Home / ಕ್ರೈಮ್ ಸುದ್ದಿ (page 5)

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಬೆಳಗಾವಿಯ ಸದಾಶಿವ ನಗರದಲ್ಲಿ ಮನೆಗಳ್ಳತನ

ಬೆಳಗಾವಿ-ಬೆಳಗಾವಿಯ ಸದಾಶಿವ ನಗರದ ಒಂದನೇಯ ಮುಖ್ಯ ರಸ್ತೆ ನಾಲ್ಕನೇಯ ಅಡ್ಡ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಮನೆಯ ಕೀಲಿ ಮುರಿದು  ಚಿನ್ನಾಭರಣಗಳನ್ನು ದೋಚಲಾಗಿದೆ ಅಶ್ವಿನಿ ವಿಶ್ವನಾಥ ಅಮವಾಸೆ ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ ಅಶ್ವಿನಿ ಅವರು ತಮ್ಮ ಗಂಡನನ್ನು ಭೇಟಿಯಾಗಲು ದುಭೈಗೆ ಹೋದ ಸಂಧರ್ಭದಲ್ಲಿ ಸಮಯ ಸಾಧಿಸಿ ಗುರುವಾರ ಮದ್ಯರಾತ್ರಿ ಕಳ್ಳರು ಮನೆಯ ಕೀಲಿ ಮುರಿದು ಕಳ್ಳತನ ನಡೆಸಿದ್ದಾರೆ ಮನೆಯಲ್ಲಿನ ಟ್ರೀಝರಿಯ ಲಾಕ್ ಮುರಿದು ಸುಮಾರು ನೂರು ಗ್ರಾಂ ತೂಕದ ಚಿನ್ನಾಭರಣಗಳನ್ನು …

Read More »

ಶಾಲಾ ಆವರಣದಲ್ಲಿ ವಿಧ್ಯಾರ್ಥಿಯ ನಿಗೂಢ ಸಾವು

ಬೆಳಗಾವಿ- ಬೆಳಗಾವಿ ನಗರದ ಬಿ ಕೆ ಮಾಡೆಲ್ ಹೈಸ್ಕೂಲಿನ ಎಂಟನೇಯ ತರಗತಿಯ ವಿಧ್ಯಾರ್ಥಿಯೊಬ್ಬ ಶಾಲೆ ಬಿಟ್ಟ ನಂತರ ನಿಗೂಢವಾಗಿ ಸಾವನ್ನೊಪ್ಪಿದ್ದು ಆತನ ಶವ ಶಾಲೆಯ ಆವರಣದಲ್ಲಿ ಸಂಜೆ ಆರು ಘಂಟೆಗೆ ಪತ್ತೆಯಾಗಿದೆ ಬಿ ಕೆ ಮಾಡೆಲ್ ಹೈಸ್ಕೂಲಿನ ವಿಧ್ಯಾರ್ಥಿ ಪ್ರಶಾಂತ ಹುಲಮನಿ ಎಂಬ ವಿಧ್ಯಾರ್ಥಿ ಮೃತ ಪಟ್ಟಿದ್ದಾನೆ ಶಾಲೆ ಬಿಟ್ಟ ನಂತರ ಸಂಜೆ ಆರು ಘಂಟೆಗೆ ಈತ ಶಾಲೆಯ ಮೈದಾನದಲ್ಲಿ ಬಿದ್ದಿರುವದನ್ನು ಗಮನಿಸಿರುವ ಕೆಲವರು ಆತನನ್ನು ಕಾಂಟೋನ್ಮೆಂಟ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ …

Read More »

ಖಾನಾಪೂರ ರಕ್ಷಿತಾರಣ್ಯದಲ್ಲಿ ಜಿಂಕೆ ಬೇಟೆ

ಬೆಳಗಾವಿ- ಖಾನಾಪೂರ ತಾಲೂಕಿನ ಗೋಲಹಳ್ಳಿ ಅರಣ್ಯದಲ್ಲಿ ಬೇಟೆಗೆ ಜಿಂಕೆಯೊಂದು ಬಲಿಯಾಗಿದೆ.ಈ ಪ್ರಕರಣಕ್ಕೆ ಸಮಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಬೇಟೆಗೆ ಬಳಿಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಬೆಳಗಾವಿಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆ ನಡೆದ ಪ್ರಕರಣವನ್ನು- ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ,ನಡೆಸುವ ಮೂಲಕ ಪತ್ತೆ ಮಾಡಿದ್ದಾರೆ ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲು.ಬಂಧಿತರಿಂದ ಒಂದು ಬಂದೂಕು. 2ಲಾಂಗೂ ಮಚ್ಚು ಜಪ್ತಿ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಪರ್ವೇಜ್ ಶಮಶೇರ್ ಸೇರಿ ಇಬ್ಬರ …

Read More »

