ಬೆಳಗಾವಿ- ಎರಡು ಸಾವಿರ ಹಾಗು ಐದುನೂರು ರೂ ಮುಖಬೆಲೆಯ ಹೊಸ ನೋಟುಗಳು ಬೆಳಗಾವಿಗೆ ತಲುಪಿ ಗ್ರಾಹಕರ ಕೈ ಸೇರಿವೆ
ಬೆಳಗಾವಿಯ ಎಕ್ಸೆಸ್ ಬ್ಯಾಂಕಿಗೆ ಹೊಸ ನೋಟುಗಳು ತಲುಪಿದ್ದು ಶುಕ್ರವಾರದಿಂದ ಬ್ಯಾಂಕುಗಳಲ್ಲಿ ಎಟಿಎಂ ಗಳಲ್ಲಿ ಹೊಸ ನೋಟುಗಳು ಲಭ್ಯವಾಗಲಿವೆ
ಗುರುವಾರ ಬ್ಯಾಂಕುಗಳಲ್ಲಿ ಕೇವಲ ನೂರರ ನೋಟುಗಳನ್ನು ನೀಡಲಾಗಿತ್ತು ಶುಕ್ರವಾರದಿಂದ ಹೊಸ ನೋಟುಗಳ ಶುಕ್ರದಿಸೆ ಆರಂಭವಾಗಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