ಬೆಳಗಾವಿ: ನಿವೃತ್ತ ಡಿಎಸ್ಪಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಮಾಜಿ ಮೇಯರ್ ಶಿವಾಜಿ ಸುಂಟಕರ್ ನ್ಯಾಯಾಂಗ ಬಂಧನಕ್ಕೆ.ಒಪ್ಪಿಸಲಾಗಿದೆ ಎಪ್ರೀಲ್ ೨೮ ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಸುವಂತೆ ಬೆಳಗಾವಿಯ ೨ನೇ ಜೆಎಂಎಫ್.ಸಿ ನ್ಯಾಯಾಲಯ. ಆದೇಶಿಸಿದೆ ಬೆಳಗಾವಿ ಮಾಜಿ ಮೇಯರ ಎಂ.ಇ.ಎಸ್ ಮುಖಂಡ ಶಿವಾಜಿ ಸುಂಠಕರ ಗುಂಡಾಗರ್ದಿ ಹೇಚ್ಚಾಗಿದ್ದು ಮಾಜಿ ಪೊಲೀಸ್ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಂಧನಕ್ಕೊಳಗಾಗಿದ್ದಾನೆ. ಬೆಳಗಾವಿ ರಾಮತಿರ್ಥನಗರದ ನಿವೃತ್ತ ಡಿವೈಎಸ್ಪಿ ಸದಾನಂದ ಪಡೋಳ್ಕರ್ ಎಂಬ ಮಾಜಿ …
Read More »ಅಟೋ ಮೀಟರ್ ,RTO ಅಧಿಕಾರಿಗಳ ವಿರುದ್ಧ ಡಿಸಿ ಗರಂ..
ಬೆಳಗಾವಿ- ಬೆಳಗಾವಿ ನಗರದಲ್ಲಿ ಅಟೋ ಮೀಟರ್ ಕಡ್ಡಾಯಗೊಳಿಸಲು ಕಳೆದ ಮೂರು ವರ್ಷಗಳಿಂದ ನಿರಂತರ ಪ್ರಯತ್ನ ನಡೆದಿದೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಜನ ಸಾಮಾನ್ಯರು ಸರ್ಕಾರಿ ವ್ಯೆವಸ್ಥೆ ಕುರಿತು ಜೋಕ್ ಮಾಡುತ್ತಿದ್ದಾರೆ ಕೂಡಲೇ ನಗರದಲ್ಲಿ ಪೋಲೀಸ್ ಇಲಾಖೆ ಮತ್ತುಆರ್ ಟಿ ಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಅಟೋಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಯರಾಂ ಖಡಕ್ ಆದೇಶ ನೀಡಿದರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರಸ್ತೆ …
Read More »ನವೀಲ ತೀರ್ಥ ಜಲಾಶಯದಲ್ಲಿ ಕೇವಲ ಒಂದೇ ಒಂದು TMC ತೀರ್ಥ ಬಾಕಿ..!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲದ ಭಾಯೆ ಆವರಿಸಿದೆ ಜಿಲ್ಲೆಯ ಕೃಷ್ಣಾ ನದಿಯ ಮಡಿಲಲ್ಲಿ ಮಹಾರಾಷ್ಟ್ರದ ನೀರು ಹರಿಯುತ್ತಿದ್ದು ಇದನ್ನು ಬಿಟ್ಟರೆ ಜಿಲ್ಲೆಯ ಉಳಿದ ನದಿ,ಕೆರೆ,ಹಳ್ಳಗಳು ಬತ್ತಿ ಹೋಗಿವೆ 37.731 TMC ನೀರಿನ ಸಾಮರ್ಥ್ಯ ಹೊಂದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ನವೀಲ ತೀರ್ಥ ಜಲಾಶಯದಲ್ಲಿ ಕೇವಲ 1.516 TMC ನೀರು ಮಾತ್ರ ಬಾಕಿ ಉಳಿದುಕೊಂಡಿದೆ ಈ ಜಲಾಶಯ ದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಬಾಕಿ ಉಳಿದಿರುವದರಿಂದ ಬೆಳಗಾವಿ ಹುಬ್ಬಳ್ಳಿ …
Read More »ಮಾಲವನ್ ದುರಂತ, ಮೂವರ ಆರೋಗ್ಯದಲ್ಲಿ ಚೇತರಿಕೆ..
