ಬೆಳಗಾವಿ – ಬೆಳಗಾವಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ರಾಜ್ಯದ ಗಮನ ಸೆಳೆಯುವ ಮಹತ್ವದ ಕಾರ್ಯವೊಂದು ನಡೆದಿದೆ
ಹುಕ್ಕೇರಿ ಹಿರೇಮಠದ ಶ್ರೀಗಳ ಸಾನಿದ್ಯದಲ್ಲಿ ಬರೊಬ್ಬರಿ 22ಜನ ದೇಹದಾನ ಮಾಡುವ ಒಪ್ಪಿಗೆ ಪತ್ರ ನೀಡಿದ್ದಾರೆ ಜೊತೆಗೆ ಇಬ್ಬರು ಅಂಗದಾನ ಮಾಡುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ
ಇಂದು ಸಂಜೆ ಹುಕ್ಕೇರಿ ಶ್ರೀ ಗಳು ಬೆಳಗಾವಿಯ ಮಠದಲ್ಲಿ ದೇಹದಾನ.ಮತ್ತು ಅಂಗದಾನ ಮಾಡಿದ ದಾನಿಗಳನ್ನು ಸತ್ಕರಿಸಿದ್ದಾರೆ
ಬೆಳಗಾವಿಯ ಭೀಮ್ಸ ಮತ್ತು ಕೆಎಲ್ಇ ಆಸ್ಪತ್ರೆಗೆ ದೇಹದಾನ ಮಾಡಲು ದಾನಿಗಳು ನಿರ್ಧರಿಸಿದ್ದಾರೆ
ಒಟ್ಟಿಗೆ 22ಜನ ದೇವದಾನದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ದಾಖಲೆ ಮಾಡುವದರ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