Breaking News

Breaking News

ಕೊಂಬು ವಶ ಸ್ಪೋಟಕ ಮಾಹಿತಿ ಬಹಿರಂಗ ಪೋಲೀಸರು ಹೀರೋ ಆಗಲು ಮಾಡಿದ ಗಿಮಿಕ್ ಇದು

ಬೆಳಗಾವಿ:ಮಂಗಳವಾರ ಮಧ್ಯಾಹ್ನ ಶೆಟ್ಟಿ ಗಲ್ಲಿಯಲ್ಲಿ ದಾಳಿ ಮಾಡಿ ಕಾಡು ಪ್ರಾಣಿಗಳ ಕೋಟಿಗಟ್ಟಲೆ ಎನ್ನಲಾದ ಕೊಂಬುಗಳಿಗೆ ಸ್ವತಃ ಅರಣ್ಯ ಇಲಾಖೆಯೇ ಕಳೆದ ಎರಡು ದಶಕಗಳ ಹಿಂದೆಯೇ ಅಧಿಕೃತವಾಗಿ ಕೊಂಬುಗಳ ಓನರ್ಶಿಪ್ ಪ್ರಮಾಣಪತ್ರ ಆಗಿನ ಬೆಳಗಾವಿ RFO ಅವರಿಂದ ಕೊಡಲ್ಪಟ್ಟಿದ್ದು ಸದ್ಯ ಬೆಳಕಿಗೆ ಬಂದಿದೆ. ದಿನಾಂಕ ೨೦. ೦೧. ೧೯೯೮ರಂದೇ ಖಂಜರಗಲ್ಲಿಯ ಶೇರಖಾನ್ ಮಹಮ್ಮದೀಯ ಖಾನ್ ಸೌದಾಗರ ಎಂಬುಔರಿಗೆ ಕೊಡಲ್ಪಟ್ಟ ಸರಕಾರಿ certificate ಲಭ್ಯವಾಗಿದ್ದು ಈಗ ಆ ವ್ಯಕ್ತಿ ಮೃತಪಟ್ಟಿದ್ದು ಆತನ ಮಗ …

Read More »

ಕೊಂಬುಗಳಿಗೆ ಪ್ರಮಾಣ ಪತ್ರ ಇದೇ ಅಂತೆ

ಸ್ಫೊಟಕ ಮಾಹಿತಿ: ಬೆಳಗಾವಿ:ಮಂಗಳವಾರ ಮಧ್ಯಾಹ್ನ ಶೆಟ್ಟಿ ಗಲ್ಲಿಯಲ್ಲಿ ದಾಳಿ ಮಾಡಿ ಕಾಡು ಪ್ರಾಣಿಗಳ ಕೋಟಿಗಟ್ಟಲೆ ಎನ್ನಲಾದ ಕೊಂಬುಗಳಿಗೆ ಸ್ವತಃ ಅರಣ್ಯ ಇಲಾಖೆಯೇ ಕಳೆದ ಎರಡು ದಶಕಗಳ ಹಿಂದೆಯೇ ಅಧಿಕೃತವಾಗಿ ಕೊಂಬುಗಳ ಓನರ್ಶಿಪ್ ಪ್ರಮಾಣಪತ್ರ ಆಗಿನ ಬೆಳಗಾವಿ RFO ಅವರಿಂದ ಕೊಡಲ್ಪಟ್ಟಿದ್ದು ಸದ್ಯ ಬೆಳಕಿಗೆ ಬಂದಿದೆ. ದಿನಾಂಕ ೨೦. ೦೧. ೧೯೯೮ರಂದೇ ಖಂಜರಗಲ್ಲಿಯ ಶೇರಖಾನ್ ಮಹಮ್ಮದೀಯ ಖಾನ್ ಸೌದಾಗರ ಎಂಬುಔರಿಗೆ ಕೊಡಲ್ಪಟ್ಟ ಸರಕಾರಿ certificate ಲಭ್ಯವಾಗಿದ್ದು ಈಗ ಆ ವ್ಯಕ್ತಿ ಮೃತಪಟ್ಟಿದ್ದು …

Read More »