ಬೆಳಗಾವಿ- ಮಹಾರಾಷ್ಟ್ರದ ಮಾಲವನ್ ಬೀಚ್ ನಲ್ಲಿ ಈಜಲು ಹೋಗಿ ಮೃತಪಟ್ಟ ಎಂಟು ಜನ ವಿದ್ಯಾರ್ಥಿಗಳ ಅಂತ್ಯಸಂಸ್ಕಾರ ಭಾನುವಾರ ನಡೆಯಿತು ಶನಿವಾರ ಮದ್ಯರಾತ್ರಿ ಮೂವರ ಅಂತ್ಯ ಕ್ರಿಯೆ ನಡೆದರೆ ಭಾನುವಾರ ಬೆಳಿಗ್ಗೆ ಐದು ಜನ ಮೃತರ ಅಂತ್ಯಕ್ರಿಯೆ ನಡೆಯಿತು ಮಾಜಿ ಮಹಾಪೌರ ವಿಜಯ ಮೋರೆ,ಶಿವಾಜಿ ಸುಂಠಕರ ಮತ್ತು ನಗರ ಸೇವಕ ಬಾಬುಲಾಲ ಮುಜಾವರ ಅವರು ದುರಂತ ಸಂಭವಿಸಿದ ಬಳಿಕ ಮಾಲವನ್ ಬೀಚ್ ಗೆ ತೆರಳಿ ಮೃತ ವಿದ್ಯಾರ್ಥಿಗಳ ಮರಣೋತ್ತರ ಪರಿಕ್ಷೆ ನಡೆದ …
Read More »ಮಾಲವನ್ ದುರಂತದಲ್ಲಿ ಮೃತಪಟ್ಟ ಬೆಳಗಾವಿಯ ದುರ್ದೈವಿಗಳು
.o
Read More »ಜವಾಬ್ದಾರಿ ಮರೆತ ಮರಾಠಾ ಮಂಡಳ ಕಾಲೇಜಿನ ಆಡಳಿತ ಮಂಡಳಿ
ಬೆಳಗಾವಿ- ಬೆಳಗಾವಿಯ ಕಾಕತಿ ಪ್ರದೇಶದಲ್ಲಿರುವ ಮರಾಠಾ ಮಂಡಳ ಇಂಜನೀಯರಿಂಗ್ ಕಾಲೇಜಿನ ಎಂಟು ಜನ ವಿದ್ಯಾರ್ಥಿಗಳು ಸಾವನ್ನಪ್ಪಿದರೂ ಕಾಲೇಜಿನ ಆಡಳಿತ ಮಂಡಳಿಗಿ ಕಿಂಚತ್ತು ಕಾಳಜಿ ಇಲ್ಲ ನಮ್ಮ ಮಗ ಏಲ್ಲಿ ನಮ್ಮ ಮಗಳು ಏಲ್ಲಿ ಅಂತ ಕೇಳಿಕೊಂಡು ಕಾಲೇಜಿಗೆ ಪಾಲಕರು ಬರುತ್ತಿದ್ದು ಉತ್ತರ ಹೇಳಲು ಕಾಲೇಜಿನಲ್ಲಿ ಯಾರೂ ಇಲ್ಲವೇ ಇಲ್ಲ ಇಷ್ಟೊಂದು ದೊಡ್ಡ ದುರಂತ ಸಂಭವಿಸಿದೆ ಎಂಟು ಜನ ವಿದ್ಯಾರ್ಥಿಗಳು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಇಂತಹ …
Read More »ಬೆಳಗಾವಿಯ ಎಂಟು ಜನ ಇಂಜನಿಯರಿಂಗ್ ವಿದ್ಯಾರ್ಥಿಗಳ ದಾರುಣ ಸಾವು.
