ಬೆಳಗಾವಿ -ಸವದತ್ತಿಯ ನವೀಲ ತೀರ್ಥ ಡ್ಯಾಂ ನಿಂದ ಸವದತ್ತಿ ತಾಲೂಕಿನ ಆರು ಗ್ರಾಮಗಳಿಗೆ ರಾಮದುರ್ಗ ತಾಲೂಕಿನ ಏಳು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಪೂರ್ಣಗೊಂಡಿದ್ದು 40 ಕಿಮೀ ದೂರದಲ್ಲಿರುವ ಸವದತ್ತಿ ನವೀಲ ತೀರ್ಥ ಜಲಾಶಯದಿಂದ ರಾಮದುರ್ಗ ಪಟ್ಟಣಕ್ಕೆ ನೀರು ಹರಿದು ಬಂದಿದೆ ಬೆಳಗಾವಿ ಜಿಲ್ಲೆಯ ಕುಡಿಯುವ ನೀರು ಸರಬರಾಜು ಮಂಡಳಿಯ ಪ್ರಸನ್ನ ಮೂರ್ತಿ ಈ ಯೋಜನೆಯನ್ನು ಭೀಕರ ಬರಪರಿಸ್ಥಿತಿಯ ಸಂಧರ್ಭದಲ್ಲಿ ಪೂರ್ಣಗೊಳಿಸಿ ಹದಿಮೂರು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು …
Read More »ಮದರ್ ತೆರೇಸಾ ಭವನ ಲೋಕಾರ್ಪಣೆ
ಬೆಳಗಾವಿ- ಬೆಳಗಾವಿಯ ಶಾಹು ನಗರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗಿರುವ ಮದರ್ ಥೆರೆಸ್ಸಾ ಭವನವನ್ನು ಶಾಸಕ ಸೇಠ ಇಂದು ಲೋಕಾರ್ಪಣೆ ಮಾಡಿದರು ಭವನ ಉದ್ಘಾಟಿಸಿ ಮಾತನಾಡಿದ ಶಾಸಕ ಸೇಠ ಮದರ್ ತೆರೇಸಾ ಅವರು ಜಾತಿ ಧರ್ಮವನ್ನು ಲೆಕ್ಕಿಸದೇ ಮಾನವೀಯ ಧರ್ಮವನ್ನು ರೂಪಿಸಿದರು ಅವರು ಮಾಡಿದ ಸೇವೆಯನ್ನು ಇಡೀ ಲೋಕವೇ ಮರೆಯಲು ಸಾಧ್ಯವಿಲ್ಲ ಅವರ ಹೆಸರಿನಲ್ಲಿ ಭವನ ನಿರ್ಮಿಸುವ ಅವಕಾಶ ನನಗೆ ಒದಗಿ ಬಂದಿದ್ದು ಪೂರ್ವ ಜನ್ಮದ ಪುಣ್ಯ ಎಂದರು ಕ್ರಿಶ್ಚಿಯನ್ …
Read More »ಮೇ 2 ರಂದು ಪ್ರಕಾಶ ಅಂಬೇಡ್ಕರ್ ಬೆಳಗಾವಿಗೆ
ಬೆಳಗಾವಿ- ಭಾರತ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಮೇ ಎರಡರಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದಾರೆ ಅಂದು ಬೆಳಗಾವಿಯ ಗಾಂಧೀ ಭವನದಲ್ಲಿ ನಡೆಯಲಿರುವ ದಲಿತ,ಅಲ್ಪಸಂಖ್ಯಾತ ಹಾಗು ಹಿಂದುಳಿದವರ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಹಿಂದುಳಿದ ಸಮಾಜಗಳ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಬೆಳಗಾವಿಯ ಎಲ್ಲ ದಲಿತ ಸಂಘಟನೆಗಳು ಈ ಸಮಾವೇಶವನ್ನು ಆಯೋಜಿಸಿವೆ
Read More »ಹಂಚಿನಾಳ ಗ್ರಾಮಕ್ಕೆ ಬೆಂಕಿ ಹತ್ತಕ್ಕೂ ಹೆಚ್ಚು ಜಾನವಾರಗಳ ಸಾವು 70 ಕ್ಕೂ ಹೆಚ್ಚು ಮನೆಗಳು ಭಸ್ಮ
