ಇಂಡೋ ಟಿಬೇಟ್ ಬಾರ್ಡರ್ ಪೋಲೀಸ್ ಫೋರ್ಸಿನ ಪೇದೆಯ ಸಾವು
ಬೆಳಗಾವಿ – ಬೆಳಗಾವಿ ಸಮೀಪದ ವಂಟಮೂರಿ ಪಕ್ಕದಲ್ಲಿರುವ ಹಾಲಬಾವಿ ಗ್ರಾಮದ ಇಂಡೋ ಟಿಬೇಟ್ ಬಾರ್ಡರ್ ಫೋರ್ಸ ಟ್ರೆನಿಂಗ್ ಸೆಂಟರ್ ನಲ್ಲಿ ಪೋಲೀಸ್ ಪೇದೆಯೊಬ್ಬ ಅನುಮಾನಸ್ಪದವಾಗಿ ಸಾವನ್ನೊಪ್ಪಿದ ಘಟನೆ ನಡೆದಿದೆ
ಉತ್ತರಾಖಾಂಡ್ ಮೂಲದ ರಾಜೇಂದ್ರಸಿಂಗ್ ನರೇಂದ್ರಸಿಂಗ್ ದಾನಿಕ್ 34 ಇಂದು ಟ್ರೇನಿಂಗ್ ಸೆಂಟರಿನ ಎರಡನೇಯ ಮಹಡಿಯಿಂದ ಜಾರಿ ಬಿದ್ದು ಮೃತಪಟ್ಟಿದ್ದಾನೆ.
ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಡೆದಿದ್ದು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