ಬೆಳಗಾವಿ- ಕರ್ನಾಟಕ ಬಂದ್ ಕರೆಯನ್ನು ಬೆಂಬಲಿಸಿ ಹಲವಾರು ಕನ್ನಡಪರ ಸಂಘಟನೆಗಳು ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸಿದರು ಆದರೆ ನಗರದ ಜನಜೀವನ ಸಹಜವಾಗಿತ್ತು ಹಲವಾರು ಕನ್ನಡಪರ ಸಂಘಟನೆಗಳು ಸಂಸದ ಸುರೇಶ ಅಂಗಡಿ ಅವರ ನಿವಾಸದ ಮುಂದೆ ಧರಣಿ ನಡೆಸಿ ಎಂಈಎಸ್ ಸಂಘಟನೆಯನ್ನು ನಿಷೇಧಿಸಬೇಕು ಕಳಸಾ ಬಂಡೂರಿ ನಾಲಾ ವಿಷಯದ ಕುರಿತು ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು ಬಂದ್ ಬೆಂಬಲಿಸಿ ಹಲವಾರು ಸಂಘಟನೆಗಳು ಪ್ರತಭಟನೆ ನಡೆಸಿದರು …
Read More »ಎಸಿ ರೂಮ್ ನಲ್ಲಿ ಕುಳಿತುಕೊಂಡು ಪಾಲಿಸಿ ಮಾಡುವ ಸರ್ಕಾರ ನಮ್ಮದಲ್ಲ
ಎಸಿ ರೂಮ್ ನಲ್ಲಿ ಕುಳಿತುಕೊಂಡು ಪಾಲಿಸಿ ಮಾಡುವ ಸರ್ಕಾರ ನಮ್ಮದಲ್ಲ ಬೆಳಗಾವಿ- ಕೇಂದ್ರ ಸರ್ಕಾರ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ದೇಶಾದ್ಯಂತ ಸಬ್ ಕೆ ಸಾಥ್ ಸಬಕಾ ವಿಕಾಸ್ ಹೆಸರಿನಲ್ಲಿ 900 ಕಾರ್ಯಕ್ರಮಗಳು ನಡೆಯುತ್ತಿವೆ ಕೇಂದ್ರ ಸರ್ಕಾರದ ಯೋಜನೆಗಳನ್ನು ನೂರಕ್ಕೆ ನೂರರಷ್ಟು ದೇಶದ ನಾಗರಿಕರಿಗೆ ತಲುಪುಸುವದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಠೋಡ್ ತಿಳಿಸಿದ್ದಾರೆ ಅವರು ಸೋಮವಾರ …
Read More »ರಕ್ಕಸಕೊಪ್ಪ ಜಲಾಶಯ ಖಾಲಿ…ನಗರದಲ್ಲಿ ನೀರಿನ ಸಮಸ್ಯೆ
ಬೆಳಗಾವಿ – ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ನೆಲ ಹಿಡಿದಿದ್ದು ಜಲಾಶಯ ಸಂಪೂರ್ಣವಾಗಿ ಖಾಲಿ ಆಗುವ ಹಂತ ತಲುಪಿದೆ ರಕ್ಕಸಕೊಪ್ಪ ಜಲಾಶಯದಿಂದ ಬೆಳಗಾವಿಯ ಹಿಂಡಲಗಾ ಪಂಪ್ ಹೌಸ್ ಗೆ ದಿನನಿತ್ಯ ಹನ್ನೆರಡು MGD ನೀರಿನ ಬದಲು ಕೇವಲ ಆರು MGD ನೀರು ಪಂಪ್ ಮಾಡಲಾಗುತ್ತಿದ್ದು ಬೆಳಗಾವಿ ನಗರದ 24×7 ನೀರು ಪೂರೈಕೆಯ ಪ್ರದೇಶಗಳಲ್ಲಿ ಸೇರಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಕಳೆದ ಐದು ದಿನಗಳಿಂದ …
Read More »ರೈತರ ಹತ್ಯೆ ಖಂಡಿಸಿ ಘರ್ಜಿಸಿದ ಯುವ ಪಡೆ
ಬೆಳಗಾವಿ: ಮದ್ಯ ಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್ ಹಾಗೂ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡದಿರುವುದನ್ನು ಖಂಡಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆದು ಪ್ರತಿಭಟನೆ ನಡೆಸಲು ಹೊರಟಾಗ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ರವಿವಾರ ನಡೆಯಿತು. ಮದ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ರೈತರ ಮೆಲೆ ಸಾಲ ಮನ್ನಾ ಮಾಡುವ ಹೋರಾಟ ನಡೆಸುತ್ತಿರುವಾಗ ಅಲ್ಲಿನ ಸರಕಾರ ರೈತರ ಮೇಲೆ ಗೋಲಿ ಬಾರ್ ನಡೆಸಿ ಹತ್ಯೆ ಮಾಡಿಲ್ಲ. ಈ ಸ್ಥಳಕ್ಕೆ …
