Breaking News
Home / Breaking News / ಲಿಫ್ಟ್ ಕೊಡಲು ಹೋಗಿ, ಜೈಲಿಗೆ ಶಿಪ್ಟ್ ಆದ ಖದೀಮ…!!!

ಲಿಫ್ಟ್ ಕೊಡಲು ಹೋಗಿ, ಜೈಲಿಗೆ ಶಿಪ್ಟ್ ಆದ ಖದೀಮ…!!!

ಬೆಳಗಾವಿ-ದರೋಡೆ ಮಾಡುವವರು ಈಗ ಹೈಟೆಕೆ ಆಗಿದ್ದಾರೆ, ಜನರನ್ನು ನಂಬಿಸುವ ಟೆಕ್ನಿಕ್ ಬದಲಾಯಿಸಿದ್ದಾರೆ,ಮಹಿಳೆಯೊಬ್ಬಳಿಗೆ ಲೀಫ್ಟ್ ಕೊಡುವದಾಗಿ ಹೇಳಿ ಚಿನ್ನಾಭರಣ ದೋಚಿದ ಖದೀಮ ಪೋಲೀಸರ ಬಲೆಗೆ ಬಿದ್ದಿದ್ದಾನೆ.

ಸದಲಗಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಿಪ್ಟ್ ಬಕೊಡುವ ನೆಪದಲ್ಲಿ ಮಹಿಳೆಯೊಬ್ಬರನ್ನು ದ್ವೀಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಅವರಲ್ಲಿದ್ದ 12.5 ಗ್ರಾಂ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ಪ್ರಕರಣ ಭೇದಿಸಿರುವ ಸದಲಗಾ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ದೋಚಲಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Check Also

ಜಾರಕಿಹೊಳಿ ಬ್ರದರ್ಸ್ ಯಾತ್ರೆಯಲ್ಲಿ ಗೈರು, ಮೀಟೀಂಗ್ ನಲ್ಲಿ ಹಾಜರ್….!!

ಅಮೀತ್ ಶಾ ಬೆಳಗಾವಿ ಬಿಜೆಪಿ ನಾಯಕರ ಜೊತೆ ಮೀಟೀಂಗ್ ಮಾಡಿದ್ದೇ ಮೇಜರ್…!! ಬೆಳಗಾವಿ-ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ನಮ್ಮಲ್ಲಿ ಭಿನ್ನಮತವೂ …

Leave a Reply

Your email address will not be published. Required fields are marked *