ಬೆಳಗಾವಿ – ಮಹಾರಾಷ್ಟ್ರದ ಸಾವಂತವಾಡಿ ಪ್ರದೇಶದಲ್ಲಿರುವ ಮಾಲವನ್ ಬೀಚ್ ಗೆ ತೆರಳಿದ್ದ ಬೆಳಗಾವಿಯ ಮರಾಠಾ ಮಂಡಳ ಇಂಜನೀಯರಿಂಗ್ ಕಾಲೇಜಿನ ಎಂಟು ಜನ ವಿಧ್ಯಾರ್ಥಿಗಳು ಸಮುದ್ರದಲ್ಲಿ ಈಜಲು ಹೋಗಿ ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ ಕಾಕತಿ ಬಳಿ ಇರುವ ಮರಾಠಾ ಮಂಡಳ ಕಾಲೇಜಿನ ಒಟ್ಡು ನಲವತ್ತು ಜನ ವಿದ್ಯಾರ್ಥಿಗಳು ಸ್ಟಡಿ ಟೂರ್ ಎಂದು ಮನೆಯಲ್ಲಿ ಸುಳ್ಳು ನೆಪ ಹೇಳಿ ಪೂನಾ ಗೆ ಹೋಗುವ ದಾಗಿ ಮನೆಯಲ್ಲಿ …
Read More »ಬೆಳಗಾವಿಯ ಎಂಟು ಜನ ಇಂಜನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲು
ಬೆಳಗಾವಿ – ಮಹಾರಾಷ್ಟ್ರ ದ ಮಾಲವನ್ ಬೀಚ್ ಗೆ ತೆರಳಿದ ಬೆಳಗಾವಿಯ ಎಂಟು ಜನ ಇಂಜನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದೆ ಬೆಳಗಾವಿಯ ಮರಾಠಾ ಮಂಡಳ ಇಂಜನಿಯರಿಂಗ್ ಕಾಲೇಜಿನ ಸುಮಾರು 40 ಜನ ಇಂಜನಿಯರಿಂಗ್ ವಿಧ್ಯಾರ್ಥಿಗಳು ಮಹಾರಾಷ್ಟ್ರ ದ ಮಾಲವನ್ ಬೀಚ್ ಗೆ ತೆರಳಿದ್ದರು ಮಾಲವನ್ ಬೀಚ್ ನ ಕ್ವಾರಿ ಪ್ರದೇಶದಲ್ಲಿ ಈಜಾಡುತ್ತಿರುವಾಗ ಹನ್ನೊಂದು ಜನ ವಿಧ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದರು ಮೂರು ಜನ ವಿಧ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು ಎಂಟು ಜನ …
Read More »ಕನ್ನಡದಲ್ಲಿ ಪೋಲೀಸ್ ಕಮಾಂಡ್ ರಾಜ್ಯಾದ್ಯಂತ ವಿಸ್ತರಣೆ-ಆರ್ ಕೆ ದತ್ತಾ
ಬೆಳಗಾವಿ-ರಾಜ್ಯ ಪೋಲೀಸ್ ಮಹಾ ನಿರ್ದೇಶಕ ರೂಪಕುಮಾರ ದತ್ತಾ ಅವರು ಇಂದು ಬೆಳಗಾವಿಯ ಪೋಲೀಸ್ ಭವನ ಕ್ಕೆ ಆಗಮಿಸಿದರು ಬೆಳಗಾವಿ ಪೋಲೀಸರು ಮಹಾನರ್ದೇಶಕರಿಗೆ ಗೌರವ ವಂದನೆ ಸಲ್ಲಿಸಿ ಬರಮಾಡಿಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಪೋಲೀಸ್ ಇಲಾಖೆಯಲ್ಲಿ ಶೇ ೯೦ ರಷ್ಟು ಪೋಲೀಸ್ ಕಾನ್ಸ್ಟೇಬಲ್ ಹೆಡ್ ಕಾನ್ಸಸ್ಟೇಬಲ್ ಗಳಿದ್ದಾರೆ ಅವರಿ ಇಲಾಖೆಯಲ್ಲಿ ಅರ್ಥಪೂರ್ಣ ಜವಾಬ್ದಾರಿ ನೀಡಲು ನಿರ್ಧರಿಸಿದ್ದೇವೆ ಒಬ್ಬೊಬ್ಬ ಪೋಲೀಸ್ ಪೋಲಿಸನಿಗೆ ಒಂದು ಏರಿಯಾ ಕೊಟ್ಟು ಆ ಪ್ರದೇಶದ …
Read More »ಬೆಂಕಿ ಅವಘಡ ಹಸು,ಕರು ಬೆಂಕಿಗಾಹುತಿ
ಬೆಳಗಾವಿ- ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ತಗಡಿನ ಶಡ್ಡಿಗೆ ಬೆಂಕಿ ತಗಲಿ ಶೆಡ್ಡಿನಲ್ಲಿದ್ದ ಒಂದು ಹಸು ಮತ್ತು ಕರು ಬೆಂಕಿಗಾಹುತಿಯಾಗಿ ಸುಟ್ಟು ಭಸ್ಮವಾದ ಹೃದಯವಿದ್ರಾವಕ ಘಟನೆ ಸಂಭವಿಸಿದೆ ತಗಡಿನ ಶೆಡ್ಡ್ ಸೇರಿದಂತೆ ಅಪಾರ ಪ್ರಮಾಣ ವಸ್ತು ಸುಟ್ಟು ಭಸ್ಮವಾಗಿವೆ ಶಂಕರಪ್ಪ ಭೀಮಪ್ಪ ಮೊತೆ೯ನ್ನವರ ಎಂಬುವರಿಗೆ ಸೇರಿದ ಮನೆ.ಇದಾಗಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಬಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ ವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »