Breaking News

Breaking News

ಬೆಳಗಾವಿಯಲ್ಲಿ ಆಸ್ಸಾಂ ಉಗ್ರನ ಬಂಧನ

ನಿಷೇಧಿತ ಉಗ್ರವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡ ಓರ್ವ ಉಗ್ರ ಆರೋಪಿಯ ಬಂಧನ ನಿಷೇಧಿತ ಉಗ್ರವಾದಿ ಸಂಘಟನೆ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೂಡೋಲ್ಯಾಂಡ್ (ಎಸ್) ನೊಂದಿಗೆ ನಿಕಟ ಸಂಬಂಧ ಹೊಂದಿದ ಆಸ್ಸಾಂ ರಾಜ್ಯದ ಓರ್ವ ವ್ಯಕ್ತಿಯನ್ನು ಬೆಳಗಾವಿ ಜಿಲ್ಲಾ ಪೊಲೀಸ್‍ರು ಹಾಗೂ ಆಸ್ಸಾಂ ರಾಜ್ಯದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಿನ್ನೆ ಬೆಳಗಾವಿ ಜಿಲ್ಲೆ  ರಾಯಬಾಗ ತಾಲ್ಲೂಕಿನ ಯಡ್ರಾವ ಗ್ರಾಮದ  ಸಕ್ಕರೆ ಕಾರ್ಖಾನೆಯ ಹತ್ತಿರ ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು …

Read More »

ಸಿಐಡಿ ಪೋಲೀಸರ ದಾಳಿ ೨೦ ಕೆಜಿ ಗಾಂಜಾ ವಶ

  ಬೆಳಗಾವಿ ನಗರ ಹಾಗು ಜಿಲ್ಲೆಯ ಕಾಲೇಜು ವಿಧ್ಯಾರ್ಥಿಗಳು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಗಣಿಸಿರುವ ಸಿಐಡಿ ಪೋಲೀಸರು ಸಿಐಡಿ ಇನ್ಸ್ಪೆಕ್ಟರ್ ಎನ್.ವಿ. ಬರಮನಿ ನೇತೃತ್ವದ ತಂಡದ ದಾಳಿ..ಮಾಡಿ ಸುಮಾರು ೨೦ ಕೆಜಿ ಗಾಂಜಾ ವಶಪಡಿಸಿಕೊಂಡಿದೆ ಕಬ್ಬಿನ ಗದ್ದೆಯಲ್ಲಿ ಬೇಳೆದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಸಿದ್ದಪ್ಪಾ ಹಿರೇಕೊಡಿ ಎಂಬುವವರ ಹೊಲದಲ್ಲಿ ಬೆಳೆದ ಗಾಂಜಾ..ಇದಾಗಿದೆ ಆರೋಪಿ ಸಿದ್ದಪ್ಪಾ ಹಿರೇಕೊಡಿ ಎಂಬಾತನನ್ನು ಬಂಧಿಸಲಾಗಿದೆ. ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ …

Read More »

ಬೆಳಗಾವಿ ನಗರದಲ್ಲಿ ಈಜು ಸ್ಪರ್ಧೆ

ನಗರದ ಕೆಎಲ್‍ಇ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜ್ ಈಜುಕೊಳದಲ್ಲಿ ಜ. 6 ರಿಂದ 8ರವರೆಗೆ 29 ನೇ ದಕ್ಷಿಣ ವಲಯ ಈಜು ಸ್ಪರ್ದೆ ನಡೆಯಲಿದೆ ಎಂದು  ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್ ಅಧ್ಯಕ್ಷ ನೀಲಕಂಠರಾವ್ ಆರ್ ಜಗದಾಳೆ ಹೇಳಿದರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೆಎಲ್‍ಇ ಸಂಸ್ಥೆ, ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್ ಇವರ ಸಹಯೋಗದೊಂದಿಗೆ ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್‍ನವರು ಈ ಸ್ಪರ್ದೆಯನ್ನು ಆಯೋಜಿಸಿದ್ದಾರೆ. ಈ ಈಜು …

Read More »

