ಬೆಂಗಳೂರು- ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಇಂದು ಮೃತಪಟ್ಟಿದ್ದಾಳೆ
ಗೌರಿಬಿಂದನೂರಿನ ಈ ಮಹಿಳೆ ಮಕ್ಕಾದಿಂದ ವಾಪಸ್ ಆಗಿದ್ದಳು,ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆಗೆ ಸೊಂಕು ಇರುವದು ,ದೃಡವಾಗಿರುವ ಮೊದಲೇ ಮಹಿಳೆ ಮೃತಪಟ್ಟಿದ್ದಾಳೆ
ಒಂಬತ್ತು ದಿನದಿಂದ ಈ ಮಹಿಳೆ ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ,ಸೊಂಕಿನ ಈ ಮಹಿಳೆ ರಾಜೀವ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