Breaking News

ಅಬಕಾರಿ ದಾಳಿ 320 ಬಾಕ್ಸ ಮದ್ಯ ವಶ ಓರ್ವನ ಬಂಧನ

 ಬೆಳಗಾವಿ – ಬೆಳಗಾವಿ ಅಬಕಾರಿ ಪೊಲೀಸರುಬೆಳಗಾವಿ ತಾಲೂಕಿನ  ಸಾಂಬ್ರಾ ಬಳಿ ಕಾರ್ಯಾಚರಣೆ  ನಡೆಸಿದ್ದು ಅಕ್ರಮ ಮದ್ಯ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ  ಗೋವಾದಿಂದ ಬರುತ್ತಿದ್ದ ಮಿನಿ ಲಾರಿಯಲ್ಲಿ 320 ಮದ್ಯದ ಬಾಕ್ಸ್ ವಶ  ಪಡಿಸಿಕೊಂಡಿದ್ದಾರೆ
9 ಲಕ್ಷ ಮೌಲ್ಯದ ಗೋವಾ ಮದ್ಯ ವಶಪಡಿಸಿಕೊಂಡು  ಆರೋಪಿ ದಾಮೋದರ್ ರಾವ್ ಬಂಧಿಸಿದ್ದಾರೆ  ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.