ಮಾರುತಿ ಗಲ್ಲಿಯಲ್ಲಿ ವ್ಯಾಪಾರಿಗಳಿಂದಲೇ ಟ್ರಾಫಿಕ್ ಮ್ಯಾನೇಜ್

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ನಿಂದಾಗಿ ನಗರದ ಟ್ರಾಫಿಕ್ ವ್ಯೆವಸ್ಥೆ ಹದಗೆಟ್ಟು ಹೋಗಿದೆ ನಗರದ ಟ್ರಾಫಿಕ್ ಪೋಲೀಸರಿಂದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆ ಸಾಧ್ಯವೇ ಇಲ್ಲ ಎಂದು ಮನವರಿಕೆ ಮಾಡಿಕೊಂಡ ಮಾರುತಿ ಗಲ್ಲಿಯ ವ್ಯಾಪಾರಿಗಳು ಸ್ವತಹ ತಾವೇ ಮುಂದಾಗಿ ಶಿಸ್ತಿನ ಪಾರ್ಕಿಂಗ್ ಸಿಸ್ಟಂ ಜಾರಿಗೆ ತಂದಿದ್ದಾರೆ ಮಾರುತಿ ಗಲ್ಲಿ ವ್ಯಾಪಾರಿಗಳ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ ಮಾರುತಿ ಗಲ್ಲಿಯಲ್ಲಿ ಯಾವದೇ ವ್ಯಾಪಾರಿ ರಸ್ತೆ ಬದಿಯ ಚರಂಡಿ ದಾಟಿ ರಸ್ತೆ ಅತೀಕ್ರಮಣ ಮಾಡಬಾರದು …

Read More »

ಶಿಥಿಲಗೊಂಡಿರುವ ಸೇತುವೆ ಪರಶೀಲಿಸಿದ ರೆಲ್ವೆ ಇಂಜನೀಯರಗಳು

ಬೆಳಗಾವಿ: ನಗರದ ಬೆಳಗಾವಿ ಖಾನಾಪೂರ ರಸ್ತೆಯಲ್ಲಿತುವ ಅತ್ಯಂತ ಹಳೆಯದಾದ ರೈಲ್ವೈ ಸೇತುವೆ ಶಿಥಿಲಗೊಂಡು ಅಪಾಯದ ಮಟ್ಟದಲ್ಲಿದ್ದು, ಬುಧವಾರ ರೈಲ್ವೈ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇತುವೆಯ ಪರಿಶೀಲನೆ ನಡೆಸಿದರು. ರೈಲ್ವೆ ಇಲಾಖೆ ಇಂಜಿನಿಯರ್ ಅಮರಗುಂಡಪ್ಪ ಹಾಗೂ ಪಾಲಿಕೆ ಆಯುಕ್ತ ಶಶೀಧರ್ ಕುರೇರ್, ಹಿರಿಯ ಅಭಿಯಂತರ ಆರ್.ಎಸ್. ನಾಯಕ, ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ ಅನೇಕ ತಾಂತ್ರಿಕ ತಜ್ಞರು ಸೇತುವೆಯ ಪರಿಶೀಲನೆ ಮಾಡಿದರು. ಪರಿಶೀಲನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ …

Read More »

ಸವದತ್ತಿ ಬಳಿ ರಸ್ತೆ ಅಪಘಾತ ಮೂವರ ಸಾವು

  ಸವದತ್ತಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ ಸ್ವಿಪ್ಟ್ ಕಾರು ಮತ್ತು ರಾಜ್ಯಹಂಸ ಬಸ್ ಮಧ್ಯೆ ಮುಖಾಮುಖಿ ಢಿಕ್ಕಿಅಗಿದ ಪರಿಣಾಮ ಈ ಘಟನೆ ನಡೆದಿದೆ ಸವದತ್ತಿ ಪಟ್ಟಣದ ಹೊರ ವಲಯದ ಪ್ರದೇಶದಲ್ಲಿ ಈ ಘಟನೆ ನಡೆದಿರುವದರಿಂದ ಸವದತ್ತಿ ಧಾರವಾಡ ಮಧ್ಯದ ರಸ್ತೆಯಲ್ಲಿ ತಳಮಳವನ್ನುಂಟು ಮಾಡಿದೆ ಕಾರ ನಂಬರ ka 25 Ma 8387 ಮತ್ತು ಗೋಕಾಕ …

Read More »

