ಬೆಳಗಾವಿ-ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿಕೆ. ಮಹದಾಯಿ ವಿಚಾರದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ. ಮಹಿಳೆ ಮೇಲೆ ದೌರ್ಜನ್ಯ ಖಂಡನೀಯ. ಈ ರೀತಿಯ ವರ್ತನೆ ಯಾರು ಸಹಿಸಲ್ಲ. ನಾನು ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ಕಲಬುರ್ಗಿ ಹತ್ಯೆ ಪ್ರಕರಣ ಹತ್ಯೆ ಬಗ್ಗೆ ಆತಂಕವಿದೆ. ಕಲಬುರ್ಗಿ, ಪನ್ಸಾರೆ ಹಾಗೂ ದಾಬೋಲ್ಕರ್ ಹತ್ಯೆ ಪ್ರಕರಣ. ಇನ್ನೂ ಆರೋಪಿಗಳು ಪತ್ತೆಯಾಗದ ಬಗ್ಗೆ ಆತಂಕವಿದೆ. ಇಂತಹ ಘಟನೆ ಪುನರಾವರ್ತನೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸಾಹಿತಿಗಳ ಹತ್ಯೆ ಪ್ರಕರಣ ಭೇದಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ. ಬೆಳಗಾವಿಯಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿಕೆ
ಕಲಾವಿಧರ ತರಬೇತಿ ಶಾಲೆ
ವೃತ್ತಿ ರಂಗ ಭೂಮಿಯಲ್ಲಿ ಕಲಾವಿಧರ ಕೊರತೆಯಿಂದ ರಂಗ ಭೂಮಿಯ ಬೇಳವಣಿಗೆ ಕುಂಠಿತಗೊಳ್ಳುತ್ತಿದೆ ವೀಕ್ಷಕರ ಕೊರತೆ ಇಲ್ಲ ಒಳ್ಳೆಯ ಕಥೆ ಒಳ್ಳೆಯ ಕಲಾವಿದರು ಇದ್ದರೆ ಜನ ಇಂದಿಗೂ ನಾಟಕಗಳನ್ನು ನೋಡುತ್ತಾರೆ ಅದಕ್ಕಾಗಿ ಕೂಡಲೇ ವಿಜಯಪೂರದಲ್ಲಿ ವೃತ್ತಿ ಕಲಾವಿಧರ ತರಬೇತಿ ಶಾಲೆಯನ್ನು ಆರಂಭಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ
