ಬೆಳಗಾವಿ -ಬೆಳಗಾವಿ ನಗರದ ಹನುಮಾನ ನಗರದ ಮುರಳಿಧರ ಕಾಲೋನಿಯ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ
ಹನುಮಾನ ನಗರದ ಮುರಳಿಧಿ ಕಾಲೋನಿಯ ನಿವಾಸಿ ಮಾಧುರಿ ಗುರುಸಿದ್ಧಪ್ಪಾ ಸತ್ತಿಗೇರಿ ವಯಸ್ಸು 25 ಇವಳು ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ
ಎಪಿಎಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ
