Breaking News

ಬೆಳಗಾವಿ – ಹುಬ್ಬಳ್ಳಿ ನಡುವೆ,ನಾನ್ ಸ್ಟಾಪ್ ವೋಲ್ವೋ ಬಸ್ ಸರ್ವಿಸ್…

ಬೆಳಗಾವಿ – ಪ್ರಯಾಣಿಕರ ಅನಕೂಲಕ್ಕಾಗಿ NWKSRTC ಬೆಳಗಾವಿ- ಹುಬ್ಬಳ್ಳಿ ನಡೆವೆ ತಡೆ ರಹಿತ ವೋಲ್ವೋ ಬಸ್ ಸೇವೆ ಆರಂಭಿಸಿದೆ.

ಪ್ರಯಾಣದ ದರ ಒಬ್ಬರಿಗೆ 150 ₹ , ಬೆಳಿಗ್ಗೆ 8-30 ,9-00 am,11-45, 12-45, 3-00 ಗಂಟೆ,3-30,5-30 6-00 ಗಂಟೆಗೆ ಬೆಳಗಾವಿಯಿಂದ ಹುಬ್ಬಳ್ಳಿ,ಹುಬ್ಬಳ್ಳಿಯಿಂದ ಬೆಳಗಾವಿಗೆ ಎರಡೂ ಕಡೆಯಿಂದ ವೋಲ್ವೋ ಬಸ್ ಗಳು ಹೊರಡಲಿವೆ.

ಪ್ರಯಾಣಿಕರ ವೋಲ್ವೋ ಬಸ್ ಗಳ ಸೇವೆಯ ಲಾಭವನ್ನು ಪಡೆಯಬಹುದಾಗಿದೆ.

NWKRTC Belagavi – Hubballi Non-Stop Volvo service resumes
Ticket : 150
8.30 AM,9-00 AM, 11-15 AM, 12-45 PM, 3-00PM, 3-30PM, 5-30 PM and 6-00PM.

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *