ಬೆಳಗಾವಿ- ಮೂರು ದಿನಗಳ ಹಿಂದೆ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಎರಡೇ ಎರಡು ದಿನದಲ್ಲಿ ಭೇದಿಸುವಲ್ಲಿ ಕಾಕತಿ ಪೋಲೀಸರು ಯಶಸ್ವಿಯಾಗಿದ್ದಾರೆ ವೈಭವ ನಗರದ ವ್ಯೆಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿ ಆತನ ಶವವನ್ನು ಕೆಂಚಾನಟ್ಟಿ ಗ್ರಾಮದಲ್ಲಿ ಎಸೆದಿದ್ದರು ಪ್ರಕಣವನ್ನು ಗಂಭೀರವಾಗಿ ಪರಗಣಿಸಿದ ಕಾಕತಿ ಪೋಲೀಸರು ಎರಡು ದಿನದಲ್ಲಿಯೇ ಪ್ರಕರಣ ಭೇಧಿಸಿ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ವೈಭವ ನಗರದ ಗೆಳೆಯರು ಪಾರ್ಟಿ …
Read More »ಶಾಸಕ ಕಾಗೆ ಸೇರಿ ಎಂಟು ಜನರಿಗೆ ಜಾಮೀನು
ಬೆಳಗಾವಿ- ವಿವೇಕ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲ್ ಬಂಧನಕ್ಕೊಳಗಾಗಿದ್ದ ಕಾಗವಾಡ ಶಾಸಕ ರಾಜು ಕಾಗೆ ಮತ್ತು ಅವರ ಕುಟುಂಬದ ಎಂಟು ಜನರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ ರಾಜು ಕಾಗೆ ಅವರು ಹಿಂಡಲಗಾ ಜೈಲಿನಲ್ಲಿ ಇದ್ದು ನ್ಯಾಯ್ಯಾಲಯದ ಜಾಮೀನು ಪ್ರತಿಯನ್ನು ಪಡೆದಿರುವ ರಾಜು ಕಾಗೆ ಅವರ ವಕೀಲರು ಹಿಂಡಲಗಾ ಜೈಲಿನತ್ತ ಧಾವಿಸಿದ್ದಾರೆ ಸಂಜೆ ಹೊತ್ತಿಗೆ ರಾಜು ಕಾಗೆ ಸೇರಿದಂತೆ ಅವರ ಕುಟುಂಬದ ಎಂಟು ಜನ ಜೈಲಿನಿಂದ ಬಿಡುಗಡೆ …
Read More »ಸಿಸಿಬಿ ಪೋಲೀಸರಿಂದ ಭರ್ಜರಿ… ರಿಕವರಿ..!
ಬೆಳಗಾವಿ- ಬೆಳಗಾವಿ ನಗರದ ವಿವಿಧ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹದಿನಾಲ್ಕು ಕಳ್ಳತನದ ಪ್ರಕರಣಗಳನ್ನ ಪತ್ತೆ ಮಾಡಿರುವ ಸಿಸಿಬಿ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ಬಂಗಾರದ ಆಭರಣ ಹಾಗು ಬೆಳ್ಳಿಯ ವಸ್ತುಗಳನ್ನು ವಶ ಪಡಿಸಿಕೊಂಡು ಭರ್ಜರಿ ರಿಕವರಿ ಮಾಡಿದ್ಸಾರೆ ಸಿಪಿಐ ಗಡ್ಡೇಕರ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೋಲೀಸರು ಬೆಳಗಾವಿಯ ಜಿನಾಬಕುಲ್ ಫ್ಯಾಕ್ಟರಿ ಬಳಿ ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೋಲೀಸರು …
Read More »ಜೀವಂತ ಗೂಗಿ,ಚಿರತೆ ಚರ್ಮ ವಶಕ್ಕೆ ಆರು ಜನರ ಬಂಧನ
ಬೆಳಗಾವಿ: ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿದ ಬೆಳಗಾವಿ ಸಿಸಿಐಬಿ ಪೊಲೀಸರು ಜೀವಂತ ಗೂಬೆ ಹಾಗೂ ಚಿರತೆ ಚರ್ಮವನ್ನು ಪತ್ತೆಹಚ್ಚಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ. ಸುವರ್ಣಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಬೆ ವಶಪಡಿಸಿಕೊಂಡ ಪೊಲೀಸರು, ನಗರದ ಕಿಲ್ಲಾ ಬಳಿಯ ದುರ್ಗಾ ದೇವಸ್ಥಾನದ ಬಳಿ ಚಿರತೆ ಚರ್ಮ ವಶಕ್ಕೆ ಪಡೆದಿದ್ದಾರೆ. ಸಲೀಂ ಮುಬಾರಕಲಿ ಕೊಪ್ಪಳ ಜಿಲ್ಲೆ, ರಾಘವೇಂದ್ರ ಸದಾನಂದ ಪೈ ಕೊಪ್ಪಳ ಜಿಲ್ಲೆ, ನಾರಾಯಣ ಗಣಪತಿ ಶೆಟ್ಟಿ …
Read More »ಪೋಲೀಸರ ಬಲೆಗೆ ಬಿದ್ದ ಕಾಗೆ……!
