ಬೆಳಗಾವಿ-ಕಿತ್ತೂರ ಶಾಸಕ ಡಿಬಿ ಇನಾಮದಾರ ಅವರು ಜಿಲ್ಲಾ ಮಟ್ಟದ ಸಭೆಗಳಲ್ಲಿ ಭಾಗವಹಿಸುದು ಅತೀ ವಿರಳ ಆದರೆ ಮಾನ್ಯ ಶಾಸಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಣ್ಣ ನೀರಾವರಿ ಮಂತ್ರಿಗಳ ಸಬೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು
ಜಿಲ್ಲಾ ಪಂಚಾಯತಿಯ ಸಭೆ ಇರಲಿ ಅಥವಾ ಕೆಡಿಪಿ ಸಭೆ ಇರಲಿ ಕಿತ್ತೂರಿನ ಧಣಿ ಡಿಬಿ ಇನಾಮದಾರ 6ಂದು ಬಾರಿಯೂ ಭಾಗವಹಿಸಿರಲಿಲ್ಲ ಆದರೆ ಮಂತ್ರಿ ಟಿಬಿ ಜಯಚಂದ್ರ ಅವರ ಸಭೆಗೆ ಹಾಜರಾಗಿ ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳ ಬಗ್ಗೆ ಮಂತ್ರಿಗಳ ಗಮನ ಸೆಳೆದರು
ಕಿತ್ತೂರ ಕ್ಷೇತ್ರದಲ್ಲಿ ಗೆದ್ದಿಕೆರೆ ಎಂಬ ಅತೀ ದೊಡ್ಡ ಕೆರೆ ಇದ್ದು ಈ ಕೆರೆಗೆ ಮಲಪ್ರಭಾ ನದಿಯಿಂದ ಯಾತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುವದು ಡಿಬಿ ಇನಾಮದಾರ ಅವರ ಪ್ರಯತ್ನವಾಗಿದೆ
 
		 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
						
					 
						
					 
						
					