ಹೆಸರಿನಲ್ಲಿ ಖರೀಧಿ ಮಾಡಿ ಪಾಲಿಕೆಯ ಖುಲ್ಲಾ ಜಾಗೆಗಳನ್ನು ಗುಳುಂ ಮಾಡಿದ ನಾಲ್ವರು ಖದೀಮರನ್ನು ಎಸಿಬಿ ಪೋಲೀಸರು ಬಂಧಿಸಿದ್ದಾರೆ ಈ ಪ್ರಕರಣಕ್ಕೆ ಸಮಂಧಿಸಿದಂತೆ ಮಲಪ್ರಭಾ ಭರಮಾ ಅಜರೇಕರ ಶಹಾಪೂರ …

Read More »

ಯೋಗಾ ದಿನ.ಕಿತ್ತೂರಿನಿಂದ ಬೆಳಗಾವಿಯವರೆಗೆ ಸ್ಕೇಟಿಂಗ್..!

ಬೆಳಗಾವಿ- ವಿಶ್ವಯೋಗ ದಿನ ಅಂಗವಾಗಿ ಕಿತ್ತೂರಿನಿಂದ ಬೆಳಗಾವಿವರೆಗೆ ಸ್ಕೇಟಿಂಗ್ ರ‌್ಯಾಲಿ 5 ಗಂಟೆಯಲ್ಲಿ 55 ಕಿ.ಮೀ. ಸ್ಕೇಟಿಂಗ್ ನಡೆಸಲಿರುವ ಚಿಣ್ಣರು ಬೆಳಗಾವಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಿಂದ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದವರೆಗೆ 22 ಚಿಣ್ಣರು ಸ್ಕೇಟಿಂಗ್ ನಡೆಸಿ ಯೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಜೂನ್ 21 ರಂದು ಬೆಳಗ್ಗೆ 8:30 ಗಂಟೆಗೆ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸ್ಕೇಟಿಂಗ್ ರ‌್ಯಾಲಿಗೆ ಚಾಲನೆ ನೀಡಲಾಗುತ್ತಿದೆ. …

Read More »

ಬೆಳಗಾವಿ ಪೆಟ್ರೋಲ್ ಬಂಕ್ ಗಳಲ್ಲಿ ಕ್ವಾಲಿಟಿ.ಕ್ವಾಂಟಿಟಿ..ಕಂಟ್ರೋಲ್ ಮಾಡಿ..!

  ಬೆಳಗಾವಿ- ಬೆಳಗಾವಿ ನಗರದ ಹಾಗು ಜಿಲ್ಲೆಯ ಪೆಟ್ರೋಲ್ ಬಂಕ್ ಗಳಲ್ಲಿ ಕೊಟ್ಟ ಹಣಕ್ಕೆ ತಕ್ಕಂತೆ ಪೆಟ್ರೋಲ್ ಹಾಕದೇ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಬೆಳಗಾವಿಯ ನ್ಯಾಯವಾದಿಗಳು ಆರೋಪಿಸಿದ್ದಾರೆ ನಗರದಲ್ಲಿ ಪ್ರತಿಭಟನೆ ನಡೆಸಿದ ಬೆಳಗಾವಿಯ ಕೆಲವು ವಕೀಲರು ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುತ್ತಿರುವ ವಂಚನೆ ತಪ್ಪಿಸಲು ವಿಶೇಷ ಪಡೆ ರಚಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಬೆಳಗಾವಿ ನಗರದ ಪೆಟ್ರೋಲ್ ಬಂಕ್ ಗಳಲ್ಲಿ ಮೀಟರ್ ಜಂಪ್ ಮಾಡಲಾಗುತ್ತಿದೆ ಮೀಟರ್ ಗಳಲ್ಲಿ ಸೆಟ್ಟಿಂಗ್ …

Read More »

ರಮೇಶ್ ಜಾರಕಿಹೊಳಿಗೆ ಮಂತ್ರಿ ಭಾಗ್ಯ..ಕರದಂಟು ನಗರಕ್ಕೆ ಕಾಂಕ್ರೀಟ್ ಭಾಗ್ಯ…ತಾಲೂಕಿನ ರಸ್ತೆಗಳಿಗೆ..ಸೌಭಾಗ್ಯ..!

