ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ ಗುಂಪು ಘರ್ಷಣೆ. ಮಾರಾಮಾರಿ, ೮ ಜನರಿಗೆ ಗಂಭೀರ ಗಾಯ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ. ಗ್ರಾಮದ ಮನೆಗಳು ಜಖಂ.೨೦ ಕ್ಕೂ ಜನರ ಬಂಧನ . ಗ್ರಾಮದಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ ಬಂದೋಬಸ್ಥ
Read More »ಸುಡಗಾಡ ಸಿದ್ದನ ,ವಿಭಿನ್ನ ಪ್ರತಿಭಟನೆ.ಚರಂಡಿಗೂ ಪೂಜೆ,,,”
ತೆರೆದ ಡ್ರೈನೆಜ್ ರಿಪೇರಿ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಮಾಜಿ ಮೇಯರ್ ವಿಜಯ ಮೋರೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಗರದ ಬಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಂಭಾಗದಲ್ಲಿಯೇ ಡ್ರೈನೆಜ್ ಓಪನ್ ಆಗಿದೆ. ಕಳೆದ ಅನೇಕ ದಿನಗಳಿಂದ ಡ್ರೈನೆಜ್ ಇದೇ ಸ್ಥಿತಿಯಲ್ಲಿ ಯಾವೊಬ್ಬ ಅಧಿಕಾರಿಯು ಇದನ್ನು ಗಮನಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ವಿಜಯ ಮೋರೆ ಇಂದು ತೆರೆದ ಡ್ರೈನೆಜಗೆ ಕಾಯಿ ಒಡೆದು ಕರ್ಪೂರ್, ಊದಿನಕಡ್ಡಿ ಬೆಳಗಿ ಪೂಜೆ ಸಲ್ಲಿಸಿದ್ರು. ಈ ಮೂಲಕ …
Read More »ಬೆಳಗಾವಿ ಸಿಸಿಬಿ ಪೋಲಿಸರ ಭರ್ಜರಿ ಬೇಟೆ, ಗಡ್ಡೇಕರ್ ಪತ್ತೆ ಮಾಡಿದ್ರು…37 ಕಾರ್…
ಬೆಳಗಾವಿ-ಗೋವಾ ಪಾಸಿಂಗ್ ಇರುವ ಕಾರುಗಳನ್ನು ಕಳ್ಳತನ ಮಾಡಿ ಬೆಳಗಾವಿಗೆ ತಂದು ಮಾರಾಟ ಮಾಡುತ್ತಿದ್ದ ದೊಡ್ಡ ಮೋಸದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿ ಪೋಲಿಸರು ಇಬ್ಬರು ಆರೊಪಿಗಳನ್ನು ಬಂಧಿಸಿ ವಿವಿಧ ಕಂಪನಿಗಳ 37 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಗೋವಾ ಪಾಸಿಂಗ್ ಇರುವ ಇನೋವಾ,ಸ್ಕಾರ್ಪಿಯೋ,ಸ್ವಿಪ್ಟ,ಸೇರಿದಂತೆ ಸುಮಾರು ಎರಡು ಕೋಟಿ 30 ಲಕ್ಷ ರು ಬೆಲೆಬಾಳುವ 37 ಕಾರುಗಳನ್ನು ವಶಪಡಿಸಿಕೋಡಿರುವ ಸಿಸಿಬಿ ಪೋಲಿಸರು ಈ ಮೋಸದ ದಂಧೆಯಲ್ಲಿ ತೊಡಗಿದ್ದ ಬೆಳಗಾವಿಯ ರವಿವಾರ ಪೇಠೆಯ ನವೀದ ನಜಫ್ …
Read More »ಡೆಂಗ್ಯು ಜ್ವರಕ್ಕೆ ಬಾಲಕಿಯ ಬಲಿ
ಬೆಳಗಾವಿ-ನಗರದ ಪಕ್ಕದಲ್ಲಿರುವ ಗಣೇಶಪುರದ ಜ್ಯೋತಿ ನಗರದ ಪುಟ್ಟ ಬಾಲೆಯೊಬ್ಬಳು ಡೆಂಗ್ಯು ಜ್ವರಕ್ಕೆ ಬಲಿಯಾದ ಘಟನೆ ನಡೆದಿದೆ ಜ್ಯೋತಿ ನಗರದ ನಿವಾಸಿ ಆರು ವರ್ಷದ ಬಾಲೆ ಅನುಷಾ ಅಶೋಕ ಕರಾಡೆ ಡೆಂಗ್ಯು ಜ್ವರದಿಂದ ಬಳಲುತ್ತಿರುವಾಗ ಖಡೇಬಝಾರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಲಕಿಯನ್ನು ಕೆಎಲ್‍ಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಲಕಿ ಮೃತಪಟ್ಟಿದ್ದಾಳೆ ಬೆಳಗಾವಿ ನಗರದ ಗಣೇಶಪುರದಲ್ಲಿ ಕಾಲರಾ ಡೆಂಗ್ಯು ಸೇರಿದಂತೆ …
Read More »ಹಳ್ಳ ಹಿಡಿದ ಯೋಜನೆಗಳು, ಗಟ್ಟಿಯಾಗದ ಗಡಿ…!
