ಬೆಳಗಾವಿ-ಬೆಳಗಾವಿ ನಗರದ ಸಾವಗಾಂವ ರಸ್ತೆಯಲ್ಲಿರುವ ರಾಯಲ್ ಹೊಟೆಲ್ ನಲ್ಲಿ ಸಿಲೆಂಡರ್ ಗ್ಯಾಸ ಸ್ಪೋಟಗೊಂಡಿದ್ದು ಹೊಟೆಲ್ ಚಪ್ಪರ ಹಾರಿ ಹೋಗಿದೆ
ಬುಧವಾರ ಬೆಳಗಿನ ಜಾವ ಹೊಟೆಲ್ ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಇಡಲಾಗಿದ್ದ ಗ್ಯಾಸ ಸಿಲಿಂಡರ್ ಸ್ಪೋಟಗೊಂಡಿದೆ
ಸಿಲಿಂಡರ್ ಸ್ಪೋಟಗೊಂಡ ಕಾರಣ ಹೊಟೆಲ್ ಚಪ್ಪರ ಹಾರಿ ಹೋಗಿ ಐವತ್ತು ಮೀಟರ್ ದೂರದಲ್ಲಿ ಬಿದ್ದಿದೆ ಹೊಟೆಲ್ ಬಂದ್ ಇರುವ ಸಂಧರ್ಭದಲ್ಲಿ ಈ ಘಟನೆ ನಡೆದಿದ್ದರಿಂದ ಯಾವೂದೇ ರೀತಿಯ ಅನಾಹುತ ಸಂಭವಿಸಿಲ್ಲ
ಸಾವಗಾಂವ ರಸ್ತೆಯ ಅಂಗಡಿ ಕಾಲೇಜ ಬಳಿ ಇರುವ ರಾಯಲ್ ಹೊಟೆಲ್ ಇದಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