  ಬೆಳಗಾವಿ- ಅಂಕಲಗಿ ರಸ್ತೆಯ ಮೂಲಕ ಗೋಕಾಕಿಗೆ ಹೋಗಬೇಕೆಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಹೊಂಡು ತುಂಬಿದ ರಸ್ತೆ ದಾಟುವಾಗ ಎಲ್ಲರೂ ಜಾರಕಿಹೊಳಿ ಕುಟುಂಬದ ಕಡೆ ಬೊಟ್ಟು ಮಾಡಿ ಇವರು ಮಂತ್ರಿ ಆಗುತ್ತಾರೆ ಈ ರಸ್ತೆ ಸುಧಾರಿಸಲು ಇವರಿಗೇನು ಧಾಡಿ ಎಂದು ರಾಗ ತೆಗೆಯುವದು ಸಾಮಾನ್ಯವಾಗಿತ್ತು ಆದರೆ ರಮೇಶ ಜಾರಕಿಹೊಳಿ ಅವರಿಗೆ ಮಂತ್ರಿ ಪಟ್ಟ ಸಿಗುತ್ತಿದ್ದಂತೆಯೇ ಗೋಕಾಕ ತಾಲೂಕಿನ ರಸ್ತೆಗಳ ಅದೃಷ್ಟ ಖುಲಾಯಿಸಿದೆ ತಾಲೂಕಿನ ಮುಖ್ಯ ರಸ್ತೆಗಳು ಹೊಂಡಗಳಿಂದ ಮುಕ್ತವಾಗಿದ್ದು ಅಂಕಲಗಿ- …

Read More »

ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕೆಲಸ ಸ್ಟಾರ್ಟ್ ಆಯ್ತು…!!

  ಬೆಳಗಾವಿ- ಹತ್ತು ಹಲವು ಅವಘಡಗಳನ್ನು ಎದುರಿಸಿ ಎಲ್ಲ ತೊಡಕುಗಳನ್ನ ನಿವಾರಿಸಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಕೊನೆಗೂ ದಡ ಸೇರಿಸುವಲ್ಲಿ ಪಾಲಿಕೆ ಅಧಿಕಾರಿ ಯೋಜನೆಯ ವಿಶೇಷ ಅಧಿಕಾರಿ ಶಶಿಧರ ಕುರೇರ ಯಶಸ್ಸು ಕಂಡಿದ್ದಾರೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಆರಂಭಿಸಲು ಕೇಂದ್ರ ಸರ್ಕಾರ 200 ಕೋಟಿ ರಾಜ್ಯ ಸರ್ಕಾರ 200 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು ಈ ಅನುದಾನದಲ್ಲಿ ಮೊದಲ ಕಾಮಗಾರಿಯನ್ನು ಕೈಗೆತ್ತಿಕೊಂಡ ಮಹಾನಗರ ಪಾಲಿಕೆ ಬೆಳಗಾವಿ ನಗರದಲ್ಲಿ ಸ್ಮಾರ್ಟ್ …

Read More »

ಮಂತ್ರಿಯ ಹೆಸರಿನಲ್ಲಿ ವಂಚನೆ ಮಾಡಿದ ಜಮಾದಾರ್…ಇವನ ಬಗ್ಗೆ ಖಬರ್ದಾರ್..!