ಬೆಳಗಾವಿ-ವಿವೇಕ ಶೆಟ್ಟಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಮಂಧಿಸಿದಂತೆ ಕಾಗವಾಡ ಶಾಸಕ ರಾಜು ಕಾಗೆ ಸೇರಿದಂತೆ ಆರು ಜನರನ್ನು ಪೋಲೀಸರು ಬಂಧಿಸಿದ್ದು ಅವರನ್ನು ಅಥಣಿಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತಿದೆ ಶಾಸಕ ರಾಜು ಕಾಗೆ ಅವರನ್ನು ಬಂಧಿಸಿರುವ ಬೆಳಗಾವಿ ಜಿಲ್ಲಾ ಪೋಲೀಸರು ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನು ಸಾಭಿತು ಪಡಿಸಿದ್ದಾರೆ ಈ ವಿಷಯದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರು ಇಲಾಖೆಯ ವಿಶ್ವಾಸವನ್ನು ಹೆಚ್ಚಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಕಾಗವಾಡ ಶಾಸಕ …
Read More »ವಿಕೆಂಡ್ ಮದ್ಯರಾತ್ರಿ ಕಳ್ಳರ ಕೈಚಳಕ,ನಗರದಲ್ಲಿ ಅಂಗಡಿಗಳ ಸರಣಿ ಕಳ್ಳತನ
ಬೆಳಗಾವಿ-ಬೆಳಗಾವಿ ನಗರದ ಡಾ ಬಿ ಆರ್ ಅಂಬೇಡ್ಕರ್ ರಸ್ತೆಯಲ್ಲಿರುವ ಎ ಡನ್ ಡಿ ಗ್ಲೋಬಲ್ ದೇಸಿ ಅಂಗಡಿ ಸೇರಿದಂತೆ ರವಿವಾರ ಪೇಠೆಯ ಹಲವಾರು ಅಂಗಡಿಗಳ ಸರಣಿ ಕಳ್ಳತನ ನಡೆದಿ ಬೆಳಗಾವಿಯ ಭೀಮ್ಸ ಮೆಡಿಕಲ್ ಕಾಲೇಜು ಎದುರಿನ ಆರ್ ಎನ್ ಡಿ ದೇಸಿ ಗ್ಲೋಬಲ್ ಅಂಗಡಿಯ ಶೆಟರ್ ಮುರಿದು ಅಂಗಡಿಯಲ್ಲಿರುವ ಬಟ್ಟೆ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಬಟ್ಟೆಗಳನ್ನು ದೋಚಲಾಗಿದೆ ಸ್ಥಳಕ್ಕೆ ಮಾರ್ಕೆಟ್ ಪೋಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ …
Read More »ಚಿನ್ನದ ಸರ ಕದಿಯಲು ಹೋಗಿ ಸಿಕ್ಕಿ ಬಿದ್ದ ಮುದುಕಿ.!
