ಬೆಳಗಾವಿ- ಹೊಟ್ಟೆಯಲ್ಲಿ ಬೆಳೆಯತ್ತಿರುವ ಮಗುವಿಗೆ ದೋಷಗಳಿವೆ ಗರ್ಭಪಾತ ಮಾಡಿಸಿಕೊಳ್ಳಬೇಕು ಎಂದು ಮಹಿಳೆಯೊಬ್ಬಳಿಗೆ ಔಷದಿ ಗುಳಗಿ ಕೊಟ್ಟ ಜಿಲ್ಲಾ ಆಸ್ಪತ್ರೆಯ ವೈದ್ಯರು ಈ ಮಹಿಳೆಗೆ ಬೆಡ್ ಕೊಡದೇ ಇರುವದರಿಂದ ಔಷದಿ ಗುಳಗಿ ನುಂಗಿ ಚಹಾ ಕುಡಿಯಲು ಹೋದ ಮಹಿಳೆಗೆ ಆಸ್ಪತ್ರೆಯ ಹೊರಗಡೆಯೇ ಗರ್ಭಪಾತವಾದ ಘಟನೆ ನಡೆದಿದೆ ಬೆಳಗಾವಿ ಜಿಲ್ಲೆಯ ಹಳ್ಳಿಯಿಂದ ಜಿಲ್ಲಾ ಆಸ್ಪತ್ರೆಗ ಹೊಟ್ಟೆ ನೋವು ಎಂದು ಹೇಳಿಕೊಂಡು ಬಂದ ಐದು ತಿಂಗಳ ಗರ್ಭಿಣಿ ಮಹಿಳೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ತಪಾಸಣೆ …
Read More »ಬೆಳ್ಳಿ ರಥದಲ್ಲಿ..ಭಾರತ ರತ್ನದ ಕಿರಣ…!!
ಬೆಳಗಾವಿ- ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಸಾರುವ ಭವ್ಯ ಮೆರವಣಗೆಗೆ ಚಾಲನೆ ನೀಡಿದರು. ನಗರದ ಸಂಬಾಜಿ ವೃತ್ತದಲ್ಲಿ ಅದ್ದೂರಿ ಮೆರವಣಿಗೆಗೆ ಅವರು ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಮ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯದ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್, ಶಾಸಕ ಫಿರೋಜ್ ಸೇಠ್, ಶಂಕರ್ ಮುನವಳ್ಳಿ, ಮಲ್ಲೇಶ …
Read More »ಬೆಳಗಾವಿ ನಗರಕ್ಕೆ ಹರಿದು ಬಂತು..ಬಸವನಕೊಳ್ಳ ಜಲ ಶುದ್ಧೀಕರಣ ಘಟಕದ ನೀರು
ಬೆಳಗಾವಿ- ಬೆಳಗಾವಿ ನಗರದ ಮಹತ್ವದ ಕುಡಿಯುವ ನೀರಿನ ಯೋಜನೆಯಾಗಿರುವ ಬಸವನಕೊಳ್ಳ ಜಲ ಶುದ್ಧೀಕರಣ ಘಟಕದಿಂದ ಬೆಳಗಾವಿ ನಗರಕ್ಕೆ ಇಂದು ಬೆಳಿಗ್ಗೆ ನೀರು ಹರಿದು ಬಂದಿದೆ ಬಸವನ ಕೊಳ್ಳ ಜಲ ಶುದ್ಧೀಕರಣ ಘಟಕದಿಂದ ನಗರದ ಶ್ರೀ ನಗರ ಗಾರ್ಡನ್ ಹತ್ತಿರ ನೀರು ಹರಿದು ಬಂದಿದ್ದು ವಾರದಲ್ಲಿ ಈ ನೀರು ನಗರದ ವಿವಿಧ ಬಡಾವಣೆಗಳಿಗೆ ಪೂರೈಕೆಯಾಗಲಿದೆ ಬೆಳಗಾವಿ ನಗರದ ಮಹಾಂತೇಶ ನಗರ,ಅಂಜನೇಯ ನಗರ,ಅಟೋ ನಗರ,ರಾಮತೀರ್ಥ ನಗರ, ಕಣಬರ್ಗಿ ಸೇರಿದಂತೆ ಬೆಳಗಾವಿ ನಗರದ ವಿವಿಧ …
Read More »ಬೆಳಗಾವಿಯಲ್ಲಿ ಭೀಮ ಜ್ಯೋತಿಗೆ ಅಭಿಮಾನದ ಸ್ವಾಗತ
