ಬೆಳಗಾವಿಯ ಹಿಂಡಲಗಾ ಜೈಲಿಗೆ ಪಾಕಿಸ್ತಾನ್ ಜಿಂದಾಬಾದಿಗಳು ಶಿಪ್ಟ್
ಬೆಳಗಾವಿ- ಹುಬ್ಬಳ್ಳಿ ಕೆಎಲ್ಇ ಕಾಲೇಜಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೂವರು ಕಾಶ್ಮೀರಿ ದೇಶದ್ರೋಹಿಗಳು ಈಗ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಪ್ಟ ಆಗಿದ್ದಾರೆ.
ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ಮೂರು ಜನ ಆರೋಪಿಗಳು ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಅಂಧೇರಿ ಸೇಲ್ ನಲ್ಲಿ ಮೂರು ಆರೋಪಿಗಳನ್ನಿಟ್ಟ ಜೈಲು ಸಿಬ್ಬಂದಿ ಒಂದೇ ಸೆಲ್‌ನಲ್ಲಿ ಮೂರು ಆರೋಪಿಗಳನ್ನು ಇರಿಸಿದ ಜೈಲು ಸಿಬ್ಬಂದಿ
ಬೇರೆ ಕೈದಿಗಳಿಂದ ಹಲ್ಲೆ ಭೀತಿ ಹಿನ್ನೆಲೆ ಆರೋಪಿಗಳು ಹಿಂಡಲಗಾ ಜೈಲಿನ ಅಂಧೇರಿ ಸೆಲ್ ಗೆ ಶಿಫ್ಟ್ ಮಾಡಲಾಗಿದೆ
ವಿದ್ಯಾರ್ಥಿಗಳಾದ ಅಮೀರ್, ಬಾಸಿತ್, ತಾಲಿಬ್ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದಾರೆ.
ಮೂವರು ದೇಶದ್ರೋಹಿ ಆರೋಪ ಹೊತ್ತಿರುವ ಆರೋಪಿಗಳನ್ನು ಕತ್ತಲ ಕೋಣೆಯಲ್ಲಿ ಇರಿಸಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