ಬೆಳಗಾವಿ – ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಬೆಳಗ್ಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಧೀಡೀರ್ ಭೇಟಿ ನೀಡಿ ಅಲ್ಲಿಯ ಅದ್ವಾನ ಪರಿಸ್ಥಿತಿಯನ್ನು ನೋಡಿ ದಂಗಾದೆರು ಜೈಲಿನ ಭದ್ರತೆ ಊಟದ ವ್ಯೆವಸ್ಥೆ ಪರಶೀಲಿಸಿ ಕೈದಿಗಳ ಸಮಸ್ಯೆಯನ್ನು ಆಲಿಸಿದರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಹಿಂಡಲಗಾ ಜೈಲು ಶತಮಾನದ ಹಳೆಯದಾಗಿದೆ. ಜೈಲಿನ ಆಧುನಿಕರಣ, ಭದ್ರತೆಗೆ ಹೆಚ್ಚಿನ ಆದ್ಯತೆ.ನೀಡಲಾಗುವದು ರಾಜ್ಯದಲ್ಲಿ ೮ ಕೇಂದ್ರ ಕಾರಾಗೃಹಗಳಲ್ಲಿ ೧೪ ಸಾವಿರ ಜನ ಕೈದಿಗಳಿದ್ದಾರೆ. ರಾಜ್ಯದ ಜೈಲುಗಳಿಗೆ ಸಿಸಿಟಿವಿ ಅಳವಡಿಸಲು ೨೬ ಕೋಟಿ ಬಿಡುಗಡೆ ಮಾಡಲಾಗಿದೆ
. ನಾನು ಹಿಂಡಲಗಾ ಜೈಲಿಗೆ ಮೊದಲ ಭಾಗಿಗೆ ಭೇಟಿ ನೀಡಿದ್ದೆನೆ. ಕೈದಿಗಳು ಸಿದ್ದಪಡಿಸಿದ ೧೦ ಶಾಲು ಖರಿದಿಸಿದ್ದೇನೆ. ಕೈದಿಗಳು ಉತ್ಪನ್ನ ತಯಾರಿಸಲು ತರಬೇತಿ ಅವಶ್ಯಕತೆ ಇದೆ. ಎಂದರು ಬೆಂಗಳೂರಿನಲ್ಲಿ ಅಧಿಕಾರಿಗಳ ಮನೆ ಐಟಿ ದಾಳಿ. ಪ್ರತಿಕ್ರಿಯೆ ನೀಡಿಲು ಗೃಹ ಸಚಿವರ ನಕಾರ. ವ್ಯೆಕ್ತಪಡಿಸಿದರು