ಬೆಳಗಾವಿ- ಸೆಕೆಂಡ್ ಶನಿವಾರದಂದು ವಿಕೆಂಡ್ ಮಜಾ ಸಂಡೇ ಗ್ರೇಟ್ ಹಾಲಿಡೇ ಸೋಮವಾರ ಆಯಧ ಪೂಜೆ ಮಂಗಳವಾರ ದಸರಾ ಬುಧವಾರ ಮೋಹರಂ ಹೀಗೆ ಐದು ದಿನ ಸಾಲು ಸಾಲು ರಜೆ ಬಂದಿರುವದರಿಂದ ಸರ್ಕಾರಿ ನೌಕರರಿಗೆ ಫುಲ್ ಖುಶಿ
ಸರದಿ ಹಬ್ಬಗಳು ಸರದಿ ರಜೆಗಳಿಂದಾಗಿ ಐದು ದಿನ ಸರ್ಕಾರಿ ಕಚೇರಿಗಳು ಬಣ ಬಣ ಎನ್ನಲಿವೆ ಬ್ಯಾಂಕುಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿ ಐದು ದಿನ ಕೀಲಿ ನೌಕರರು ಐದು ದಿನ ಜ್ವಾಲಿ ಟ್ರಿಪ ಮಾಡಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