ಬೆಳಗಾವಿ- ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಎಂದೆದಿಗೂ ನಡೆಯಲಾರದ ಬೆಂಕಿ ಆವಘಡ ಸಂಭವಿಸಿದೆ ಗ್ರಾಮದ ಸುಮಾರು 70 ಕ್ಕೂ ಹೆಚ್ಚು ಮನೆಗಳೂ ಸುಟ್ಟು ಭಸ್ಮವಾಗಿದ್ದು ಇಡೀ ಗ್ರಾಮ ಬೆಂಕಿಯ ಜ್ವಾಲೆಯಲ್ಲಿ ಬೆಂದು ಹೋಗಿದೆ ಆಕಸ್ಮಿಕ ಬೆಂಕಿ ಅವಘಡಕ್ಕೆ 70ಕ್ಕೂ ಅಧಿಕ ಮನೆಗಳು ಭಸ್ಮವಾಗಿವೆ ಹತ್ತಾರು ಬಣವಿಗಳು ಬೆಂಕಿಯ ಜ್ವಾಲೆಗೆ ಬೂದಿಯಾಗಿವೆ ಆಕಳುಗಳು ಬೆಂಕಿಗಾಹುತಿಯಾಗಿದ್ದು ಇಡೀ ಗ್ರಾಮ ಬೆಂಕಿಯ ಶೆಕೆಯಲ್ಲಿ ನರಳುತ್ತಿದೆ ಹಂಚಿನಾಳ ಗ್ರಾಮದಲ್ಲಿ ಮೊದಲು ಹುಲ್ಲಿನ ಬನವಿಗಳಿಗೆ ವಿದ್ಯುತ್ ಶಾರ್ಟ …
Read More »ಝುಂಜರವಾಡ ದುರಂತ.ಆರೋಪಿಯ ಬಂಧನ
ಬೆಳಗಾವಿ- ಅಥಣಿ ತಾಲೂಕಿನ ತೆರದ ಕೊಳವೆ ಬಾವಿ ದುರಂತಕ್ಕೆ ಸಮಂಧಿದಿದಂತೆ ಜಮೀನು ಮಾಲೀಕನನ್ನು ಪೋಲೀಸರು ಬಂಧಿಸಿ ಬೆಳಗಾವಿಗೆ ಕರೆತರುತ್ತಿದ್ದಾರೆ ಜಮೀನು ಮಾಲೀಕ ಮತ್ತಣ್ಣ ಶಂಕರಣ್ಣ ಹಿಪ್ಪರಗಿ (35) ಪೋಲೀಸರು ಬಾಗಲಕೋಟೆ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಇತನ ತಂದೆ ಶಂಕರ ಹಿಪ್ಪರಗಿ ಪರಾರಿಯಾಗಿದ್ದು ಇತನ ಪತ್ತೆಗೆ ಪೋಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ ಝುಂಜರವಾಡ ಗ್ರಾಮದಲ್ಲಿ ಶಂಕರ ಹಿಪ್ಪರಗಿ ಅವರಿಗೆ ಸೇರಿದ ಜಮೀನಿನಲ್ಲಿದ್ದ ತೆರೆದ ಕೊಳವೆ ಬಾವಿಯಲ್ಲಿ ಆರು ವರ್ಷದ ಬಾಲಕಿ ಬಿದ್ದು ಮೃತಪಟ್ಟಿದ್ದಳು ತೆರೆದ …
Read More »ಬಸವ ಜಯಂತಿಯ ದಿನದ ರಜೆ ರದ್ದಾಗಲಿ ಕಾಯಕ ನಡೆಯಲಿ..
ಬೆಳಗಾವಿ- ಬಸವಣ್ಣನವರು ಮನುಷ್ಯನಲ್ಲಿರುವ ಅಲಸ್ಯತನವನ್ನು ಹೊಡಡದೋಡಿಸಲು ಕಾಯಕವೇ ಕೈಲಾಸ ಎನ್ನುವ ಸಂದೇಶ ನೀಡಿ ಶ್ರಮವೇ ಧರ್ಮ ಎಂದು ಪ್ರತಿಪಾದಿಸಿದರು ಬಸವಣ್ಣನವರ ಜಯಂತಿ ದಿನದ ರಜೆ ರದ್ದಾಗಿ ವಿಶ್ವ ಗುರುವಿನ ಜಯಂತಿಯ ದಿನ ಕಾಯಕ ನಡೆಯಲಿ ಎಂದು ಸಂಸದ ಸುರೇಶ ಅಂಗಡಿ ಅಭಿಪ್ರಾಯ ಪಟ್ಟರು ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿ ಬಸವ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು ಬಸವಣ್ಣನವರ ವಚನಗಳು ಸಮಾಜವನ್ನು ತಿದ್ದುವ ಶಕ್ತಿಯನ್ನು …
Read More »ಮುಂದಿನ ಸಿಎಂ ಯಡಿಯೂರಪ್ಪ- ಅನಂತಕುಮಾರ ಹೆಗಡೆ
ಬೆಳಗಾವಿ- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೫೦ ಸೀಟುಗಳನ್ನು ಗೆಲ್ಲುವುದು ನಿಶ್ಚಿತ ಇದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಂತ ಬಿಜೆಪಿ ಹೈಕಮಾಂಡ್ ಘೋಷಿಸಿದೆ ಎಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದ ಬಿಜೆಪಿ ವಲಯದಲ್ಲಿ ಕೆಲವು ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ ಇವೆಲ್ಲ ಬೆಳವಣಿಗೆಗಳನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ …
