Home / ಬೆಳಗಾವಿ ಸ್ಪೇಶಲ್ / ಹುಕ್ಕೇರಿಯಲ್ಲಿ ಖಬಾಬ್ ಮತ್ತು ರೈಸ್ ಉತ್ಸವ

ಹುಕ್ಕೇರಿಯಲ್ಲಿ ಖಬಾಬ್ ಮತ್ತು ರೈಸ್ ಉತ್ಸವ

ಹುಕ್ಕೇರಿ: ಹುಕ್ಕೇರಿ ಮನೀಷ್ ಇಂಟರ್ ನ್ಯಾಶನಲ್ ಹೊಟೆಲ್ ಈಗ ಹೊಸ ಹೊಸ ಫುಡ್ ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿದೆ ಇಲ್ಲಿಯ ಹೊಸ ಟೇಸ್ಟಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತದ್ದು ಅಲ್ಪಾವಧಿಯಲ್ಲಿಯೇ ಪ್ರಸಿದ್ಧಿ ಪಡಿದಿರುವ ಹೊಟೇಲ್ ದಲ್ಲಿ ಖಬಾಬ್ ಮತ್ತು ರೈಸ್ ಉತ್ಸವವನ್ನು ಆಯೋಜಿಸಲಾಗಿದೆ
ಇಲ್ಲಿನ ಮನೀಷ್ ಇಂಟರ್‍ನ್ಯಾಶನಲ್ ಹೊಟೇಲ್‍ನಲ್ಲಿ ಕಬಾಬ್ ಮತ್ತು ರೈಸ್ ಉತ್ಸವವನ್ನು ಅ.22 ಮತ್ತು 23 ರಂದು ಸಂಜೆ 7 ರಿಂದ 11 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ.
ಉತ್ಸವದಲ್ಲಿ ಪಹಾಡಿ ಕಬಾಬ್, ಬಂಜಾರಾ ಕಬಾಬ್, ತಂದೂರಿ ಕಬಾಬ ಹಾಗೂ ಲಸುನಿ ಕಬಾಬ್ ನಾನ್‍ವೆಜ್ ಆದರೆ ವೆಜ್‍ನಲ್ಲಿ ಬೆಬಿ ಆಲೂ ಕಬಾಬ, ಹರಬರಾ ಕಬಾಬ, ಜೀರಾ ರೈಸ್ ಮತ್ತು ಸ್ಟೀಮ್ ರೈಸ್ ಸೇರಿದಂತೆ ಬಗೆ ಬಗೆಯ ಖಬಾಬ್ ಗಳು ರೈಸ್ ಐಟಂ ಗಳು ಉತ್ಸವದಲ್ಲಿ ಸಿಗಲಿವೆ ಹೆಚ್ಚಿನ ಮಾಹಿತಿಗಾಗಿ ಮೊ7709310763 ಹಾಗೂ 7768920920 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Check Also

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳ ಪರಶೀಲನೆ

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ …

Leave a Reply

Your email address will not be published. Required fields are marked *