ಬೆಳಗಾವಿ- ಭಾರತ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವದ ನಿಮಿತ್ಯ ಮಹಾರಾಷ್ಟ್ರದಿಂದ ಬರುವ ಭೀಮ ಜ್ಯೋತಿಗೆ ಬೆಳಗಾವಿಯ ಕೋಟೆ ಕೆರೆಯ ಬಳಿ ಅದ್ಧೂರಿಯಿಂದ ಬರಮಾಡಿಕೊಳ್ಳಲಾಯಿತು ಕಾಂಗ್ರೆಸ ಮುಖಂಡ ಶಂಕರ ಮುನವಳ್ಳಿ ಉಪ ಮೇಯರ್ ನಾಗೇಶ ಮಂಡೋಳ್ಕರ್, ಮಲ್ಲೇಶ ಚೌಗಲೆ ಸೇರಿದಂತೆ ಹಲವಾರು ಜನ ಗಣ್ಯರು ಭೀಮ ಜ್ಯೋತಿಯನ್ನು ಅಭಿಮಾನದಿಂದ ಬರಮಾಡಿಕೊಂಡರು ಕೋಟೆ ಕೆರೆಯ ಬಳಿ ನಗರ ಪ್ರವೇಶಿಸಿದ ಭೀಮ ಜ್ಯೋತಿ ಬೈಕ್ ರ್ಯಾಲಿಯೊಂದಿಗೆ ಕೇಂದ್ರ ಬಸ್ ನಿಲ್ಧಾಣ …
Read More »ಬಾಬಾಸಾಹೇಬರ ಬಗ್ಗೆ ಅಭಿಮಾನ..ಹಿಗೂ..ಉಂಟೇ…!!
ಬೆಳಗಾವಿ- ನಾಳೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಉತ್ಸವ ಅವರ ಅಭಿಮಾನಿಗಳು ಬಾಬಾ ಸಾಹೇಬರನ್ನು ತಮ್ಮ ನಾಯಕ ಅಂತ ತಿಳಿದುಕೊಂಡಿಲ್ಲ ಬಾಬಾ ಸಾಹೇಬರು ತಮ್ಮ ಪಾಲಿನ ದೇವರು ಎಂದು ತಿಳಿದುಕೊಂಡಿರುವ ಅವರ ಅಭಿಮಾನಿಗಳು ವಿವಿಧ ರೂಪದಲ್ಲಿ ತಮ್ಮ ಅಭಿಮಾನವನ್ನು ವ್ಯೆಕ್ತಪಡಿಸುತ್ತಿದ್ದಾರೆ ಬೆಳಗಾವಿಯ ಕಾಕತಿವೇಸ್ ನಲ್ಲಿರುವ ಕಿರಣ ಮೇನ್ಸ ಪಾರ್ಲರ್ ನಲ್ಲಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ ತಮ್ಮ ತಲೆಯಲ್ಲಿ ಡಾ ಬಾಬಾ ಸಾಹೇಬರ …
Read More »ಸರ್ಕಾರದ ಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತರ ಸ್ವಾಗತ
ಬೆಳಗಾವಿ- ಅಂಗನವಾಡಿ ಕಾರ್ಯಕರ್ತರು ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ವೇತನ ಹೆಚ್ಚಳ ಮಾಡಿರುವದಕ್ಕೆ ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಕ್ರಮವನ್ನು ಸ್ವಾಗತಿಸಿ ಬೆಳಗಾವಿಯಲ್ಲಿ ವಿಜಯೋತ್ಸವ ಆಚರಿಸಿದರು ನಗರದ ಅಂಬೇಡ್ಕರ್ ಉದ್ಯಾನವನದಿಂದ ವಿಜಯೋತ್ಸವ ರ್ಯಾಲಿ ಹೊರಡಿಸಿದ ನೂರಾರು ಗನವಾಡಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಬ್ರಮಿಸಿದರು ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತ ನೋವಿಗೆ ಸ್ಪಂದಿಸಿದೆ ಎಂದು ಸರ್ಕಾರಕ್ಕೆ ಧನ್ಯವಾದ ಹೇಳಿದರು
Read More »ಕೈ…ಮೇಲುಗೈ..ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ ಜೈ.ಜೈ.