ದೆವ್ವಿನ ಮನೆ ಎಂದು ಭಯ ಹುಟ್ಟಿಸಿದ್ದ

ಬೆಳಗಾವಿ- ಬೆಳಗಾವಿಯ ಶೆಟ್ಟಿಗಲ್ಲಿಯ ಮನೆಯಲ್ಲಿ ಆನೆ ಸಾರಂಗು ಚಿಗರೆಯ ಕೋಡುಗಳನ್ನು ಆನೆ ದಂತಗಳನ್ನು ಬಚ್ಚಿಟ್ಟು ಆ ಮನೆಯ ಸಮೀಪ ಯಾರೊಬ್ಬರು ಸುಳಿಯದಂತೆ ಇದು ದೆವ್ವಿನ ಮನೆ ಎಂದು ಗಲ್ಲಿಯ ಜನರಲ್ಲಿ ಭಯ ಹುಟ್ಟಿಸಿದ್ದ ಕೋತ್ವಾಲ ಗಲ್ಲಿಯ ಸಲೀಂ ಚಮಡೆವಾಲೆಯ ಕರಾಮತ್ತು ಈಗ ಬಯಲಿಗೆ ಬಂದಿದೆ ಶೆಟ್ಟಿಗಲ್ಲಿಯ ಈ ಭೂತದ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕೋಡುಗಳನ್ನು ಬಚ್ಚಿಟ್ಟು ಇವುಗಳನ್ನು ಚೀನಾ ಸೇರಿದಂತೆ ಅರಬ್ ರಾಷ್ಟ್ರಗಳಿಗೆ ಸಲೀಂ    ಚಮಡಿವಾಲೆ ರಫ್ತು …

Read More »

ಬೆಳಗಾವಿಯ ಶೆಟ್ಟಿಗಲ್ಲಿಯಲ್ಲಿ ಗೂಡ್ಸ ರಿಕ್ಷಾ ತುಂಬ ಸಾರಂಗಿನ ಕೋಡು ವಶ

ಬೆಳಗಾವಿ -ಸಿಸಿಐಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಾರಂಗ ಕೊಂಬು, ಪೆಂಗ್ವಲಿಯನ್ ಚಿಪ್ಪು, ೨ ಆನೆ ಕೋರಿ, ಹುಲಿ ಉಗುರು ಸೇರಿದಂತೆ ಕೋಟ್ಯಾಂತರ ರೂ ಬೆಲೆ ಬಾಳುವ ಕಾಡು ಪ್ರಾಣಿಗಳ ಅಂಗಾಂಗಗಳನ್ನು ವಶಪಡಿಸಿಕೊಂಡಿದ್ದಾರೆ ಬೆಳಗಾವಿಯ ಶೆಟ್ಟಿ ಗಲ್ಲಿಯಲ್ಲಿರುವ ದೆವ್ವದ ಮನೆಯಲ್ಲಿ ಕಾಡು ಪ್ರಾಣಿಗಳ ಕೋಡುಗಳನ್ನು ಆನೆ ದಂತಗಳನ್ನು ಸಂಗ್ರಹಿಸಿ ಇಡಲಾಗಿತ್ತು ಟ್ರಾಫಿಕ್ ಸಿಪಿಐ ಜಾವೇದ ಮುಶಾಪೂರೆ ಅವರು ನೀಡಿದ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ಮಾಡಿರುವ ಸಿಸಿಐಬಿ ಪೋಲಿಸರು …

Read More »