Read More »ಕುಡಿಯಲು ಹಣ ಕೊಡದ ತಾಯಿಯನ್ನೇ ಮರ್ಡರ್ ಮಾಡಿದ ಕಿರಾತಕ ಮಗ
ಕುಡಿಯಲು ಹಣ ನೀಡದ್ದಕ್ಕೆ ಮಗನಿಂದಲೆ ತಾಯಿಯ ಹತ್ಯೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯಲ್ಲಿ ನಡೆದಿದೆ ಬೆಳಗಾವಿ ತಾಲೂಕು ಗುಗ್ರಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ಸುರೇಶ್ ದೇಶೂರಕರ್ ೨೮ ಎಂಬ ಕಿರಾತಕ ತನ್ನ ತಾಯಿಯನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದ ಇತನನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ ನಿನ್ನೆ ರಾತ್ರಿ ಕಿರಾತಕ ಕುಡಿಯಲು ತನ್ನ ತಾಯಿಯ ಹತ್ತಿರ ಹಣ ಕೇಳಿದ್ದಾನೆ ತಾಯಿ ನನ್ನ ಹತ್ತಿರ ಹಣ ಇಲ್ಲವೆಂದಾಗ …
Read More »ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಬಿತ್ತು….
ಬೆಳಗಾವಿ- ಬೆಳಗಾವಿ ವ್ಯಾಪಾ ರಿಯೊಬ್ಬನ ಕಣ್ಣಿಗೆ ಕಾರದಪುಡಿ ಎರಚಿ ಒಂಬತ್ತು ಲಕ್ಷ 88 ಸಾವಿರ ದೋಚಿಕೊಂಡು ಗೋವಾ ಬೀಚ್ ಗೆ ಹೋಗಿ ಮಸಾಜ್ ಮಾಡಿಸಿಕೊಂಡು ಕ್ಯಾಸಿನೋ ದಲ್ಲಿ ಇನ್ನಷ್ಟು ಹಣ ಸಂಪಾದಿಸಬೇಕೆಂದು ಪ್ಲ್ತಾನ್ ಮಾಡಿಕೊಂಡಿದ್ದ ಖದೀಮರು ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಹಾಕಿಸಿಕೊಂಡಿದ್ದಾರೆ ಜೂನ್ 1 ರಂದು ರಾತ್ರಿ ಬೆಳಗಾವಿಯ ವ್ಯಾಪಾರಿ ಅನೀಲ ಪೋರವಾಲ ಕಣ್ಣಿಗೆ ಕಾರದಪುಡಿ ಎರಚಿ 9 ಲಕ್ಷ 88 …
Read More »ಹೆದ್ದಾರಿ ಪಕ್ಕದ ಸರಾಯಿ ಅಂಗಡಿಗಳ ಸ್ಥಳಾಂತರಕ್ಕೆ ನೋಟೀಸ್ ಜಾರಿ
ಬೆಳಗಾವಿ- ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ಧಾರಿ ಮತ್ತು ರಾಜ್ಯ ಹೆದ್ದಾರಿಯ 500 ಮೀಟರ್ ಸುತ್ತಳತೆಯಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಬಾರ್ ಆ್ಯಂಡ ರೆಸ್ಟೀರೆಂಟ್ ಗಳನ್ನು ಸ್ಥಳಾಂತರ ಮಾಡುವಂತೆ ಅಬಕಾರಿ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ 426 ಹೆದ್ದಾರಿ ಪಕ್ಕದಲ್ಲಿ ಸರಾಯಿ ಅಂಗಡಿಗಳು ಮತ್ತು ಬಾರ್ ಗಳಿದ್ದು ಇವುಗಳನ್ನು ಜೂನ್ 30 ಮದ್ಯರಾತ್ರಿಯವರೆಗೆ ಸ್ಥಳಾಂತರ ಮಾಡದಿದ್ದರೆ ಲೈಸನ್ಸ ಸ್ಥಗಿತ ಗೊಳಿಸಲಾಗುವದು ಎನ್ನುವ ಎಚ್ಚರಿಕೆಯನ್ನು ನೋಟಿಸ್ …