ನೇಗಿನಹಾಳದಲ್ಲಿ ಹಾಡುಹಗಲೇ ವ್ಯೆಕ್ತಿಯ ಕೊಲೆ

ಬೆಳಗಾವಿ- ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಬಸ್ ನಿಲ್ಧಾಣದಲ್ಲಿ ಮಗನೊಬ್ಬ ತನ್ನ ಸ್ವಂತ ಚಿಕ್ಕಪ್ಪನನ್ನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ ಮಲ್ಲಪ್ಪ ಸಿದ್ಧಪ್ಪ ಭೂತಾಳೆ ಕೊಲೆಯಾದ ದುರ್ದೈವಿಯಾಗಿದ್ದು ಆರೋಪಿ ಸುರೇಶ ಭೂತಾಳೆ ಪರಾರಿಯಾಗಿದ್ದಾನೆ ಹತ್ಯೆಗೆ ಭೂ ವಿವಾದ ವೇ ಕಾರಣ ಎಂದು ತಿಳಿದು ಬಂದಿದೆ ಬಸ್ ನಿಲ್ಧಾಣದಲ್ಲಿ ಸಾರ್ವಜನಿಕರ ಎದುರೇ ಮಲ್ಲಪ್ಪ ಭೂತಾಳೆಯನ್ನು ಅಟ್ಟಾಡಿಸಿ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಬೈಲಹೊಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಶಾರ್ಪ್ ಶೂಟರ್ಸ್ 6ದಿನ ಪೊಲೀಸ್ ವಶಕ್ಕೆ

ಬೆಳಗಾವಿ ಬೆಳಗಾವಿಯಲ್ಲಿ ಸಿಕ್ಕಿ ಬಿದ್ದಿರುವ ಶಾರ್ಪ್ ಶೂಟರ್ಸ್ ವಿಚಾರಣೆಯನ್ನ ಪೊಲೀಸರು ತೀವ್ರಗೊಳಿಸಿದ್ದಾರೆ. ಇಂದು 4ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ 6 ಜನ ಬಂಧಿತರನ್ನು ಎಪಿಎಂಸಿ ಪೊಲೀಸರು ಹಾಜರು ಪಡಿಸಿದ್ರು. ಈ ವೇಳೆ ನ್ಯಾಯಾಧೀಶರು ಹೆಚ್ಚಿನ ವಿಚಾರಣೆಯ ಅಗತ್ಯ ಹಿನ್ನೆಲೆಯಲ್ಲಿ 6 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ. ವೀರ ಮದನರೆಡ್ಡಿ, ಅವಿನಾಶ್ ಅಬುಬಕರ್, ಅಮ್ಜದ್ ಸಯ್ಯದ್ ಹಾಗೂ ಅಬ್ದುಲ್ ಕರೀಂ,ತಾಹೀರ್ ಹುಸೇನ್ ಪೊಲೀಸ್ ವಶಕ್ಕೆ ನೀಡಲಾಗಿದೆ. ಬಂಧಿತರಿಂದ ಅನೇಕ ಡಕಾಯಿತಿಗಳ ಮಹತ್ವದ …

Read More »

ಆರು ಜನ ಶಾರ್ಪ ಶೂಟರ್ ಗಳ ಬಂಧನ ಐದ ಪಿಸ್ತೂಲ್ ವಶ

ಬೆಳಗಾವಿಯಲ್ಲಿ ಶಾರ್ಪ್ ಶೂಟರಗಳ ಬಂಧನ ಪ್ರಕರಣದ ಕುರಿತು. ಡಿಸಿಪಿ ಜಿ.ರಾಧಿಕಾ ಪತ್ರಿಕಾಗೋಷ್ಠಿ ನಡೆಸಿದರು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಮಂಗಳೂರು ನ್ಯಾಯವಾದಿ ನೌಶಾದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಅಪರಾಧಿ ದಿನೇಶ ಶೆಟ್ಟಿ ಜೈಲಿನಿಂದ ತಪ್ಪಿಸಿಕೊಳ್ಳಲು ಮತ್ತು ನಗರದಲ್ಲಿ ಡಕಾಯಿತಿ ನಡೆಸಲು ಹೊಂಚು ಹಾಕಿದ್ದ ಆರು ಜನ ಶಾರ್ಪ ಶೂಟರ್ ಗಳನ್ನು ಬಂಧಿಸಲಾಗಿದ್ದು. ಓರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ರಾಧಿಕಾ ತಿಳಿಸಿದರು ಬಂಧಿತರಿಂದ 5 ಪಿಸ್ತೂಲ್, …

Read More »