ಬೆಳಗಾವಿ- ಗುಂಡ್ಲು ಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಸಾಧಿಸಿದ ಹಿನ್ನಲೆಯಲ್ಲಿ ಬೆಳಗಾವಿಯ ಕಾಂಗ್ರೆಸ್ ಕಾರ್ಯಕರ್ತರು ಲಕ್ಷ್ಮೀ ಹೆಬ್ಬಾಳಕರ ಅವರ ನೇತ್ರತ್ವದಲ್ಲಿ ವಿಜಯೋತ್ಸವ ಆಚರಿಸಿದರು ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುವದರ ಮೂಲಕ ಸಂಬ್ರಮಿಸಿದರು ಈ ಸಂಧರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ ರಾಜ್ಯದ ಜನ ಕಾಂಗ್ರೆಸ್ ಪಕ್ಷದ …
Read More »ರೂಪಕ ವಾಹನಗಳ ಗದ್ದಲ ,ದಲಿತ ಸಂಘಟನೆಗಳಿಂದ RTO ಕಚೇರಿಗೆ ಬೀಗ
ಬೆಳಗಾವಿ- ನಾಳೆ ನಡೆಯಲಿರುವ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ರೂಪಕಗಳಿಗೆ RTO ಅಧಿಕಾರಿಗಳು ವಾಹನದ ವ್ಯೆವಸ್ಥೆ ಮಾಡಿ ಕೊಡದೇ ಇರುವದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ನಾಯಕರು RTO ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದಾರೆ ನಗರದ ವಿವಿಧ ದಲಿತ ಸಂಘಟನೆಗಳ ಗುರುವಾರ ಬೆಳಿಗ್ಗೆಯಿಂದಲೇ ವಾಹನ ಗಳನ್ನು ನೀಡುವಂತೆ ಕಚೇರಿಗೆ ಬಂದಿದ್ದರು ಆದರೆ ಅಧಿಕಾರಿಯೊಬ್ಬ ರಜೆ ಹಾಕಿನೆಗೆ ತೆರಳಿದ್ದರಿಂದ ಕೆರಳಿದ ದಲಿತ ಸಂಘಟನೆಗಳ ನಾಯಕರು ಅಧಿಕಾರಿಗಳ …
Read More »ಗಿಡಕ್ಕೆ ನೇತಾಡಿದ ಶವ..
ಬೆಳಗಾವಿ-ನಗರದ ಗಣೇಶಪೂರ ರಸ್ತೆಯಲ್ಲಿರುವ ಮಿಲಿಟರಿ ಫಾರ್ಮ ಹೌಸ ಬಳಿ ಶವವೊಂದು ಗಿಡಕ್ಕೆ ನೇತಾಡುತ್ತಿರುವದನ್ನು ಕಂಡು ಕೆಲ ಕಾಲ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು ಗಿಡಕ್ಕೆ ಹಗ್ಗದಿಂದ ಬಿಗಿದು ಕೊಲೆ ಮಾಡಿದರೇ ಅಥವಾ ಮರದ ಟೊಂಗೆಗೆ ಇತ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡನೇ ಎನ್ನುವದು ತನಿಖೆಯಿಂದ ಗೊತ್ತಾಗಬೇಕಾಗಿದೆ ಅಪರಿಚಿತ ವ್ಯೆಕ್ತಿಯ ಶವ ಇದಾಗಿದ್ದು ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ ಬೆಳಗಾವಿಯ ಕ್ಯಾಂಪ್ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »15 ರಂದು ಪೋಲೀಸ್ ಮಹಾ ನಿರ್ದೇಶಕ ಆರ್ ಕೆ ದತ್ತಾ ಬೆಳಗಾವಿಗೆ
ಬೆಳಗಾವಿ- ರಾಜ್ಯ ಪೋಲೀಸ್ ಮಹಾ ನಿರ್ದೇಶಕ ರೂಪ ಕುಮಾರ ದತ್ತಾ ಅವರು ಎಪ್ರೀಲ್ 15 ರಂದು ಬೆಳಗಾವಿಗೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಶೀಲನೆ ಮಾಡಲಿದ್ದಾರೆ ಎಪ್ರೀಲ್ 15 ಹಾಗು 16 ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಉತ್ತರ ವಲಯ ಮತ್ತು ನಗರ ಪೋಲೀಸ್ ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಪ್ರಗತಿ ಪರಶೀನೆ ಮಾಡಲಿದ್ದಾರ ರೂಪಕುಮಾರ ದತ್ತಾ ಅವರು ಪೋಲೀಸ್ ಮಹಾ ನಿರ್ದೇಶಕ ರಾದ ಬಳಿಕ ಇದೇ ಮೊದಲ …
Read More »