ಬೆಳಗಾವಿ- ಡಿಕೆ ಶಿವಕುಮಾರ್ ಪವರ್ ಫುಲ್ ಮಂತ್ರಿ ಈ ಮಂತ್ರಿಯ ಹೆಸರಿನಲ್ಲಿ ಅಭಿಮಾನಿಗಳ ಸಂಘ ಕಟ್ಟಿಕೊಂಡ ಅವರ ಅಭಿಮಾನಿಯೊಬ್ಬ ಪವರ್ ಇಲಾಖೆಯಲ್ಲಿ ನೋಕರಿ ಕೊಡಿಸುತ್ತೇನೆ ಎಂದು ಅಮಾಯಕರಿಗೆ ಕೋಟ್ಯಾಂತರ ರೂ ಮಕ್ಮಲ್ ಟೋಪಿ ಹಾಕಿ ಈಗ ಪೋಲೀಸರ ಅತಿಥಿಯಾದ ಘಟನೆ ನಡೆದಿದೆ ವಿವಿಐಪಿ ಗಳ ಹೆಸರು ಬಳಸಿಕೊಂಡು ಅವರೊಟ್ಟಿಗೆ ಒಂದಿಷ್ಟು ಫೊಟೊಗಳನ್ನ ತೆಗೆಸಿಕೊಂಡು ಪಂಗನಾಮ ಹಾಕಿದವರನ್ನ,ಪಂಗನಾಮ ಹಾಕುತ್ತಿರುವವರನ್ನ ನೋಡಿದ್ದೇವೆ. ಈಗ ಇಂತಹುದೇ ಸಾಲಿಗೆ ಮತ್ತೊಂದು ಘಟನೆ ಸೇರಿದೆ. ರಾಜ್ಯದ ಪ್ರಭಾವಿ …

Read More »

ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆ

ಬೆಳಗಾವಿ ಖಾಸಗಿ ವೈದ್ಯಕೀಯ ಕಾಯ್ದೆ ತಿದ್ದುಪಡಿ ವಿಧೇಯಕ ತರಲು ಹೊರಟಿದ್ದ ರಾಜ್ಯ ಸರ್ಕಾರದ ನೀತಿ ಖಂಡಿಸಿ ಬೆಳಗಾವಿ ಜಿಲ್ಲೆಯ ವೈದ್ಯರಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯಾದ್ಯಂತ ಖಾಸಗಿ ವೈದ್ಯರು ಬೆಂಗಳೂರಿನಲ್ಲಿ ಹಮ್ಮಿಕೊಂಡ ಪ್ರತಿಭಟನೆಗೆ ಬೆಳಗಾವಿ ವೈದ್ಯರಿಂದ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು. ನಗರ ಐ ಎಮ್ ಎ ಹಾಲ್ ನಿಂದ ಜಿಲ್ಲಾಧಿಕಾರ ಕಚೇರಿವರೆ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಕಾಯ್ದೆ ತಿದ್ದುಪಡಿ ಕೈ ಬಿಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ …

Read More »

ಬೆಳಗಾವಿಯಲ್ಲಿ ಜಾತಿಯತೆ ಇನ್ನೂ ಜೀವಂತ,ಮಹಿಳೆಯ ಮೇಲೆ ಹಲ್ಲೆ

ಬೆಳಗಾವಿ- ಸೀಮಾ ಚಂದಗಡಕರ ಎಂಬ ಮಹಿಳೆ ಕಡಿಮೆ ಜಾತಿ ಅನ್ನೋ ಕಾರಣಕ್ಕೆ ಆಕೆಯ ಗಂಡನ ಮನೆಯವರು, ಆ ಮಹಿಳೆ ಮತ್ತು ಗಂಡನ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದಾರೆ. ತನ್ನ ಗಂಡನ ಮೇಲೆ ಹಾಗೂ ಆಕೇಯ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ ನನಗೆ ನ್ಯಾಯ ಕೊಡಿ, ನನಗೆ ನನ್ನ ಗಂಡನನ್ನು ಉಳಿಸಿಕೊಡಿ ಅಂತಾ ಆ ಮಹಿಳೆ ಪೊಲೀಸ್ ಮುಂದೆ ನ್ಯಾಯಕ್ಕಾಗಿ ಮೊರೆ ಹೊಗಿದ್ದಾಳೆ..ಇನ್ನು ಕಡಿಮೆ ಜಾತಿಗೆಯವಳಿಗೆ ಮಕ್ಕಳು ಹುಟ್ಟಿದ್ದಾವೆ ಅನ್ನೊ ಕಾರಣ ಹೇಳಿ ಮಕ್ಕಳನ್ನೂ ಶಿಕ್ಷಣದಿಂದ ವಂಚಿಯರನ್ನಾಗಿ …

