Breaking News

ಹೇಳದೇ ಕೇಳದೇ ಕೃಷ್ಣಾ ನದಿಗೆ ನೀರು ಬಿಟ್ಟ ಮಹಾರಾಷ್ಟ್ರ ಕಲ್ಲೋಳ-ಯಡೂರ ಸೇತುವೆ ಜಲಾವೃತ

ಬೆಳಗಾವಿ-    ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ  ನಿರಂತರವಾಗಿ ಮಳೆ ಸುರಯುತ್ತಿರುವಮಹಾರಾಷ್ಟ್ರ ರಾಜ್ಯದ ರಾಜಾಪೂರೆ ಡ್ಯಾಂ ನಿಂದ ೫೨ ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ  ಹೇಳದೇ ಕೇಳದೇ ನೀರು ಬಿಡುಗಡೆ ಮಾಡಿದ ಕಾರಣ ಚಿಕ್ಕೋಡಿ ತಾಲೂಕಿನ  ಅನೇಕ  ಸೇತುವೆಗಳು ಜಲಾವೃತಗೊಂಡಿವೆ

, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಜಲಾವೃತ,ಗೋಡಿದೆ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ ಜಲಾವೃತಗೋಡಿದ್ದು ಮಹಾರಾಷ್ಟ್ರಸರ್ಕಾರದ ಧಿಡೀರ್ ನಿರ್ಧಾರದಿಂದಾಗಿ,ಜಿಲ್ಲೆಯ ಅಧಿಕಾರಿಗಳು ಕಂಗಾಲಾಗಿದ್ದಾರೆ

ಈ ವರ್ಷದಲ್ಲಿ ೩ನೇ ಭಾರಿ ಸೇತುವೆ ಮುಳುಗಡೆ, ಮಹಾರಾಷ್ಟ್ರ ರಾಜ್ಯದ ರಾಜಾಪೂರೆ ಡ್ಯಾಂ ನಿಂದ ೫೨ ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡಿಗಡೆ, ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಡ್ಯಾಂನಿಂದ ಹೊರ ಹರಿವು, ಜುಲೈ, ಆಗಸ್ಟ್ ನಲ್ಲಿ ಜಲಾವೃತ ಗೊಂಡಿದ್ದ ಸೇತುವೆ ಇದೀಗ ಮತ್ತೆ ಜಲಾವೃತ,ಗೊಂಡಿದೆ ಬೆಳಗಾವಿ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ನೀರು ಬಿಟ್ಟಿರುವ ಮಹಾರಾಷ್ಟ್ರ ಸರ್ಕಾರ, ನೀತಿಗೆ  ಅಧಿಕಾರಗಳು  ಆಕ್ರೋಶ ವ್ಯೆಕ್ತಪಡಿದಿದ್ದಾರೆ ಮಹಾರಾಷ್ಟ್ರ ಸರ್ಕಾರ ಹೇಳದೇ ಕೇಲದೇ ನೀರು ಬಿಡುಗಡೆ ಮಾಡಿದೆ ಎಂದು, ತಹಶಿಲದಾರ ಚಿದಂಬರ ಕುಲಕರ್ಣಿ   ಆರೋಪಿಸಿದ್ದಾರೆ

Check Also

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಿದ ಪ್ರೀಯಾಂಕಾ ಗಾಂಧಿ

ಬೆಳಗಾವಿ- ಇಂದು ಬೆಳಗ್ಗೆ ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವಿಶೇಷ ವಿಮಾನ ಮೂಲಕ ಆಗಮಿಸಿದ ಪ್ರೀಯಾಂಕಾ ಗಾಂಧಿ ಅವರನ್ನು …

Leave a Reply

Your email address will not be published. Required fields are marked *