ಬೆಳಗಾವಿಯ ಹಳೆಯ ಸೇತುವೆ ಡ್ಯೆಮಾಲಿಶ್ ಮಾಡಲು ರೆಲ್ವೆ ಇಲಾಖೆಯ ನಿರ್ಧಾರ

ಬೆಳಗಾವಿ- ಬೆಳಗಾವಿ-ಖಾನಾಪೂರ ರಸ್ತೆಯಲ್ಲಿರುವ ರೆಲ್ವೆ ಮೆಲ್ಸೆತುವೆ ಶಿಥಿಲ ಗೊಂಡಿದ್ದು ಅತ್ಯಂತ ಹಳೆಯದಾಗಿರುವ ಈ ಸೇತುವೆಯನ್ನು ಡ್ಯೆಮಾಲಿಶ್ ಮಾಡಿ ಅದೇ ಸ್ಥಳದಲ್ಲಿ ದ್ವಿ ಪಥದ ಸೇತುವೆ ನಿರ್ಮಿಸಲು ರೆಲ್ವೆ ಇಲಾಖೆ ನಿರ್ಧರಿಸಿದ್ದು ಶಿಘ್ರದಲ್ಲಿಯೇ ರೆಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇತುವೆಯನ್ನು ಪರಶೀಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದಾರೆ ಬೆಳಗಾವಿಯ ಗೋಗಟೆ ಸರ್ಕಲ್ ಬಳಿಯ ಈ ಸೇತುವೆ ಶೀಥಿಲಗೊಂಡಿರುವ ಬಗ್ಗೆ ಮದ್ಯಮಗಳಲ್ಲಿ ಸುದ್ಧಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತುಗೊಂಡಿರುವ ರೆಲ್ವೆ ಇಲಾಖೆ ಹಳೆಯ ಸೇತುವೆಯನ್ನು ನೆಲಸಮ ಮಾಡಿ …

Read More »

ಸಚಿವ ಮಹಾದೇವ ಪ್ರಸಾದ ನಿಧನಕ್ಕೆ ಕಂಬಿನಿ ಮಿಡಿದ ಬೆಳಗಾವಿ ಕಾಂಗ್ರೆಸ್

ಬೆಳಗಾವಿ- ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಸಹಕಾರಿ ಸಚಿ ಎಚ್ ಸಿ ಮಹಾದೇವ ಪ್ರಸಾದ ಅವರ ನಿಧನಕ್ಕೆ ಕಂಬಿನಿ ಮಿಡಿದ ಬೆಳಗಾವಿ ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮೀತಿಗಳು ನಿಯೋಜಿತ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿ ಶೃದ್ಧಾಂಜಲಿ ಸಭೆಯನ್ನು ಏರ್ಪಡಿಸಿ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿತು ಬೆಳಗಾವಿ ನಗರ ಕಾಂಗ್ರೆಸ್ ಸಮೀತಿಯ ಕಚೇರಿಯಲ್ಲಿ ಸಚಿವ ಮಹಾದೇವ ಪ್ರಸಾದ ಅವರ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಿದರು ಕೆಪಿಸಿಸಿ ಮಹಿಳಾ ಘಟಕದ …

Read More »

ಮುದುಡಿದ ತಾವರೆ ಅರಳಿತು..ಹಳೆಯ ದೋಸ್ತಿ ಮತ್ತೆ ಚಿಗುರಿತು..!

ಬೆಳಗಾವಿ- ರಮೇಶ ಕುಡಚಿ ಅವರಿಗೆ ಕಾಂಗ್ರೆಸ್ ಟಿಕೇಟ್ ತಪ್ಪಿಸಿ ಫಿರೋಜ್ ಸೇಠ ಅವರಿಗೆ ಟಿಕೇಟ್ ಕೊಡಿಸಿ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಮುಖಂಡ ಅನೀಲ ಪೋತದಾರ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ದೂರಾಗಿದ್ದರೂ ಆದರೆ ಇಂದು ಮಂಗಳವಾರ ನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹೆಚ್ ಸಿ ಮಹಾದೇವ ಪ್ರಸಾದ ಅವರ ಶೃದ್ಧಾಂಜಲಿ  ಸಭೆಯಲ್ಲಿ ಅವರು ಸೇಠ ಅವರ ಜೊತೆ ಕಾಣಿಸಿಕೊಳ್ಳುವದರ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದರು ವಿಶ್ವ …

Read More »

ಜನನ ಮರಣಕ್ಕೆ ಡಿಜಿಟಲ್ ಸಹಿ,ಪಾಲಿಕೆಯಲ್ಲಿ ಸೂಪರ್ ಫಾಸ್ಟ ಸೇವೆ..!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ ಪಾಲಿಕೆ ಕಮಿಷ್ನರ್ ಶಶಿಧರ ಕುರೇರ ಅವರು ಸದ್ಧಿಲ್ಲದೇ ಪಾಲಿಕೆ ಆಡಳಿತ ವ್ಯೆವಸ್ಥೆ ಸುಧಾರಿಸುವಲ್ಲಿ ಶ್ರಮಿಸಿ ಸಾರ್ವಜನಿಕ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜನನ ಹಾಗು ಮರಣ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ದಿನವಿಡೀ ಕಾಯಬೇಕಾಗಿತ್ತು ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ ದಿನನಿತ್ಯ ಸಾವಿರಾರು ಪ್ರಮಾಣ ಪತ್ರಗಳಿಗೆ ಸಹಿ ಹಾಕಿದ ನಂತರವೇ ಪ್ರಮಾಣ ಪತ್ರ ಸಿಗುವ ಪರಿಸ್ಥಿತಿ …

Read More »
Sahifa Theme License is not validated, Go to the theme options page to validate the license, You need a single license for each domain name.