Read More »

ಮಹಿಳೆಯರಿಂದ ಪುರುಷರಿಗೆ ಅನ್ಯಾಯ ,ಪುರುಷ ಆಯೋಗ ರಚಿಸಲು ಆಗ್ರಹ

ಬೆಳಗಾವಿ-ಮಹಿಳೆಯರು ಪುರುಷರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಮಹಿಳೆಯರ ಕಾಟದಿಂದ ಪುರುಷರು ನೇಣಿಗೆ ಶರಣಾಗುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಪತ್ನಿ ಪೀಡಿತರಿಗೆ ನ್ಯಾಯ ದೊರಕಿಸಿಕೊಡಲು ಪುರುಷ ಆಯೋಗ ರಚಿಸುವ ಕೂಗು ಬೆಳಗಾವಿಯಲ್ಲಿ ಕೇಳಿ ಬಂದಿದೆ ಇತ್ತೀಚಿಗೆ ಮಹಿಳರಿಗಾಗಿ ನೂರಾರು ಕಾನೂನುಗಳಿವೆ. ಪುರುಷರಿಂದ ತನಗೇನಾದ್ರೂ ತೊಂದರೆ ಆದ್ರೆ ಅವಳು ದೂರು ನೀಡಿ ತನಗಾದ ಅನ್ಯಾಯಕ್ಕೆ ನ್ಯಾಯ ಪಡೆಯಲು ಆಯೋಗ ಇದೆ.ಆದ್ರೆ ಮಹಿಳೆಯರಿಂದ ಪುರುಷರಿಗೆ ಆಗುವ ಅನ್ಯಾಯದ ವಿರುದ್ಧ ದೂರು ಕೊಡಲು ಯಾವುದೇ ಆಯೋಗವಿಲ್ಲ.ಹಾಗಾಗಿ …

Read More »

ರಕ್ಷಾ ಬಂಧನಕ್ಕೆ ಸಹೋದರಿಯರಿಗೆ ತಲ್ವಾರ್ ಗಿಫ್ಟ್ ಕೊಡಿ.- ಸಾದ್ವಿ ಹೇಳಿಕೆ

ಬೆಳಗಾವಿ- ಮುಂಇದಿನ ರಕ್ಷಾ ಬಂಧನಕ್ಕೆ ಸಹೋದರರಿಗೆ ತಲ್ವಾರ್ ಗಿಫ್ಟ್ ಕೊಡಿ ಎಂದು ಸಾದ್ವಿ ಸರಸ್ವತಿ ವಿವಾದಾತ್ಮಕ ಹೇಳಿಕೆಯನ್ನು ಬೆಳಗಾವಿಯಲ್ಲಿ ನೀಡಿದ್ದಾರೆ. ಬೆಳಗಾವಿಯ ಗುಜರಾತ್ ಭವನದಲ್ಲಿ ಭಜರಂಗದಳದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಾಧ್ವಿ ಸರಸ್ವತಿ, ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ದೇಶದ ಸಂಸ್ಕೃತಿ ಹಾಳಾಗುವ ಜತೆಗೆ ಲವ್ ಜಿಹಾದ್ ಹೆಚ್ಚಾಗುತ್ತಿದೆ ಎಂದಿದ್ದಾರೆ. ಲವ್ ಜಿಹಾದ್ ಉದ್ದೇಶವೆ ಹಿಂದು ಜನಸಂಖ್ಯೆಯನ್ನು ಕಡಿಮೆಗೊಳಿಸಿ ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚು ಮಾಡುವುದಾಗಿದೆ. ಹಿಂದು …

Read More »