ಬೆಳಗಾವಿ- ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸುವ ನೆಪ ಮಾಡಿ ಅಂಗಡಿಗೆ ಬಂದ ೬೭ ವರ್ಷ ವಯಸ್ಸಿನ ಮುದುಕಿಯೊಬ್ಬಳು ಎರಡುವರೆ ತೊಲೆ ಬಂಗಾರದ ಸರವನ್ನು ದೋಚಲು ಹೋಗಿ ಅಂಗಡೀಕಾರನ ಕೈಗೆ ಸಿಕ್ಕಿಬಿದ್ದ ಘಟನೆ ಬೆಳಗಾವಿ ನಗರದ ಕಾಕತೀವೇಸ್ ನಲ್ಲಿರುವ ಚಿನ್ನದ ಅಂಗಡಿಯಲ್ಲಿ ನಡೆದಿದೆ ಮಹಾರಾಷ್ಟ್ರ ಪೂನೆ ಮೂಲದವಳಾದ ಸುಭದ್ರಾ ಚವ್ಹಾಣ ಎಂಬ ಮಹಿಳೆ ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ಸಾಳೆ ವೃದ್ಧೆ ಕಳ್ಳಿಯನ್ನು ಸಾರ್ವಜನಿಕರು ಸಿಸಿಟಿವಿ ಪೋಟೇಜ್ ಸಮೇತ ಖಡೇ …
Read More »ಸವದತ್ತಿ ಬಳಿ ರಸ್ತೆ ಅಪಘಾತ ಮೂವರ ಸಾವು
ಸವದತ್ತಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ ಸ್ವಿಪ್ಟ್ ಕಾರು ಮತ್ತು ರಾಜ್ಯಹಂಸ ಬಸ್ ಮಧ್ಯೆ ಮುಖಾಮುಖಿ ಢಿಕ್ಕಿಅಗಿದ ಪರಿಣಾಮ ಈ ಘಟನೆ ನಡೆದಿದೆ ಸವದತ್ತಿ ಪಟ್ಟಣದ ಹೊರ ವಲಯದ ಪ್ರದೇಶದಲ್ಲಿ ಈ ಘಟನೆ ನಡೆದಿರುವದರಿಂದ ಸವದತ್ತಿ ಧಾರವಾಡ ಮಧ್ಯದ ರಸ್ತೆಯಲ್ಲಿ ತಳಮಳವನ್ನುಂಟು ಮಾಡಿದೆ ಕಾರ ನಂಬರ ka 25 Ma 8387 ಮತ್ತು ಗೋಕಾಕ …
Read More »ಕಲ್ಲಿಗೆ ಕಾರು ಡಿಕ್ಕಿ ಸ್ಥಳದಲ್ಲಿಯೇ ಬೆಳಗಾವಿಯ ಪಿ ಎಸ್ ಐ ಸಾವು..
ಬೆಳಗಾವಿ- ಚಾಲಕನ ನಿಯಂತ್ರಣ ತಪ್ಪಿ -ಹೈವೇ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದು ಸಿಪ್ಟ್ ಕಾರು ಪಲ್ಡಿಯಾದ ಪರಿಣಾಮ ಸ್ಥಳದಲ್ಲಿಯೇ ಪಿಎಸ್ ಐ ರಾಮಚಂದ್ರ ಬಳ್ಳಾರಿ ಸಾವನೊಪ್ಪಿದ ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ನಡೆದಿದೆ ರಾಮಚಂದ್ರ ಬಳ್ಳಾರಿ, ಐಜಿ ಕಚೇರಿಯಲ್ಲಿನ ನಾಗರೀಕ ಹಕ್ಕು ಜಾರಿ ಸೇಲ್ ನ ಪಿಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರಿನಲ್ಲಿದ್ದ ಇನ್ಸಪೆಕ್ಡರ್ ಪ್ರಾಣೇಶ ಯಾವಗಲ್ ಗೆ ತೀವ್ರ …
Read More »ಬೆಳಗಾವಿ ನಗರದಲ್ಲಿ ಏಕಕಾಲಕ್ಕೆ ಎರಡು ಕಡೆ ಸರಗಳ್ಳತನ
ಬೆಳಗಾವಿ ನಗರದ ಎಪಿಎಂಸಿ ಪೋಲೀಸ್ ಠಾಣೆಯ ವ್ತಾಪ್ತಿಯಲ್ಲಿ ಏಕಕಶಲಕ್ಕೆ ಎರಡು ಕಡೆ ಸರಗಳ್ಖತನ ನಡೆದಿದೆ ಸರಗಳ್ಳರು ಸುಮಾರು ಆರುವರೆ ತೊಲೆ ಬಂಗಾರದ ಚೈನ್ ಹಾಗು ಮಂಗಳಸೂತ್ರವನ್ನು ದೋಚಿಕೊಂಡು ಪರಾರಿಯಾಗಿದ್ಸಾರೆ ನಗರದ ಸದಾಶುವ ನಗರದ ಲಾಸ್ಟ ಬಸ್ ಸ್ಟಾಪ್ ಹತ್ತಿರ ಎಸ್ ಎಸ್ ಮಾನೆ ಅವರ ಮನೆಯ ಎದುರು ಸರಗಳ್ಳರು ವಿಜಯಲಕ್ಷ್ಮೀ ಹಲವಾಯಿ ಅವರ ನಾಲ್ಕು ತೊಲೆ ಬಂಗಾರದ ಮಂ್ಳಸೂತ್ರವನ್ನು ದೋಚಿದ್ದಾರೆ ಇದಾದ ಬಳಿಕ ಸರಗಳ್ಳರು ನೆಹರು ನಗರದ ಶಿವಾಲಯದ ಬಳಿ …
Read More »