ಬೆಳಗಾವಿ- ಖಾನಾಪೂರ ತಾಲೂಕಿನ ಗೋಲಹಳ್ಳಿ ಅರಣ್ಯದಲ್ಲಿ ಬೇಟೆಗೆ ಜಿಂಕೆಯೊಂದು ಬಲಿಯಾಗಿದೆ.ಈ ಪ್ರಕರಣಕ್ಕೆ ಸಮಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಬೇಟೆಗೆ ಬಳಿಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ
ಬೆಳಗಾವಿಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆ ನಡೆದ ಪ್ರಕರಣವನ್ನು- ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ,ನಡೆಸುವ ಮೂಲಕ ಪತ್ತೆ ಮಾಡಿದ್ದಾರೆ
ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲು.ಬಂಧಿತರಿಂದ ಒಂದು ಬಂದೂಕು. 2ಲಾಂಗೂ ಮಚ್ಚು ಜಪ್ತಿ
ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಪರ್ವೇಜ್ ಶಮಶೇರ್ ಸೇರಿ ಇಬ್ಬರ ಬಂಧನ, ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