ಹುದಲಿ ಸಕ್ಕರೆ ಕಾರ್ಖಾನೆಯ ಬಾಯಲರ್ ಪ್ರದೀಪನ

ಬೆಳಗಾವಿ-ರಾಜಕಾರಣದಲ್ಲಿ ಸಾಧನೆ ಮಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಸತೀಶ ಜಾರಕಿಹೊಳಿ ಅವರು ಸಕ್ಕರೆ ಉದ್ಯಮದಲ್ಲಿಯೂ ಸದ್ದಿಲ್ಲದೇ ಸಾಧನೆ ಮಾಡುತ್ತಿದ್ದಾರೆ ಸತೀಶ ಶುಗರ್ಸ ಹೆಸರಿನಲ್ಲಿ ಸಕ್ಕರೆ ಉದ್ಯಮಕ್ಕೆ ಕಾಲಿಟ್ಟ ಸತೀಶ ಜಾರಕಿಹೊಳಿ ಈ ಕ್ಷೇತ್ರದಲ್ಲಿ ತಮ್ಮ ಕದಂಬ ಬಾಹುಗಳನ್ನು ಚಾಚುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಮಹಾತ್ಮಾ ಗಾಂಧೀಜಿ ಅವರು ಪಾದಸ್ಪರ್ಷ ಮಾಡಿದ ಗ್ರಾಮದಲ್ಲಿ ಸತಿಶ ಜಾರಕಿಹೊಳಿ ಅವರು ಅತ್ಯಾಧುನಿಕ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿದ್ದು ದಸರಾ ಹಬ್ಬದ ದಿನ ಕಾರ್ಖಾನೆಯ …

Read More »

ಬೆಳಗಾವಿ ನಗರದಲ್ಲಿ ರಾಷ್ಟ್ರಾಭಿಮಾನದ ಸಂಚಲನ

ಬೆಳಗಾವಿ- ವಿಜಯದಶಮಿಯ ನಿಮಿತ್ಯ ಪ್ರತಿ ವರ್ಷ ನಡೆಯುವ ಆರ್ ಎಸ್ ಎಸ್ ಪಥ ಸಂಚಲನ ಸೋಮವಾರ ನಡೆಯಿತು ನಗರದ ಲಿಂಗರಾಜ ಮೈದಾನದಿಂದ ಆರಂಭಗೊಂಡ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರಾಭಿಮಾನದ ಸಂದೇಶ ಸಾರಿತು ಅತ್ಯಂತ ಶಿಸ್ತುಬದ್ಧವಾಗಿ ನಡೆದ ರಾಷ್ಟ್ರ ಭಕ್ತರ ಪಥ ಸಂಚಲನ ನಗರದಲ್ಲಿ ಎಲ್ಲರ ಗಮನ ಸೆಳೆಯಿತು ಜನ ರಂಗೋಲಿ ಹಾಕಿ ಆರತಿ ಬೆಳಗಿ ಸ್ವಯಂ ಸೇವಕರನ್ನು ಸ್ವಾಗತಿಸಿದರು ಸ್ವಯಂ ಸೇವಕರ ಪಥ ಸಂಚಲನ ಮಾರುತಿ …

Read More »

ದಸರೆಯ ದಿನ ನಗರ ಪೋಲೀಸ್ ಇಲಾಖೆಯಲ್ಲಿ ದುರ್ಗಾವತಾರ.ಡಿಸಿಪಿ ರಾಧಿಕಾ ಅಧಿಕಾರ ಸ್ವೀಕಾರ

ಬೆಳಗಾವಿ.- ದಸರಾ ಹಬ್ಬದ ಸಂಬ್ರಮ ಆಯುಧ ಪೂಜೆಯ ಶುಭದಿನ ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆ ವಿಭಾಗದ ಡಿಸಿಪಿ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು ಭಗವಾ ಪೇಟಾ ಧರಿಸಿ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು ಕ್ರೈಂ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಅವರ ಜೊತೆ ಬೆಳಗಾವಿ ನಗರದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮೊದಲ ಬಾರಿಗೆ …

Read More »

