ಬೆಳಗಾವಿ- ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ನೇರವಾಗಿ ಬೆಳೆ ಪರಿಹಾರ ಜಮಾ ಮಾಡಲಿದ್ದು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಕೊಡುವವರೆಗೂ ಬೆಳೆ ಪರಿಹಾರ ಖಾತೆಗಳಿಗೆ ಜಮಾ ಆಗುವದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟನೆ ಯನ್ನು ಹೊರಡಿಸಿದ್ದಾರೆ
ರೈತರು ಕೂಡಲೇ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಕೊಡಬೇಕು ಅಲ್ಲಿಯವರೆಗೆ ಬೆಳೆ ಪರಿಹಾರ ಸಿಗೋದಿಲ್ಲ ಅದಕ್ಕಾಗಿ ಆಧಾರ್ ಕಾರ್ಡಗಳನ್ನು ಹೊಂದಿರದ ರೈತರು ಆಧಾರ್ ಕಾರ್ಡ ಮಾಡಿಸಬೇಕು ಈ ಬಾರಿ ಬೆಳೆ ಪರಿಹಾರ ಮುಖ್ಯಮಂತ್ರಿಗಳ ಸಚಿವಾಲಯದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