ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಸಾಧನ ಅವರು ಅವರು ನಾಮಪತ್ರ ಸಲ್ಲಿಸ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ ಕಟನೆ ನಡೆದಿದೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಮಾಂತೇಶ್ ಮತ್ತಿಕೊಪ್ ಮತ್ತು ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರು ನಟನೆ ಅವರ ಜೇಬಿಗೆ ಕನ್ನ ಹಾಕಿರುವ ಕಳ್ಳರು ಮಾಂತೇಶ್ ಮತ್ತಿಕೊಪ್ಪ ರವರ ಜೇಬಿನಲ್ಲಿದ್ದ 18 ಸಾವಿರ ರೂಪಾಯಿ ಮತ್ತು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು ಕಳೆದ ಮೂವತ್ತು ಸಾವಿರ ರೂಪಾಯಿ ದೋಚಿಕೊಂಡಿದ್ದಾರೆ ಬಿಎಸ್ ಸಾಧುಣವರ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ನಿರಾಳವಾದ ಈ ಕಾಂಗ್ರೆಸ್ ನಾಯಕರು ತಮ್ಮ ಜೇಬಿಗೆ ಕೈ ಹಾಕಿದಾಗ ತಮ್ಮ ಜೇಬಿಗೆ ಯಾರು ಕತ್ತರಿ ಹಾಕಿದ್ದಾರೆ ಏನು ಅಂತ ವಿಷಯ ಬೆಳಕಿಗೆ ಬಂದಿದೆ ಕೆಲಕಾಲ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಣ ಕಳೆದುಕೊಂಡವರು ಕಂಗಾಲಾಗಿದ್ದು ವಿಶೇಷ
Check Also
ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?
ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …