Breaking News

ಟ್ರಾಫಿಕ್ ಇನೆಸ್ಪೆಕ್ಟರ್ ಆದ ಆಹಾರ ಸಚಿವ

ಬೆಳಗಾವಿಯಲ್ಲಿ ಟ್ರಾಫಿಕ್ ನಿಯಂತ್ರಿಸಿದ ಸಚಿವ ಯು.ಟಿ. ಖಾದರ್. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ಟ್ರಾಫಿಕ್ ಜಾಮ್ ಆದ ಸಂಧರ್ಭದಲ್ಲಿ ಕಾರಿನಿಂದ ಇಳಿದು ಟ್ರಾಫಿಕ್ ನಿಯಂತ್ರಿಸುವ ಪ್ರಯತ್ನ ಮಾಡಿದರು ಇದು ನಿಯಂತ್ರಣಕ್ಕೆ ಬಾರದೇ ಇದ್ದಾಗ ಸಚಿವರು ಬೈಕ್ ಏರಿ ಸಾಂಬ್ರಾ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು
ವಿಮಾನ ನಿಲ್ದಾಣಕ್ಕೆ ಸಿಎಂ ಆಗಮಿಸಿದ ಹಿನ್ನೆಲೆ. ಸಾಂಬ್ರಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್. ಆಗಿತ್ತು
ಇದೇ ವೇಳೆಯಲ್ಲಿ ಧಾರವಾಡದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತ ಸಚಿವ ಖಾದರ್.
ಟ್ರಾಫಿಕ್ ಜಾಮ್ ಗಮನಿಸಿ ಟ್ರಾಫಿಕ್ ನಿಯಂತ್ರಿಸಿದ ಸಚಿವ. ನಂತರ ದ್ವೀಚಕ್ರ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು

. ಅಪರಿಚ ಬೈಕ್ ಸವಾರನ ಮೂಲಕ ವಿಮಾನ ನಿಲ್ದಾಣಕ್ಕೆ ಲಿಫ್ಟ್ ಪಡೆದುಕೊಂಡ ಖಾದರ್. ಸಚಿವರ ಕಾರ್ ಜಾಮ್ ನಲ್ಲಿ ಸಿಲುಕಿದ್ದರಿಂದ ಲಿಫ್ಟ್ ಪಡೆದ ಸಚಿವ. ನಂತರ ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ನಿರ್ಗಮಿಸಿದರು

Check Also

ಅನೈತಿಕ ಸವಾರಿ ತಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ….!!

ಬೆಳಗಾವಿ-ತನ್ನ ಹೆಂಡತಿ ಬೇರೊಬ್ಬನ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಗಮನಿಸಿದ ಗಂಡ ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಓರ್ವನನ್ನು …

Leave a Reply

Your email address will not be published. Required fields are marked *