Read More »ಸಂಸದೀಯ ಕಾರ್ಯದರ್ಶಿಗಳಿಗೆ ಸರ್ಕಾರ ಎಷ್ಟು ದುಡ್ಡು ಖರ್ಚು ಮಾಡಿದೆ ಗೊತ್ತಾ.?
ಬೆಳಗಾವಿಯಲ್ಲಿ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ದಾಖಲೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಸಂಸದೀಯ ಕಾರ್ಯದರ್ಶಿ ಗಳಿಗೆ ಎಷ್ಟು ದುಡ್ಡು ಖರ್ಚಾಗುತ್ತಿದೆ ಸರ್ಕಾರದ ಎಷ್ಟು ಹಣ ಪೋಲಾಗುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಹಣ ಪೋಲಾಗುತ್ತಿದೆ ಸರ್ಕಾರ 16 ತಿಂಗಳಲ್ಲಿ 12 ಜನ ಸಂಸದೀಯ ಕಾರ್ಯದರ್ಶಿಗಳಿಗೆ 3 ಕೋಟಿ 64 ಲಕ್ಷ 72 ಸಾವಿರ ಭತ್ತೆಗಾಗಿ ವೆಚ್ಚ ಮಾಡಿದೆ. …
Read More »ಯಡಿಯೂರಪ್ಪ ಅವರನ್ನು ಭೇಟಿಯಾದ ಶಿವಾಜಿ ಸುಂಠಕರ
ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಟಕ ಮುಕ್ತಾಯದ ಹಂತದಲ್ಲಿದೆ ಮಾಜಿ ಮಹಾಪೌರ ವಿಜಯ ಮೋರೆ ಎಂಈಎಸ್ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದರೆ ಇನ್ನೊಬ್ಬ ಮಾಜಿ ಮಹಾಪೌರ ಶಿವಾಜಿ ಸುಂಠಕರ ತಮ್ಮ ಬೆಂಬಲಿಗ ನಾಯಕರೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ ಸೋಮವಾರ ಮಾಜಿ ಮಹಾಪೌರ ಶಿವಾಜಿ ಸುಂಠಕರ ಮತ್ತು ಎಂಈಎಸ್ ತಾಲೂಕಾ ಪಂಚಾಯ್ತಿ ಸದಸ್ಯ ಅಷ್ಟೇಕರ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಚಿಕ್ಕೋಡಿಯಲ್ಲಿ ಮಾಜಿ …
Read More »ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಸಹೋದರರ ಸ್ವತ್ತಲ್ಲ- ಶಂಕರ ಮುನವಳ್ಳಿ
ಬೆಳಗಾವಿ- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಶ್ರಮ ಮತ್ತು ಬಲದಿಂದ ಅಧಿಕಾರಕ್ಕೆ ಬಂದಿದೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ನಾಯಕರು ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ನೀಡದೇ ಕಾರ್ಯಕರ್ತರಿಗೆ ಗುಲಾಮರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ ನಗರದಲ್ಲಿ ಹಲವಾರು ಜನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ನಾಯಕರು ಮುಖ್ಯವಾಗಿರುವ …
Read More »