ಬೆಳಗಾವಿ:ರಾಜ್ಯದ ಗಡಿ ಪ್ರದೇಶವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಸರಕಾರಗಳು ಘೋಷಣೆ ಮಾಡಿರುವ ಅನೇಕ ಅಭಿವೃದ್ಧಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಳಗಾವಿ ಮಹಾನಗರದಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರ ನಿವಾಸಿಗಳಿಗೆ ಟ್ರಾಫಿಕ್ ಕಿರಿಕಿರಿಯಾಗಿದೆ. ನಗರದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬೆಳಗಾವಿ ನಗರದಲ್ಲಿ ರಿಂಗ್ ರಸ್ತೆಯ ಪ್ರಸ್ತಾವಣೆಯನ್ನು ಸಿದ್ದಪಡಿಸಿ ಹಲವಾರು ವರ್ಷಗಳೇ ಗತಿಸಿವೆ. ಆದರೆ ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದುರಿಂದ ರಿಂಗ್ ರಸ್ತೆಯ ಪ್ರಸ್ತಾವಣೆ …
Read More »ಹಂಡಿಬಾಗ್ ಕುಟುಂಬಕ್ಕೆ ನಾಲ್ಕು ಲಕ್ಷ ರೂ ಸಹಾಯ
ಬೆಳಗಾವಿ-ಆತ್ಮಹತ್ಯೆಗೆ ಶರಣಾದ ಡಿಎಸ್ಪಿ ದಿ. ಕಲ್ಲಪ್ಪ ಬಸಪ್ಪ ಹಂಡಿಬಾಗ್ ತಂದೆ ಬಸಪ್ಪ ಹಾಗೂ ತಾಯಿ ಬಸಮ್ಮ ಅವರಿಗೆ ಹಿಂದುಳಿದ ಜಾತಿಗಳ ಅಧಿಕಾರಿಗಳ ಅಧಿಕಾರಿಗಳ ಸಂಘದ ವತಿಯಿಂದ ೩ ಲಕ್ಷ ಧನ ಸಹಾಯ ನೀಡಲಾಯಿತು. ಅಲ್ಲದೇ ಕಲ್ಲಪ್ಪ ಅವರ ಪತ್ನಿಗೆ ಪ್ರತ್ಯೇಕ ೧ ಲಕ್ಷ ಕೊಡಲು ಸಂಘ ನಿರ್ಧರಿಸಿತು. ಈ ಸಂದರ್ಭ ಮಾತನಾಡಿದ ಕಲ್ಲಪ್ಪ ತಂದೆ ಬಸಪ್ಪ ನನ್ನ ಮಗ ಪ್ರಾಮಾಣಿಕ ಆತ ತಪ್ಪು ಮಾಡಲು ಸಾಧ್ಯವೇ ಇಲ್ಲ ನನ್ನ ಮಗನಿಗೆ …
Read More »ನವಜಾತ ಶಿಶು ವಿಘ್ನ ವಿನಾಯಕನಿಗೆ ಸಮರ್ಪಣೆ
ಬೆಳಗಾವಿ – ವಿನಾಯಕನ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮುದ್ದಾದ ನವಜಾತ ಶಿಶುವನ್ನು ತಾಯಿಯೊಬ್ಬಳು ವಿಘ್ನ ವಿನಾಯಕನಿಗೆ ಸಮರ್ಪಿಸಿದ ಘಟನೆ ನಡೆದಿದೆ, ತಾಯಿಯೊಬ್ಬಳು ನಾಲ್ಕು ದಿನದ ಹಿಂದೆ ಜನಿಸಿದ ಹೆಣ್ಣು ಶಿಶುವನ್ನು ಬಿಮ್ಸ ವೈದ್ಯಕೀಯ ಕಾಲೇಜಿನ ಬದಿಯಲ್ಲಿರುವ ಗಣಪತಿ ಮಂದಿರದ ಮುಖ್ಯದ್ವಾರದಲ್ಲಿ ಬಿಟ್ಟು ಹೋಗಿದ್ದಾಳೆ ಮಂದಿರದ ಬಳಿ ಮಗು ಅಳುತ್ತರುವದನ್ನು ಗಮನಿಸಿದ ಕೆಲವರು ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಮಗುವನ್ನು ಪರೀಕ್ಷೆ ಮಾಡಿ ಮಗು …
Read More »ಗಲೀಜು ಜಾಗೆಯಲ್ಲಿ ಪೂಜೆ..ಗುತ್ತಿಗೆದಾರರ ಡ್ರಾಮಾ