ದರ ದುಬಾರಿ ಆದರೂ ಖರೀದಿ ಬರ್ಜರಿ

ಬೆಳಗಾವಿ: ಜಿಟಿ ಜಿಟಿ ಮಳೆಯಲ್ಲೂ ಬೆಳಗಾವಿ ನಗರದಲ್ಲಿ ದಸರಾ ಉತ್ಸವದ ಉತ್ಸಾಹದಲ್ಲಿ ಕೊಂಚೂ ಏರುಪೇರಾಗಿಲ್ಲ. ಹಣ್ಣು ಹಂಪಲ ಹೂ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಬೆಲೆ ದುಭಾರೀಯಾಗಿದ್ದರೂ ಸಹ ಖರೀದಿ ಬರ್ಜರಿಯಾಗಿ ನಡೆಯುತ್ತಿದೆ. ಬೆಳಗಾವಿ ನಗರದ ಮಾರುಕಟ್ಟೆ ಗೆ ದಸರಾ ಹಬ್ಬದ ಕಳೆ ಬಂದಿದೆ. ನಗರದ ಖಡೇಬಜಾರ, ಗಣಪತಿ ಬೀದಿ ಸೇರಿದಂತೆ ಎಲ್ಲಿ ನೋಡಿದಲ್ಲಿ ಹೂ ಮಾಲೆ, ಬಣ್ಣಿಗಿಡದ ತಪ್ಪಲು, ಮಾವಿನ ತಪ್ಪಲು, ಕಬ್ಬುಬಸೇರಿದಂತೆ ಹಣ್ಣು ಹಂಪಲಗಳ ಖರೀದಿ ಜೋರಾಗಿಯೇ …

Read More »

mbbs ಸೀಟು ಕೊಡಿಸುವದಾಗಿ ತ್ರಿಪಾಠಿಗೆ,೪೦ ಲಕ್ಷ ರೂ ಟೋಪಿ

ಬೆಳಗಾವಿ- ಎಂಬಿಬಿಎಸ್ ಸೀಟು ಕೊಡಿಸುವದಾಗಿ ಬೆಳಗಾವಿಯ ಮೂವರು ಖಿಲಾಡಿಗಳು ಕೂಡಿಕೊಂಡು ಮದ್ಯಪ್ರದೇಶದ ಮದನಕುಮಾರ ತ್ರಿಪಾಠಿ ನಲವತ್ತು ಲಕ್ಷ ರೂ ಗಳ ಮಕ್ಮಲ್ ಟೋಪಿ ಹಾಕಿದ ಘಟನೆ ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಬೆಳಗಾವಿಯ ಸಿದ್ಧಾರ್ಥ,ಅಮೀತ ಮಹೇಶ ಎಂಬುವರು ಮದ್ಯಪ್ರದೇಶದ ಡಾ ಮದನಕುಮಾರ ಅವರನ್ನು ಸಂಪರ್ಕಿಸಿ ಬೆಳಗಾವಿಯ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸುವದಾಗಿ ನಂಬಿಸಿ ಆತನಿಂದ ಬರೊಬ್ಬರಿ ನಲವತ್ತು ಲಕ್ಷ ರೂ ಲಪಟಾಯಿಸಿದ್ದು ವಂಚನೆಗೊಳಗಾದ ಮದ್ಯಪ್ರದೇಶದ ಮದನಕುಮಾರ ಈಗ …

Read More »

ನೇಣುಗಂಬ ಇರುವದು ಕೇವಲ ಹಿಂಡಲಗಾದಲ್ಲಿ ಮಾತ್ರ…!

ಬೆಳಗಾವಿ-ಹಲವಾರು ಅತ್ಯಾಚಾರ ಪ್ರಕರಣಗಳಿಗೆ ಸಂಬಂದಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದು,  ಕಳೆದ ಹತ್ತು  ವರ್ಳಷಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ  ಇತನಿಗೆ ಗಲ್ಲು ಶಿಕ್ಷೆ  ನೀಡಲು ಸದ್ದಿಲ್ಲದೇ ಸಿದ್ಧತೆ ಮಾಡಿಕೊಲ್ಳಲಾಗುತ್ತಿದೆ. ಉಮೇಶ ರೆಡ್ಡಿ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಜಾಗೊಂಡ ಹಿನ್ನಲೆಯಲ್ಲಿ ಇತನಿಗೆ ಗಲ್ಲು ಗ್ಯಾರಂಟಿಯಾಗಿದ್ದು ಹಿಂಡಲಗಾ ಕಾರಾಗೃಹದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ ಬೆಳಗಾವಿಯ ಪ್ರಸಿದ್ದ ಹಿಂಡಲಗಾ ಕಾರಾಗ್ರಹದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರು ಒಟ್ಟು …

Read More »