ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತ ಪಟ್ಟ ಘಟನೆ ನಗರದ ಸಿಪಿಎಡ್ ಮೈದಾನದ ಬಳಿ ನೆದಿದೆ
ಮೃತ ಪಟ್ಟ ಯುವಕನನ್ನು ಕಪಿಲೇಶ್ವರ ರಸ್ತೆಯ ಸಾಂಗಲಿ ಗಲ್ಲಿಯ ವೈಭವ ಸಂಬಾಜಿ ಭೋಸಲೆ ಎಂದು ಗುರುತಿಸಲಾಗಿದೆ ಈ ಯುವಕ ಡಾಲ್ಬಿ ಮೇಲೆ ಹತ್ತಿ ಕುಣಿಯುತ್ತಿರುವಾಗ ಸ್ಪೀಡ್ ಬ್ರೆಕರ್ ಬಂದಿದೆ ವಾಹನ ಜಂಪ್ ಆಗಿ ಯುವಕ ಆಯ ತಪ್ಪಿ ಮೃತ ಪಟ್ಡಿದ್ದಾನೆ ಎಂದು ಹೇಳಲಾಗಿದೆ
ಘಟನೆ ನಡೆಯುತ್ತಿದ್ದಂತೆ ಮೆರವಣಿಗೆಯನ್ನು ಮೊಟಕುಗೊಳಿಸಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