ಬೆಳಗಾವಿ: ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ (ಜಿತೋ) ಮಹಿಳಾ ಘಟಕದ 2023-24ನೇ ಅವಧಿ ಅಧ್ಯಕ್ಷರಾಗಿ ಮಾಯಾ ಜೈನ್ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು ಇಂತಿದ್ದಾರೆ.
ಮಮತಾ ಜೈನ್ (ಪ್ರಧಾನ ಕಾರ್ಯದರ್ಶಿ), ಶಿಲ್ಪಾ ಶಹಾ (ಖಜಾಂಚಿ), ಸಾರಿಕಾ ಗಾದಿಯಾ (ಉಪಾಧ್ಯಕ್ಷೆ), ಲೀನಾ ಶಹಾ ಮತ್ತು ಮಯೂರಾ ಪಾಟೀಲ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಪದಗ್ರಹಣ ಸಮಾರಂಭ ಅಕ್ಟೊಬರ್ 2ರಂದು ಬೆಳಿಗ್ಗೆ 10.30 ಗಂಟೆಗೆ ಫೌಂಡ್ರಿ ಕ್ಲಸ್ಟರ್ ಸಭಾಗೃಹದಲ್ಲಿ ನಡೆಯಲಿದ್ದು, ಸಂಸದೆ ಮಂಗಲಾ ಅಂಗಡಿ , ಶಾಸಕ ಅಭಯ ಪಾಟೀಲ, ಕೆಕೆಜಿ ಝೋನ್ ಕನ್ವೆನರ್ ಯೇಶ್ಮಾ ಜೈನ್ ಅವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಲಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