ಬೆಳಗಾವಿ-ಸ್ಮಾರ್ಟಸಿಟಿ ಯೋಜನೆಯ ರೂವಾರಿ ಜಿ ಪ್ರಭು ಅವರಿಗೆ ವರ್ಗಾವಣೆಯಾಗಿದೆ ವಸತಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ್ದಾರೆ
ಸ್ಮಾರ್ಟಸಿಟಿ ಯೋಜನೆಯ ಪಟ್ಟಿಯಲ್ಲಿ ಬೆಳಗಾವಿ ನಗರದ ಹೆಸರನ್ನು ಸೇರ್ಪಡೆ ಮಾಡಲು ಅವರು ಶ್ರಮಿಸಿ ಅದರಲ್ಲಿ ಯಶಸ್ವಿಯಾಗಿದ್ದರು
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಬುಡಾ ಆಯುಕ್ತ ಶಶಿಧರ ಕುರೇರ ಅವರು ನಿಯುಕ್ತರಾಗುವ ಸಾದ್ಯತೆ ಇದೆ
