Breaking News

೧೭ ಜನ ಹಿಂಡಲಗಾ ಜೈಲು ಹಕ್ಕಿಗಳಿಗೆ ಬಿಡುಗಡೆಯ ಭಾಗ್ಯ..೧೮ ಅರ್ಜಿಗಳು ರಿಜೆಕ್ಟ

ಬೆಳಗಾವಿ-ಸನ್ನಢತೆ ಆಧಾರದ ಮೇಲೆ ಹಿಂಡಲಗಾ ಕೇಂದ್ರ ಕಾರಾಗೃಹದ 17 ಕೈದಿಗಳು ಜನವರಿ 26 ರ ಗಣಜಾಜ್ಯೋತ್ಸವದಿನ ಸರ್ಕಾರದಿಂದ ಬಿಡುಗಡೆ ಭಾಗ್ಯ ಕಾಣಲಿದ್ದಾರೆ.

ಸನ್ನಢತೆ ಆಧಾರದ ಮೇಲೆ ಐತಿಹಾಸಿಕ ಹಿಂಡಲಗಾ ಕೇಂದ್ರ ಕಾರಾಗೃಹದ 25 ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಕಾರಾಗೃಹದ ಅಧೀಕ್ಷಕರ ರಾಜ್ಯ ಗೃಹಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಒಟ್ಟಾರೆ ಕೈದಿಗಳ ಚಾರಿತ್ರ್ಯ, ಸನ್ನಡತೆ, ಶಿಕ್ಷೆಯ ಅವಧಿಯಲ್ಲಿ ಅವರ ಸ್ವಭಾವ ಮತ್ತು ಕೆಲಸ ಕಾರ್ಯಗಳನ್ನು ಪರಿಗಣಿಸಿ, ರಾಜ್ಯ ಗೃಹ ಸಚಿವಾಲಯವು 17 ಕೈದಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಿದೆ. 18 ಕೈದಿಗಳ ಬಿಡುಗಡೆಗೆ ಅಸಮ್ಮತಿ ಸೂಚಿಸಿದೆ. ಜ. 26ರ ಗಣರಾಜ್ಯೋತ್ಸವದ ರಾಷ್ಟ್ರೀಯ ಹಬ್ಬದ ದಿನದಂದು ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಟ್ಟಿದ್ದ 17 ಕೈದಿಗಳು ಬಂಧನದಿಂದ ಮುಕ್ತಿಕಾಣಲಿದ್ದಾರೆ.

Check Also

ಶ್ರೀ ಮಹಾಲಕ್ಷ್ಮೀ ಜಾತ್ರೆ, ಭಂಡಾರ ಇಲ್ಲ….,ಬ್ಯಾನರ್ ಕೂಡಾ ಬ್ಯಾನ್….!!!

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ …

Leave a Reply

Your email address will not be published. Required fields are marked *