Read More »ಚಿಕಿತ್ಸೆಗಾಗಿ ಬಡಪಾಯಿಯ ಕಣ್ಣೀರಧಾರೆ…
ಬೆಳಗಾವಿ- ಜಿಲ್ಲಾ ಆಸ್ಪತ್ರೆಯಲ್ಲಿ ಕ್ರೈಂ ಸುದ್ಧಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಾಗ ಮಹಿಳೆಯೊಬ್ಬಳು ಅಳುತ್ತಿರುವದು ಆತನ ಪತಿ ಸಮಾಧಾನ ಪಡೆಸುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು ಹತ್ತಿರ ಹೋಗಿ ಇವರೇಕೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಿಚಾರಿಸಿದಾಗ ಅವರಿಗೆ ಎದುರಾದ ನೋವಿನ ಪರಿಸ್ಥಿತಿ ತಿಳಿದು ದಿಕ್ಕೇ ತೋಚದಂತಾಯಿತು ಚಿಕ್ಕೋಡಿ ತಾಲೂಕಿನ ಗ್ರಾಮವೊಂದರ ಈ ದಂಪತಿಗಳು ಉದ್ಯೋಗ ಆರಿಸಿ ಬೆಳಗಾವಿಗೆ ಬಂದು ದ್ವಾರಕಾ ನಗರದಲ್ಲಿ ನೆಲೆಸಿದ್ದಾರೆ ಗಂಡ ರವಿ ಗುರವ ವಾಚ್ ಮನ್ ಕೆಲಸ ಮಾಡಿ …
Read More »ಸ್ಮಾರ್ಟ್ ಸಿಟಿ ,ಇಂದು ಕೇಂದ್ರ ನಗರಾಭಿವೃದ್ಧಿ ಕಾರ್ಯದರ್ಶಿಗಳಿಂದ ವಿಡಿಯೋ ಕಾನ್ಫರೆನ್ಸ.
ಬೆಳಗಾವಿ- ಬೆಳಗಾವಿ ನಗರ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಆಯ್ಕೆಯಾದ ಬಳಿಕ ಕೇಂದ್ರ ನಗರಾಭಿವೃದ್ಧಿ ಇಲಾಖೆ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯ ಪ್ರಗತಿ ಪರಶೀಲನೆ ನಡೆಸಲು ಮುಂದಾಗಿದೆ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಇಂದು ಮಧ್ಯಾಹ್ನ ಮೂರು ಘಂಟೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು ಪಾಲಿಕೆ ಆಯುಕ್ತ ಹಾಗು ಸ್ಮಾರ್ಟ್ ಸಿಟಿ ಯೋಜನೆಯ ವ್ಯೆವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರು …
Read More »ನೋಟೀಸ್ ಗೆ ಹೆದರಿ ಬೆಳಗಾವಿಗೆ ಓಡೋಡಿ ಬಂದ PMC ಕಂಪನಿ
ಬೆಳಗಾವಿ- ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿಲ್ಲ ನಿಮ್ಮ ಏಜನ್ಸಿ ಕ್ಯಾನ್ಸಲ್ ಮಾಡುತ್ತೇವೆ ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಪ್ರೋಜೆಕ್ಟ ಮ್ಯಾನೇಜ್ಮೆಂಟ್ ಕನ್ಸಲ್ಟನ್ಸಿ ಪೂನಾ ಮೂಲದ ಲೆಹರ್ ಕಂಪನಿಗೆ ನೋಟೀಸ್ ಜಾರಿ ಮಾಡುತ್ತಿದ್ದಂತೆಯೇ ಕಂಪನಿ ಈಗ ಎಚ್ಚೆತ್ತುಕೊಂಡು ಗುರುವಾರ ಬೆಳಗಾವಿಯಲ್ಲಿ ಸಭೆ ನಡೆಸಿದರು ಲೆಹರ್ ಕಂಪನಿಯ ಪ್ರತಿನಿಧಿಗಳು ಬೆಳಗಾವಿಯಲ್ಲಿ ಸಭೆ ನಡೆಸಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಮತ್ತು …
Read More »