ಬೆಳಗಾವಿ- ಬೆಳಗಾವಿ ನಗರದ ವಡಗಾಂವ ಖಾಸಬಾಗ ಟಿಳಕವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗುತ್ತಿಗೆದಾರರರು ಚರಂಡಿ ಬದಿಯಲ್ಲಿ ಜನ ಕಸ ಎಸೆಯಬಾರದು ಎನ್ನುವ ಉದ್ದೇಶದಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟು ಅದಕ್ಕೆ ಕುಂಕುಮ ಹಚ್ಚಿ ಮಾಲೆ ಹಾಕಿ ಉದ್ದಿನಕಡ್ಡಿ ಬೆಳಗಿ ಪೂಜೆ ನೆರವೇರಿಸುತ್ತಿರುವ ಘಟನೆ ನಡೆದಿದೆ ಜನ ಚರಂಡಿ ಬದಿಯಲ್ಲಿ ಕಸ ಎಸೆಯುತ್ತಿರುವದನ್ನು ಗಮನಿಸಿದ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಹೊಸ ಐಡಿಯಾ ಕಂಡು ಹಿಡಿದು ಕಂಡಲ್ಲಿ ಕಲ್ಲಿಟ್ಟು ಅದಕ್ಕೆ ಪೂಜೆ ನೆರವೇರಿಸುತ್ತಿದ್ದಾರೆ …
Read More »ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…!
ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…! ಬೆಳಗಾವಿ-ಮುಪ್ಪಿನಾವಸ್ಥೆಯಲ್ಲಿರುವ ತಂದೆ ತಾಯಿಯ ಸೇವೆ ಮಾಡದೇ ತಂದೆ ತಾಯಿಗೆ ಅಡುಗೆ ಮಾಡಿ ಊಟ ಹಾಕದೇ ತಂದೆ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಮಗನೊಬ್ಬ ತಮಗೆ ಕಿರುಕಳ ನೀಡುತ್ತಿದ್ದಾನೆ ನಮಗೆ ನ್ಯಾಯ ಕೊಡಿ ಎಂದು ಹೆತ್ತವರು ಜಿಲ್ಲಾಧಿಕಾರಿಗಳ ಮೊರೆ ಹೋದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ ಬೆಳಗಾವಿಯ ಶಹಾಪೂರನಲ್ಲಿರುವ ಪವಾರ ಕುಟುಂಬ ತಮಗೆ ನ್ಯಾಯ ಕೊಡಿಸುವಂತೆ ಬೆಳಗಾವಿ ಉಪವಿಭಾಗಾಧಕಾರಿಗಳ ಮೊರೆ ಹೋಗಿ …
Read More »ಸಂಡೇ ಕೀ ಶಾಮ್ ಬಿಎಸ್ಎನ್ಎಲ್ ಕೇ ನಾಮ್…
ಬೆಳಗಾವಿ-ಬಿಎಸ್ ಎನ್ ಎಲ್ ಸರಕಾರಿ ದೂರಸಂಪರ್ಕ ಕಂಪನಿ ವತಿಯಿಂದ ಸ್ಥಿರ ದೂರವಾಣಿ ಕರೆಗಳು ಭಾನುವಾರ ಸಂಪೂರ್ಣ ಉಚಿತವಾಗಿರಲಿವೆ ಎಂದು ನಿಗಮದ ಹಿರಿಯ ಮಹಾಪ್ರಬಂಧಕ ದೀಪಕ ತಯಾಲ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿ ಶನಿವಾರ ಸಂಜೆ 9ರಿಂದ ಸೋಮವಾರ ಬೆಳಗಿನ ಬೆಳಗಿನವರೆಗೆ ಅನಿಯಮಿತ ದೂರವಾಣಿ ಉಚಿತ ಸಂಭಾಷಣೆ ಮಾಡುವ ನೂತನ ಯೋಜನೆ ಜಾರಿಗೆ ಬಂದಿದೆ ಎಂದರು. ಕಳೆದ ಏಳೆಂಟು ತಿಂಗಳಿಂದ ಹಾನಿ ಅನುಭವಿಸುತ್ತಿದ್ದ ಬಿಎಸ್ ಎನ್ ಎಲ್ ಈಗ ಆರ್ಥಿಕವಾಗಿ ಸುಧಾರಣೆ …
Read More »