Vip ಗಳ ಹತ್ಯೆಗೆ ಸಂಚು ರೂಪಿಸಿದ್ದ ಶಾರ್ಪ ಶೂಟರ್ ಗಳ ಬಂಧನ

ಬೆಳಗಾವಿ- ಬೆಳಗಾವಿ ಪೋಲಿಸರ ಮಿಂಚಿನ ಕಾರ್ಯಾಚರಣೆ. ನಡೆಸಿ ಉಅಂತರಾಜ್ಯ ಶಾರ್ಪ್ ಶೂಟರ್ ಗಳನ್ನು ಬಂಧಿಸಿ ಆತಂಕಕಾರಿ ವಿಷಯವನ್ನು ಬಯಲಿಗೆಳೆದಿದ್ದಾರೆ . ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೋಲಿಸರು. ವಿಐಪಿ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಐದು ಜನ ಶಾರ್ಪ್ ಶೂಟರಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿಯ ರೆಕ್ಸ್ ಏನಾಕ್ಸ್ ಲಾಡ್ಜ್ ನಲ್ಲಿ ತಂಗಿದ್ದ ಆಗಂತುಕರು. ಬೆಂಗಳೂರು ವಿಳಾಸ ನೀಡಿ ರೂಂ ಪಡೆದಿದ್ದರು ಖಚಿತ ಮಾಹಿತಿ ಮೇರೆಗೆ ಲಾಜ್ ಮೇಲೆ ದಾಳಿ ಮಾಡಿದ …

Read More »

ಅಪರಿಚಿತರ ರಕ್ಷಣೆಗೆ ಹೋಗಿ ಬಾವಿಯಿಲ್ಲಿ ಸಿಲುಕಿದ್ದ ಪೇದೆ ಬಚಾವ್

  ಬೆಳಗಾವಿ ಅಪರಿಚಿತ ಯುವತಿಯೊಬ್ಬಳ ಚಿರಾಟದ ಸದ್ದು ಕೇಳಿ ರಕ್ಷಣೆಗೆ ಧಾವಿಸಿದ ಪೇದೆಯೊಬ್ಬ ಬಾವಿಯಲ್ಲಿ ಸಿಲುಕಿ ಇಡೀ ರಾತ್ರಿ ಅಲ್ಲಿಯೇ ಕಳೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಾಲೂಕಿನ ಕಾಕತಿ ಪೊಲೀಸ್ ಠಾಣೆಯ ಪೇದೆ ರಾಜು ಕೇರಿಮನಿ ಇದೀಗ ಪ್ರಾಣಾಪಾಯದಿಂದ ಪಾರಾದ ಪೇದೆ. ಇದೀಗ ಸತತ 15 ಗಂಟೆ ಬಾವಿಯಲ್ಲಿ ಸಿಲುಕಿದ್ದ ರಾಜು ಕೇರಿಮನಿಯನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಲಾಗುತ್ತಿದೆ. ಕಳೆದ ರಾತ್ರಿ ಪೇದೆ ರಾಜು ಬೆನ್ನಾಳಿ ಗ್ರಾಮದ …

Read More »

ಕರೆಂಟ್ ಕಟ್ ಮಾಡಿದ್ದಕ್ಕೆ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ..

ಬೆಳಗಾವಿ- ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕರೆಂಟ್ ಕನೆಕ್ಷನ್ ಕಟ್ ಮಾಡಿದ ಕಾರಣ ಗ್ರಾಮ ಪಂಚಾಯತಿಯ ಸದಸ್ಯನೋರ್ವ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯ ಗೋಜಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ ಬೋಜಗಾ ಗ್ರಾಮ ಪಂಚಾಯತಿ ಸದಸ್ಯ ಚೇತನ ಪಾಟೀಲ ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕಳೆದ ಭಾನುವಾರ ಇತನ ಕರೆಂಟ್ ಕನೆಕ್ಷನ್ …

Read More »

ಕೀ ಮರೆತವನ ಕೈಗೆ ಕಳ್ಳ ಸಿಕ್ಕಿಬಿದ್ದ

ಬೆಳಗಾವಿ- ಮನೆಗೆ ಕೀಲಿ ಹಾಕಿಕೊಂಡು ತನ್ನ ಕಿರಾಣಿ ಅಂಗಡಿ ತೆರೆಯಲು ಹೋದ ಅಂಗಡಿಯ ಮಾಲೀಕನೊಬ್ಬ ಅಂಗಡಿಯ ಕೀ ಮನೆಯಲ್ಲಿ ಮರೆತು ಬಂದಿದ್ದ ಕೀ ತರಲು ಮನೆಗೆ ಮರಳಿದ ಆತನಿಗೆ ಅಚ್ಚರಿ ಕಾದಿತ್ತು ಮನೆಗೆ ಹೋಗುವಷ್ಠರಲ್ಲಿ ಮನೆಬಾಗಿಲದ ಕೀಲಿ ಮುರದಿತ್ತು ಎಚ್ಚರಗೊಂಡ ಮನೆ ಮಾಲೀಕ ಸಾವಧಾನದಿಂದ ಮನೆಯಲ್ಲಿ ಹೆಜ್ಜೆ ಹಾಕಿದಾಗ ಮನೆಯಲ್ಲಿ ಕರೆಯದೇ ಬಂದ ಅತಿಥಿಯೊಬ್ಬ ಮನೆಯ ಟ್ರೇಝರಿ ಲಾಕ್ ಮುರಿಯುವಲ್ಲಿ ಬ್ಯಜಿಯಾಗಿದ್ದ ಆತನನ್ನು ಲಬಕ್ ಎಂದು ಹಿಡಿಯಲು ಪ್ರಯತ್ನಿಸಿದಾಗ ಆತ …

Read More »