ಬೆಳಗಾವಿ- ನಗರದ ಎಪಿಎಂಸಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರಾಯಬಾಗ ತಾಲೀಕಿನ ಆರೋಪಿಯನ್ನು ಎಪಿಎಂಸಿ ಪೋಲೀಸರು ಬಂಧಿಸಿಸಿ ೬೦೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ
ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ೨೩ ವರ್ಚದ ಧರೆಪ್ಪ ಗಜಾನನ ದೊಡಮನಿ ಎಂಬಾತ ನಗರದಲ್ಲಿ ಗಾಂಜಾ ಮಾರಾಟ ಮಾಡುವ ಸಂಧರ್ಭದಲ್ಲಿ ಸಿಪಿಐ ಕಾಳಿಮಿರ್ಚಿ ನೇತ್ರತ್ವದ ತಂಡ ಆರೋಪಿಯನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