Breaking News

ಎಂಈಎಸ್ ಕಾರ್ಯಕರ್ತರಿಗೆ ವಿಘ್ನ ಸಂತೋಷಿಗಳು ಎಂದ ಗದುಗಿನ ತೋಂಟಧಾರ್ಯ ಶ್ರೀಗಳು

ಬೆಳಗಾವಿಯಲ್ಲಿ ಗದುಗಿನ ತೋಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿಗಳು
ನಾಡದ್ರೋಯಿ ಎಂಇಎಸ್ ಕಾರ್ಯಕರ್ತರು ವಿಘ್ನ ಸಂತೋಷಿಗಳು ಎಂದು ಅಭಿಪ್ರಾಯಪಟ್ಟಿದ್ದು ಇಲ್ಲಿಯ ಸಕಲ ಸವಲತ್ತುಗಳನ್ನು ಅನುಭವಿಸಿ ನಮ್ಮ ನೆಲದಲ್ಲೇ ನಿಂತು ನಮ್ಮ ನೆಲಕ್ಕೆ ದಿಕ್ಕಾರ ಕೂಗಿ ಬೊಗಳುತ್ತಿದ್ದ ಇವರಿಗೆ ಡಿಸಿ ಜಯರಾಂ ಲಗಾಮು ಹಾಕಿದ್ದಾರೆ ಎಂದು ಹೇಳಿದ್ದಾರೆ
ನಗರದ ಸುವರ್ಣ ವಿಧಾನಸೌಧದಲ್ಲಿ ಎಂಈಎಸ್ ವಿರುದ್ಧ ಗುಡುಗಿದ ಶ್ರೀಗಳು ಮರಾಠಿಯಲ್ಲಿ ದಾಖಲೆ ಕೊಡಿ ಎಂದು ಎಂಇಎಸ್ ಕಾರ್ಯಕರ್ತರ ಒತ್ತಾಯವಿಚಾರ ಪ್ರಸ್ತಾಪಿಸಿದ ಶ್ರೀಗಳು
ಎಂಇಎಸ್ ಗೆ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಂ ತಕ್ಕ ಉತ್ತರ ನೀಡಿದ್ದಾರೆ
ಬದಾಮಿಯ ಶಾಸನದ ವಚನವನ್ನು ಜಿಲ್ಲಾಧಿಕಾರಿ ಎನ್. ಜಯರಾಂಗೆ ಹೋಲಿಸಿದ ಸ್ವಾಮಿಜೀ
ಜಯರಾಂ ಅವರು ನಾನು ಕರ್ನಾಟಕ ಸರ್ಕಾರದ ಸೇವಕ ನಮ್ಮ ಆಡಳಿತ ಭಾಷೆ ಕನ್ನಡ ಎಂದು ಹೇಳುವ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ ಇಂತಹ ಅಧಿಕಾರಿ ಬೆಳಗಾವಿಯಲ್ಲಿ ಮುಂದುವರೆಯಬೇಕು ಎಂದು ಶ್ರೀಗಳು ಜಯರಾಂ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗದುಗಿನ ತೋಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಜೀಗಳು ಡಾ ರಾಧಾ ಕೃಷ್ಣನ್ ಅವರ ಜಯಂತಿಯ ದಿನ ಶಿಕ್ಷಕರ ದಿನಾಚರಣೆ ಮಾಡುವ ಬದಲು ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನದಂದು ಶಿಕ್ಷಕರ ದಿನಾಚರಣೆ ನಡೆಯಲಿ ಎಂದು ಹೆಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *